ಶಿರಸ್ ಗೆ ನಶೆ ಹಿಡಿಸುವ ಚರಸ್ …

Share Button

ಹಿಮಾಚಲ ಪ್ರದೇಶದ ‘ಕುಲು’ ವಿನಿಂದ ಸ್ವಲ್ಪ ದೂರದ ಕಸೋಲ್ ಎಂಬ ಊರಿಗೆ ಹೋಗುತ್ತಿದ್ದೆವು. ದಾರಿಯಲ್ಲಿ ಇದ್ದಕ್ಕಿದ್ದಂತೆ ನಮ್ಮ ಕಾರಿನ ಡ್ರೈವರ್ ನ ಪುಟಾಣಿ ಗಿಡವೊಂದನ್ನು ತೋರಿಸುತ್ತ ‘ ಎ ಚರಸ್ ಹೇ, ದುನಿಯಾ ಮೇ ಸಬ್ ಸೆ ಅಚ್ಚ್ಚಾ ಚರಸ್ ಕಸೋಲ್ ಮೇ ಮಿಲತಾ ಹೇ, ಬಹುತ್ ಅಂಗ್ರೇಜಿ ಲೋಗ್ ಚರಸ್ ಪೀನೆ ಕೆ ಲಿಯೇ ಕಸೋಲ್ ಆತೆ ಹೇ’ ಅಂದ.

ಮಾದಕ ವಸ್ತುಗಳಲ್ಲಿ ಒಂದಾದ ‘ಹಶೀಶ್’ನ್ನು ತಯಾರಿಸಲು ಬೇಕಾದ ಕಚ್ಚಾವಸ್ತುವನ್ನು ‘ ಚರಸ್’ ಗಿಡದಿಂದ ಪಡೆಯುತ್ತಾರಂತೆ.

 

– ಹೇಮಮಾಲಾ.ಬಿ

 

5 Responses

  1. Shane Messi says:

    pl mention english also mam

  2. Pradeep Shastry says:

    Try madbodithu alva…….

  3. Rajagopal KG says:

    Highly. Educative 🙂 🙂

  4. Pushpalatha Mudalamane says:

    This is Cannabis sativa … the ganja or Bhang plant … Hashish & charas are obtained from this Narcotic plant 🙁

  5. Krishnaveni Kidoor says:

    ಚರಸ್ ನಿಂದ ಅದೆಷ್ಟು ಮನೆಗಳನ್ನು ಮನೆ ಮುರುಕರು ಲಗಾಡಿ ಕೊಟ್ಟಿದ್ದಾರೋ ?.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: