ಓಕ್ ಮರದ ಪೀಪಾಯಿ
ಓಕ್ ಮರದಿಂದ ತಯಾರಿಸಲ್ಪಡುವ ಇಂತಹ ಡ್ರಮ್ ಗಳನ್ನು ವೈನ್ ತಯಾರಿಕಾ ಘಟಕಗಳಲ್ಲಿ, ನಿರ್ಧಿಷ್ಟ ಕಾಲಾವಧಿ ವೈನ್ ಅನ್ನು ಸಂಗ್ರಹಿಸಿ ಇಡಲು ಬಳಸುತ್ತಾರೆ. ಇದರಲ್ಲಿ ಸ್ಟೋರ್ ಮಾಡಲಾದ ವೈನ್ ನ ಸ್ವಾದ ಮತ್ತು ಪರಿಮಳ ಚೆನ್ನಾಗಿರುತ್ತದೆಯಂತೆ.
ನನಗೆ ಮಾತ್ರ ‘ಆಲಿಬಾಬಾ ಮತ್ತು 40 ಕಳ್ಳರು’ ಕಥೆಯ ಪೀಪಾಯಿಯಲ್ಲಿ ಅವಿತಿರುವ ಕಳ್ಳರ ನೆನಪಾಯಿತು!
– ಹೇಮಮಾಲಾ.ಬಿ.
Exactly it Seems to be Alibaba & 40 thieves DRUMS !!!
Adeno gotthilla nange, wine kudiyoaranna kelbeku aste.