Monthly Archive: February 2015

4

ಕಳೆದು ಹೋಗಿಹೆ ನಾನು…

Share Button

 ಕಳೆದು ಹೋಗಿಹೆ ನಾನು… ದಾಸ್ಯದ ಬದುಕೊಳಗೆ ಪೀಡಕರ ಮಾತೊಳಗೆ ದಬ್ಬಾಳಿಕೆಯ ಕೂಗೊಳಗೆ. ಕಳೆದು ಹೋಗಿಹೆ ನಾನು… ನಿನ್ನೆಯ ಕಹಿ ನೆನಪೊಳಗೆ, ಇಂದಿನ ಕೊರಗೊಳಗೆ ನಾಳೆಯ ಭಯದೊಳಗೆ ! ಕಳೆದು ಹೋಗಿಹೆ ನಾನು… ಮೋಹದ ಕೆಸರೊಳಗೆ ಅಧಿಕಾರದ ಅಮಲೊಳಗೆ ದ್ವೇಷದ ಉರಿಯೊಳಗೆ ! ಕಳೆದು ಹೋಗಿಹೆ ನಾನು… ಮಾನವೀಯತೆಯ...

8

ಅಮೇರಿಕದಲ್ಲಿ ಕನ್ನಡ ಕುವರಿಯಿಂದ ಹಿಂದೂಸ್ತಾನಿ ಸಂಗೀತದ ಕಂಪು

Share Button

  ಇಂದು ಭಾರತದಲ್ಲಿಯೇ ಹಲವು ಬಗೆಯ ಸಂಕೀರ್ಣ ಮನೋಭಾವಗಳನ್ನು ಯುವಜನತೆಯಲ್ಲಿ ಗಮನಿಸುವಾಗ, ಅಮೆರಿಕೆಯ ಭಾರತೀಯ ಮೂಲದ ಯುವಜನರು ಶಾಸ್ತ್ರೀಯ ಸಂಗೀತ ನಾಟ್ಯಗಳಲ್ಲಿ  ಆಸಕ್ತಿ, ಪರಿಣತಿ ತೋರುವುದನ್ನು ನೋಡಿದಾಗ ಹೆಮ್ಮೆ ಎನಿಸುತ್ತದೆ. ಅದರಲ್ಲೂ ಇಲ್ಲಿ ಕರ್ನಾಟಿಕ್ ಸಂಗೀತದಲ್ಲಿ ಸಾಧನೆ ಮಾಡಿದವರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುವರು. ಧಾರವಾಡದಂತಹ ಹಿಂದೂಸ್ತಾನಿ ಸಂಗೀತದ...

ನಡೆದು ನೋಡಾ ಪಶ್ಚಿಮಘಟ್ಟದ ಕಾಡಾ : ಭಾಗ- 3

Share Button

ಮೋತಿಗುಡ್ಡದಿಂದ ಯಾಣದೆಡೆಗೆ 12-12-2014  ಬೆಳಗ್ಗೆ 6 ಗಂಟೆಗೆ ಚಹಾ. ನಾವು ಕೆಲವಾರು ಮಂದಿ ಭಾಸ್ಕರ ಹೆಗಡೆಯವರ ತೋಟಕ್ಕೆ ಹೋದೆವು. ಅವರು ಅಲ್ಲಿ ಜಲವಿದ್ಯುತ್‌ಗಾಗಿ ಟರ್ಬೈನ್ ಹಾಕಿದ್ದರು. ಅದನ್ನು ನೋಡಿ ವಾಪಾಸಾದೆವು. ತಿಂಡಿಗೆ ಇಡ್ಲಿ ಚಟ್ನಿ, ಸಾಂಬಾರು. ಚಪಾತಿ ಪಲ್ಯ ಬುತ್ತಿಗೆ ಹಾಕಿಸಿಕೊಂಡೆವು. ನಿನ್ನೆ ರಾತ್ರೆ ನಾವು ಕೆಲವರು ಮನೆಯೊಳಗೆ...

5

ಕೇರಳದ ಪುಟ್ಟುವೂ ಕಡ್ಲೆ ಕರಿಯೂ…

Share Button

  ಪುಟ್ಟು ಎ೦ಬ ಹೆಸರನ್ನು ಕೇಳಿರುವಿರಾ? ಆದರೆ ಇದು ಅ೦ತಿ೦ಥ ಪುಟ್ಟು ಅಲ್ಲ .ಇದು ಒ೦ದು ಕೇರಳದ ಪ್ರಸಿದ್ದ ತಿ೦ಡಿ. “ಪುಟ್ಟು” ನನಗೆ ಇತ್ತಿಚೆಗಷ್ಟೆ ಪರಿಚಯವಾಯಿತು. ನನ್ನ ಓರಗಿತ್ತಿ ಪುಟ್ಟು ತಯಾರಿಸುವುದರಲ್ಲಿ ಎತ್ತಿದಕೈ. ನನಗೂ ಪುಟ್ಟು ತಯಾರಿಸುವ ಆಸೆಯಾಯಿತು.  ಅದನ್ನು ತಯಾರಿಸಲು ಅದರದ್ದೇ ಒ೦ದು ಪ್ರತೇಕ ಪಾತ್ರೆ...

1

ಕಾಡುತ್ತಿರುವ ಸಾಲುಗಳಿವು..!

Share Button

  ಸದಾ ನನ್ನನ್ನು ಕಾಡುತ್ತಿರುವ ಕವಿತೆಯ ಸಾಲುಗಳಿವು..! ಮರಗಳು ಭೂಮಿ ಆಕಾಶದಲ್ಲಿ ಬರೆಯುವ ಕವನಗಳು, ನಾವು ಅವುಗಳನ್ನು ಕತ್ತರಿಸಿ ಕಾಗದ ಮಾಡುತ್ತೇವೆ ನಮ್ಮ ಪೊಳ್ಳುತನವನ್ನು ದಾಖಲು ಮಾಡುವುದಕ್ಕೆ. – ಖಲೀಲ್ ಗಿಬ್ರಾನ್ ಮೆದುವಾಗಬೇಕು, ಮೃದುವಾಗಬೇಕು ಮಾಗಿದಂತೆ ಕವಿ ಹೃದಯ ಸುಧೆಯಾಗಬೇಕು. ನೊಂದಿರಬೇಕು, ಬೆಂದಿರಬೇಕು, ಪಟ್ಟ ಪಾಡು ಹಾಡಾಗಿ ಪಲ್ಲವಿಸಬೇಕು....

1

ನ್ಯಾನೋ ಕಥೆಗಳು-ರಕ್ಷೆ-ಪ್ರೇಮಿ-ಪ್ರಶಸ್ತಿ

Share Button

ರಕ್ಷೆ ಅದೊಂದು ಭೋರ್ಗರೆಯುತ್ತಿದ್ದ ಸಮುದ್ರ ತೀರ. ವಿದೇಶಿ ಪ್ರವಾಸಿಯೊಬ್ಬಳು ಗೈಡ್ ನ ಎಚ್ಚರಿಕೆಯನ್ನೂ ಲೆಕ್ಕಿಸದೇ ನೀರಿಗಿಳಿದು ಈಜಲಾರಂಭಿಸಿ ದೊಡ್ಡ ದೊಡ್ಡ ಅಲೆಗಳ ಸಮೀಪ ಹೋಗತೊಡಗಿದಳು.ಅವಳ ಜೀವ ಉಳಿಸಲು ಗೈಡ್ ಸಹ ಸಮುದ್ರಕ್ಕೆ ಹಾರಿ ಅವಳೆಡೆಗೆ ಈಜತೊಡಗಿದ. ಭಾಗಶಃ ಮುಳುಗಿದ್ದವಳನ್ನು ಸಮುದ್ರ ತೀರಕ್ಕೆ ಕರೆದುಕೊಂಡು ಬಂದು ಮಕಾಡೆ ಮಲಗಿಸಿ...

1

ಷೇರುಗಳಲ್ಲಿ ಪಿಎಫ್ ಹೂಡಿಕೆ, ಸಾಮಾನ್ಯನ ನಿವೃತ್ತಿ ಬದುಕಿಗೆ ಲವಲವಿಕೆ?

Share Button

ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯಲ್ಲಿನ (ಇಪಿಎಫ್‌ಒ) 6 ಲಕ್ಷ ಕೋಟಿ ರೂ.ಗೂ ಹೆಚ್ಚು ನಿಧಿಯಲ್ಲಿ ನಿರ್ದಿಷ್ಟ ಭಾಗವನ್ನು ಷೇರು ಮತ್ತು ಈಕ್ವಿಟಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬಗ್ಗೆ ಹಣಕಾಸು ಸಚಿವಾಲಯ ಪರಿಷ್ಕೃತ ಮಾರ್ಗದರ್ಶಿಯನ್ನು ಕಳೆದ ವರ್ಷ ಪ್ರಕಟಿಸಿತ್ತು. ನಿವೃತ್ತಿ ಮತ್ತು ಗ್ರಾಚ್ಯುಯಿಟಿ ಫಂಡ್‌ಗಳಲ್ಲಿ ಶೇ.30 ರಷ್ಟು ಮೊತ್ತವನ್ನು 2015 ರ ಏಪ್ರಿಲ್ 1 ರಿಂದ...

4

ಶಿಕ್ಷಣದ ವ್ಯಾಪಾರೀಕರಣಕ್ಕೆ ಯಾರು ಕಾರಣ?

Share Button

  ಇತ್ತೀಚೆಗೆ ದಿನಪತ್ರಿಕೆಯೊಂದರಲ್ಲಿನ ವ್ಯಂಗ್ಯಚಿತ್ರವೊಂದು ನನ್ನ ಗಮನ ಸೆಳೆಯಿತು.ಅದರಲ್ಲಿ ಹೆಂಡತಿ ಗಂಡನಿಗೆ ಈ ರೀತಿ ಹೇಳುತ್ತಾಳೆ. “ರೀ ಪಕ್ಕದ ಮನೆಯವರು ಅವರ ಮಗುವನ್ನ ಎಲ್.ಕೆ.ಜಿ.ಗೆ ಒಂದು ಲಕ್ಷ ರೂಪಾಯಿ ಕೊಟ್ಟು ಪ್ರತಿಷ್ಠಿತ ಕಾನ್ವೆಂಟ್ ಶಾಲೆಗೆ ಸೇರಿಸಿದ್ದಾರೆ.ನಾವು ಸಾಲ ಮಾಡಿಯಾದರೂ ನಮ್ಮ ಮಗುವನ್ನು ಒಂದುವರೆ ಲಕ್ಷ ಫೀಸ್ ಕೊಟ್ಟು ಇನ್ನೊಂದು...

7

ಎಮ್ಮೆಗಳು, ನಾನು ಮತ್ತು ಕೆಸರು ಹೊಂಡ

Share Button

  ಬಾಲ್ಯದ ವೈವಿಧ್ಯಮಯ ನೆನಪುಗಳ ಮೆರವಣಿಗೆ ! ಬಾಲ್ಯದ ನೆನಪುಗಳೇ ಹಾಗೆ ಅಲ್ವಾ ?! ಸಮುದ್ರದ ಅಲೆಗಳ ಹಾಗೆ ಮತ್ತೆ ಮತ್ತೆ ಬರುತ್ತಾ ಇರುತ್ತವೆ. ಸಣ್ಣಗಿರುವಾಗ ಆ ಘಟನೆಗಳೆಲ್ಲ ವಿಶೇಷ ಹೇಳಿ ಅನಿಸಿದ್ದೆ ಇಲ್ಲ. ಈಗ ನೆನಸಿಕೊಂಡು, ಅದಕ್ಕೊಂದಿಷ್ಟು ಹಾಸ್ಯದ ಲೇಪ ಹಚ್ಚಿ ನೋಡುವಾಗ “ಎಂಥ ಅದ್ಭುತ...

2

ಮೌನ….

Share Button

  ಮೌನವೆ ಕೆಲವೊಮ್ಮೆ ಮುಳುವಾಗುತ್ತದೆ ; ಬದುಕಿನ ಪ್ರತಿಕ್ಷಣಗಳನ್ನು ನರಕವಾಗಿಸುತ್ತದೆ. ಇಷ್ಟವಿಲ್ಲದಿದ್ದರೂ ಒಪ್ಪಿ ಬದುಕಲು ದಾರಿ ಮಾಡುತ್ತದೆ ; ಬದುಕಿದವರನು ಗುಲಾಮಗಿರಿಗೆ ತಳ್ಳಿ ಬಿಡುತ್ತದೆ ! ಮೌನವೆ ಕೆಲವೊಮ್ಮೆ ತಲೆ ಉಳಿಸುತ್ತದೆ ; ಆಗಾಗ ತಲೆಯನ್ನು ಧರೆಗುರುಳಿಸುತ್ತದೆ ! ಒಮ್ಮೊಮ್ಮೆಮೌನ ಮಾನ ಉಳಿಸುತ್ತದೆ… ಮಗದೊಮ್ಮೆ ಬಾಯಿ ಕೈ...

Follow

Get every new post on this blog delivered to your Inbox.

Join other followers: