ನೆಲ್ಲಿಕಾಯಿ ಚಟ್ಟು…ಹೊಟ್ಟೆನೋವು ರಟ್ಟು…
‘ಅಮ್ಮಾ,ಸೂಟುಕೇಸಲ್ಲಿ ನೆಲ್ಲಿಚಟ್ಟು ಇಟ್ಟಿದ್ದೀಯಾ…ಮರ್ತುಬಿಡ್ಬೇಡ ಮತ್ತೆ..??’..ಮಗಳು ಉವಾಚ…ಅಮೇರಿಕಕ್ಕೆ ಕುಟುಂಬ ಸಮೇತ ಹೊರಡುವ ತಯಾರಿ ನಡೆಯುತ್ತಿತ್ತು..ಎಲ್ಲಾ ಸಾಮಾನುಗಳ ಜೊತೆಗೆ ನೆಲ್ಲಿಚಟ್ಟಿಗೆ ಮೊದಲ ಸ್ಥಾನ…ಹಾಗೆಯೇ…