ಬಾಜ್ರಾ-ನುಗ್ಗೆಸೊಪ್ಪಿನ ರೊಟ್ಟಿ
ಪಕ್ಕದ ಮನೆಯವರು ತಮ್ಮ ಮನೆಯಲ್ಲಿ ಬೆಳೆದ ನುಗ್ಗೆಸೊಪ್ಪನ್ನು ಕೊಟ್ಟಿದ್ದರು. ಅದನ್ನು ತೊಳೆದು ಸಣ್ಣಗೆ ಹೆಚ್ಚಿ, ಬಾಜ್ರಾ ಹಿಟ್ಟು ಬೆರೆಸಿ, ಕ್ಯಾರೆಟ್ ತುರಿ, ಈರುಳ್ಳಿ, ತೆಂಗಿನಕಾಯಿ ತುರಿ, ಹೆಚ್ಚಿದ ಕರಿಬೇವು,ಸ್ವಲ್ಪ ಜೀರಿಗೆ, ಉಪ್ಪು ಸೇರಿಸಿ ಮಸಾಲಾ ರೊಟ್ಟಿಯನ್ನು ತಯಾರಿಸಿದೆ. ರೊಟ್ಟಿಗೆ ನೆಂಚಿಕೊಳ್ಳಲು ಏನು ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರಿಸುವ...
ನಿಮ್ಮ ಅನಿಸಿಕೆಗಳು…