ತೊರೆದು ಜೀವಿಸಬಹುದೇ…. ಡೀಸೆಲ್
ಕೆಲವು ವಸ್ತುಗಳನ್ನು ಬಿಟ್ಟು ಬದುಕು ನಡೆಸುತ್ತೇವೆ ಎಂದರೆ ಅದು ಕನಸಿನ ಮಾತು. ನಾವು ನಡೆದಾಡುವ ರಸ್ತೆಯಲ್ಲಿ ಡರ್ ಬುರ್ ಎಂದು ಸದ್ದು ಮಾಡುವ ವಾಹನಗಳು ಇಲ್ಲದ ರಸ್ತೆಯ ಜಗತ್ತನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾದರೆ ಆ ಜಗತ್ತಿಗೆ ಲಗ್ಗೆಯಿಟ್ಟ ಪೆಟ್ರೋಲ್,ಡೀಸಲ್ ಇಲ್ಲದ ಜಗತ್ತನ್ನೂ ಊಹಿಸಲೂ ಸಾಧ್ಯವಿಲ್ಲ ಅಲ್ಲವೇ… ಅದಕ್ಕೆ...
ನಿಮ್ಮ ಅನಿಸಿಕೆಗಳು…