ಬರವಣಿಗೆಯೆಂಬ ಕಲೆ
‘ಬೆಳಕಿರದ ಹಾದಿಯಲ್ಲಿ ನಡೆಯಬಹುದು ಆದರೆ ಕನಸುಗಳಿರದ ಹಾದಿಯಲ್ಲಿ ನಡೆಯಲಾರೆವು‘ ಎನ್ನುವಂತೆ ಬರಹಗಾರರಾಗಬೇಕೆಂಬ ಬಯಕೆ ಸಾಹಿತ್ಯ, ಕಲೆಗಳಲ್ಲಿ ಆಸಕ್ತರಾಗಿರುವ ಹೆಚ್ಚಿನವರಿಗೂ ಇರುತ್ತದೆ. ಹಾಗೆಂದು ಬರೆಯುತ್ತ ಬದುಕುವುದು ಸುಲಭವೇನಲ್ಲ. ಕಂಪೆನಿಗಳಿಗೆ, ಸಂಸ್ಥೆಗಳಿಗೆ ಅಫಿಶಿಯಲ್ ರೈಟರ್‍ಸ್‌ಗಳಾಗಿರುವುದು (ಉದಾ: ಟೆಕ್ನಿಕಲ್ ರೈಟರ್‍ಸ್) ಬೇರೆ ಮೌಲಿಕವಾದ ಸಾಹಿತ್ಯ ಕೃತಿಗಳನ್ನು ರಚಿಸುವುದು ಬೇರೆ ಎಂದು ನಮಗೆಲ್ಲ...
ನಿಮ್ಮ ಅನಿಸಿಕೆಗಳು…