ಏರುವ ಬೆಲೆ..ನೇತಾರ..ರಾಜಕಾರಣಿ

Spread the love
Share Button

ಏರುವ ಬೆಲೆ

rupee increaseಮಣ್ಣ ಹೆಂಟೆಗೂ
ಇದೆ ಬೆಲೆ
ಖನಿಜವದು ಆದಾಗ!
ರೈತನ ಕಣ್ಣೀರಿಗೂ
ಏರುವದು ಬೆಲೆ
ಚುನಾವಣೆಯದು ಬಂದಾಗ!

ನೇತಾರ

ಚುನಾವಣೆ ಬಂದಾಗ
ಮಿಂಚುವ ತಾರೆ
ಚುನಾವಣೆ ಬಳಿಕ
ಮೋಡ ಕವಿದು
ಮರೆಯು-ತಾರೆ

                                          ರಾಜಕಾರಣಿ

chickenಕುಕ್ಕುಟ ಮರ್ಕಟದ
ಹಾಗೆಯೇ ಈ
ರಾಜಕಾರಣಿ
ಹೆಕ್ಕುವುದು, ಮುಕ್ಕುವುದು
ಅಲ್ಲೇ,
ಹೇಲುವುದೂ ಅಲ್ಲೇ!

 

 

– ಅಶೋಕ್ ಕೆ.ಜಿ. ಮಿಜಾರು

2 Responses

  1. Shruthi Sharma says:

    ಒಳ್ಳೆಯ ಮತ್ತು ಸಮಯೋಚಿತವಾದ ಕವನಗಳು 🙂

  2. Ghouse says:

    All 3 topics were very well written.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: