ಶಿಕ್ಷಣದ ವ್ಯವಸ್ಥೆಯಲ್ಲೂ ಹಾಗೇ ಸರ್ ನೂರಾರು ಪ್ರಯೋಗ ಪ್ರಯತ್ನ , ಚರ್ಚೆ , ಗಳು ಆಗುತ್ತಿದ್ದರೂ ಅದು ಯಾವುದೋ ಒಂದು ಮಟ್ಟದಲ್ಲಿ ಉಳಿದಿರುತ್ತದೆ ಅಷ್ಟೇ. ಮುಂದಿನ ಗುರಿ ಹೇಗಿರಬೇಕು , ಏನಿರಬಹುದು ಎಂಬ ಬಗ್ಗೆ ಮಾಹಿತಿ ಕಲಿಸುವಾತನಿಗೂ ಕಲಿಯುವಾತನಿಗೂ ಸ್ಪಷ್ಟತೆ ಇಲ್ಲದೆ ಮುಂದುವರಿಯುತ್ತಿದೆ Reply
ತುಂಬಾ ಚೆನ್ನಾಗಿದೆ ಸರ್, ಕೆಲವೇ ಸಾಲುಗಳಲ್ಲಿ ಕವನ ಹಾಗೂ ವಿಮರ್ಶೆಯನ್ನು ವ್ಯಾಖ್ಯಾನಿಸಿದ ರೀತಿ
ಶಿಕ್ಷಣದ ವ್ಯವಸ್ಥೆಯಲ್ಲೂ ಹಾಗೇ ಸರ್ ನೂರಾರು ಪ್ರಯೋಗ ಪ್ರಯತ್ನ , ಚರ್ಚೆ , ಗಳು ಆಗುತ್ತಿದ್ದರೂ ಅದು ಯಾವುದೋ ಒಂದು ಮಟ್ಟದಲ್ಲಿ ಉಳಿದಿರುತ್ತದೆ ಅಷ್ಟೇ. ಮುಂದಿನ ಗುರಿ ಹೇಗಿರಬೇಕು , ಏನಿರಬಹುದು ಎಂಬ ಬಗ್ಗೆ ಮಾಹಿತಿ ಕಲಿಸುವಾತನಿಗೂ ಕಲಿಯುವಾತನಿಗೂ ಸ್ಪಷ್ಟತೆ ಇಲ್ಲದೆ ಮುಂದುವರಿಯುತ್ತಿದೆ
ಕವನ ಮತ್ತು ವಿಮರ್ಶೆಯನ್ನು ಸಹಜ ರೀತಿಯಲ್ಲಿ ಸೂಚಿಸುವ ಕವನ ಚೆನ್ನಾಗಿದೆ ಸರ್.