ಸಪಾದ ಭಕ್ಷ್ಯ
ಈ ಸಿಹಿಯ ಹೆಸರು ಸಪಾದ ಭಕ್ಷ್ಯ. ಸಾಮಾನ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಪಾದ ಭಕ್ಷ್ಯವನ್ನು ಸತ್ಯನಾರಾಯಣ ಪೂಜೆಯ ಪ್ರಸಾದವಾಗಿ, ಶ್ರದ್ಧಾ-ಭಕ್ತಿಯಿಂದ ತಯಾರಿಸುತ್ತಾರೆ. ಇದಕ್ಕೆ ಬೇಕಾಗುವ ಸಾಮಗ್ರಿಗಳನ್ನು ಒಂದೂಕಾಲು – ಸಪಾದ ಅಳತೆಯಲ್ಲಿ (ಉದಾ:1.25 ಕೆ.ಜಿ) ಬಳಸುವ ಪದ್ಧತಿಯಿಂದಾಗಿ ಈ ಸಿಹಿಗೆ ‘ಸಪಾದ ಭಕ್ಷ್ಯ’ ಎಂಬ ಹೆಸರು ಬಂದಿದೆ. ಇದನ್ನು...
ನಿಮ್ಮ ಅನಿಸಿಕೆಗಳು…