ಕಲ್ಲಿನ ಕಂಬದ ಛತ್ರಿ

Spread the love
Share Button

“ಶ್ರಾವಣ ಬಂತು ಕಾಡಿಗೆ, ಬಂತು ನಾಡಿಗೆ, ಬಂತು ಬೀಡಿಗೆ….” ಹೀಗೆ ರಾವಣ ಕುಣಿದ ಹಾಂಗೆ ಶ್ರಾವಣದ ಮಳೆ ಬಂದಾಗ ನೆನಪಾಗುವುದು ಛತ್ರಿ. 

ಇಲ್ಲೊಂದು ಕಲ್ಲಿನ ಕಂಬದ ಮೇಲಿನ ಛತ್ರಿ ಮತ್ತು ಆ ಛತ್ರಿಯಲ್ಲಿನ ಕುಸುರಿ ಕೆಲಸ ನೋಡಿ. ಈ ಕಲ್ಲಿನ ಛತ್ರಿ ಇರುವುದು ಚಿಕ್ಕಬಳ್ಳಾಪುರದ ನಂದಿಕ್ಷೇತ್ರದಲ್ಲಿರುವ ಯೋಗನಂದೀಶ್ವರ ದೇವಾಲಯದ ಪ್ರಾಂಗಣದಲ್ಲಿ.

 

Stone umbrella- Yoganandishwara temple

2 Responses

  1. Prabhusuman Suman says:

    Hema yallinda hudukuttira idella? Channagide.

  2. Dinesh Naik says:

    SUNDARA KALAKRUTI

Leave a Reply to Prabhusuman Suman Cancel reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: