Tagged: confusion

9

ಗೊ೦ದಲಗಳ ಗೂಡು ಅಮ್ಮಾ ಉತ್ತರವಿದೆಯಾ ನೋಡು..

Share Button

ಅದೆಷ್ಟು ಸ೦ಭ್ರಮ ಸಡಗರ, ನಾನು ಹುಟ್ಟಿದ್ದಕ್ಕೆ. ಎತ್ತಿದರು, ನೀವಾಳಿಸಿದರು, ಮುದ್ದಿಸಿದರು ಎಲ್ಲರೂ. ಎಲ್ಲಾ ಮೂರು ತಿ೦ಗಳಷ್ಟೇ, ಅಮ್ಮ ಕೆಲಸಕ್ಕೆ ಹೊರಟಳು ಆ ಗುಮ್ಮಿಯ ತೊಡೆಯಮೇಲೆ ನನ್ನನ್ನಿಟ್ಟು, ಮೊಲೆ ಹಿ೦ಡಿದ ಹಾಲು ಫ಼್ರಿಡ್ಜ್ ನಲ್ಲಿಟ್ಟು. ಶುರುವಾಯಿತು ಗೊ೦ದಲ ನನ್ನ ಮನಸ್ಸಿನೊಳಗೆ, ನನ್ನ ಬೆಳವಣಿಗೆಯೊ೦ದಿಗೆ. ನಿಧಾನಕ್ಕೆ ನನ್ನವರೆಲ್ಲರ ಮಧ್ಯೆ ಇದ್ದು,...

3

ಗೊಂದಲವನ್ನು ಕೂಡ ಅರ್ಥಪೂರ್ಣವಾಗಿಸಬಹುದು 

Share Button

ಯಂತ್ರ ಮಾನವರಿಗೆ ಯಾವುದೇ ಗೊಂದಲ ಇರುವುದಿಲ್ಲ. ಈಗ ಆಯ್ಕೆ ನಿಮ್ಮದೇ.ಗೊಂದಲ ಸುದ್ದಿಯಾಗುತ್ತದೆ. ಆದರೆ ಸುದ್ದಿಯಲ್ಲಿ ಗೊಂದಲ ಇದ್ದರೆ ಅದು ಸುದ್ದಿಯಲ್ಲ, ರದ್ದಿ. ಗೊಂದಲಗಳಿಗೆ ಉತ್ತರವನ್ನು ಹೊರಗೆ ಹುಡುಕುವುದಕ್ಕಿಂತ ಆಂತರಿಕವಾಗಿ ಕಂಡುಕೊಳ್ಳುವುದು ಪರಿಣಾಮಕಾರಿ. ಯಾಕೆಂದರೆ ಗೊಂದಲಗಳು ಹೆಚ್ಚಾಗಿ ಮನಸ್ಸಿಗೆ ಸಂಬಂಧಿಸಿವೆ. ಗೊಂದಲ ಮತ್ತು ಕಸಿವಿಸಿಗೆ ಬೇಸರಪಡಬೇಕಾಗಿಲ್ಲ. ಸ್ಪಷ್ಟವಾದ ಬೆಳವಣಿಗೆಗೆ ಮುನ್ನ ಇದೆಲ್ಲ...

Follow

Get every new post on this blog delivered to your Inbox.

Join other followers: