Yearly Archive: 2015

7

ಘಮ ಘಮ ಘಮಾಡಿಸ್ತಾವ ಮಲ್ಲಿಗೆ…

Share Button

ಹದಿನೈದು ವರ್ಷಗಳ ಹಿಂದೆ, ಮೈಸೂರಿನ ಬಡಾವಣೆಯೊಂದರಲ್ಲಿ ನಮ್ಮ ಮನೆ ಕಟ್ಟಿದ ಮೇಲೆ, ಮನೆ ಮುಂದಿನ ಪುಟ್ಟ ಕೈದೋಟದಲ್ಲಿ ಹಿಡಿಸಲಾರದಷ್ಟು ಪುಷ್ಪಸಂಕುಲವನ್ನು ಬೆಳೆಸುವ ಹುಮ್ಮಸ್ಸಿತ್ತು. ಅಕ್ಕಪಕ್ಕದ ಮನೆಗಳಿಂದ ಪಡೆದ ಗಿಡಗಳು, ಫಾರಂನಿಂದ ತಂದ ಹೈಬ್ರಿಡ್ ತಳಿಗಳು, ನೆಂಟರ ಮನೆಯಿಂದ ತಂದ ಗಿಡಗಳು, ಅಫೀಸಿನ ತೋಟದ ಮಾಲಿಯನ್ನು ಕೇಳಿ ಪಡೆದ...

0

ಚಟದ ಚಾಳಿ

Share Button

ಚಪಲದಿಂದ ಹುಟ್ಟಿ ಚಟ ಚಟಪಟನೆ ನಾಗಾಲೋಟ ನೋಡುನೋಡುತೆ ಅದ್ಭುತ ಅಭಿವ್ಯಕ್ತಿ ವ್ಯಕ್ತ ತಾನಾಗುತ || ಚಟಪಟನೆ ಚಿನಕುರುಳಿ ಹುರಿದ ಹುರಿಗಾಳ ಚಾಳಿ ಮಾತ ಧಾಳಿ ಜತೆ ಗೂಳಿ ಚಟವಾಗಿ ಕೆಳದಿ ಧೂಳಿ || ಸಿಗರೇಟು ಕಾಫಿ ಸಮನೆ ಸೇದೊ ಕುಡಿತ ಸುಮ್ಮನೆ ವಿರಾಮ ಚಿತ್ತ ಪಿಶಾಚಿ ಮನೆ...

1

ಗೀಜಗನ ಗೂಡು

Share Button

  ಯೌವ್ವನಕೆ ಬಂದ ಕೂಡಲೇ ಸೀಳಿ ತಂದು ಹಸಿರು ಹುಲ್ಲ ಹೆಣೆವುದು ಕುಲಾವಿಯಂತೆ ಕೊಕ್ಕಿನಿಂದಲೇ ಹೆಣೆಯುತ್ತಲೇ ಗೂಡ… ಸೆಳೆವುದು ಗೆಳತಿಯರ. ಗೂಡು ಹಿಡಿಸಿತೆಂದು ಒಲಿದು ಬಂದವಳು ಉಲಿವಳು ಅವಳ ಕೂಡಿ ಅರ್ಧ ಹೆಣೆದ ಗೂಡ ಬಿಟ್ಟು ಬಡಿಯುವುದು ರೆಕ್ಕೆಯ ಮಧುಚಂದ್ರಕ್ಕೆ… ಮರಳಿ ಬಂದು ಗೂಡಿಗೊಂದು ರೂಪ ನೀಡಿ...

4

ರೀ… ಒಂದ್ನಿಮ್ಷ ಒಳಗ್ಬರ್ತೀರಾ….!

Share Button

ರೀ… ಒಂದ್ನಿಮ್ಷ ಒಳಗ್ಬರ್ತೀರಾ….! ಯಾರು, ಯಾರಿಗೆ, ಯಾವಾಗ ಈ ರೀತಿ ಕರೆಯಬಹುದು ಎಂದು ‘ಥಟ್ಟಂತ ಹೇಳಿ’ ಎಂದು ಯಾರಾದರು ಕೇಳಿದರೆ ಮದುವೆಯಾದವರೆಲ್ಲಾ ಮುಸಿ ಮುಸಿ ನಗಬಹುದು! ಯಾರಿಗೆ ಧೈರ್ಯ ಇದೆ ಹೇಳಿ ಈ ರೀತಿ ಕರೆಯಲು, ಕಟ್ಟಿಕೊಂಡ ಹೆಂಡತಿಯನ್ನು ಬಿಟ್ಟು? ಒಳಗೆ ಬನ್ನಿ ಎಂದರೆ ಪಾಯಸ ತಿನ್ನುವುದಕ್ಕೆ...

1

ಕನಸೊಂದ ಕಂಡೆನ

Share Button

.  ಚೆಂದುಳ್ಳಿ ಚೆಲುವೆಯ ಕಂಡೆನ ಅಂದು ನಾನಂದುಕೊಂಡೆ ಎಲ್ಲಾ ಹೆಣ್ಣುಮಕ್ಕಳು  ಹೀಗಿದ್ದರೆ ಎಷ್ಟು ಚೆನ್ನ, ಆದರೆ, ಏಕೆ ಮರೆಯುತ್ತಿದ್ದಾರೆ  ನಮ್ಮ ಹೆಣ್ಣುಮಕ್ಕಳು ನಮ್ಮ ಸಂಸ್ಕೃತಿಯನ್ನ ??  – ರಘುಚಂದ್ರ +22

1

ಪ್ರಹರಿ…. 

Share Button

ಅರಿವಿಲ್ಲದವನೆಡೆಗೆ ಎಸೆಯದಿರಿ ಹೂವುಗಳ ಕಲ್ಲಾಗಿ ನಾನಿಹೆನು ಮರೆತಂತೆ ನೆನಹುಗಳ ಕಾರ್ಗಿಲ್ ನ ಆಘಾತ ಮರೆಸಿತ್ತು ಅರಿವುಗಳ ಕರಟಿಸಿ ಕದಿರೊಡೆದ ಭಾವನೆಯ ಚಿಗುರುಗಳ  . ಪ್ರಹರಿಯಾದ ನನ್ನಾಸೆ ಅರಳಿತ್ತು ಆಗೊಮ್ಮೆ ಟಿಸಿಲೊಡೆದ ಭಾವನೆಯ ಚಿಗುರುಗಳ ಕಡೆಗೊಮ್ಮೆ ಹಸಿರುನೆಲ ತಿಳಿನೀಲದಂಬರದ ರಕ್ಷೆಯಲಿ ತನ್ನವರ ಸ್ಥಿರನೆಲೆಯ ಸುಖನಗೆಯ ಕಕ್ಷೆಯಲಿ    ...

4

ಗಾಂಧರ್ವ ವೇದ ಸಂಗೀತ

Share Button

    ಭಾರತದಲ್ಲಿ ಸಂಗೀತವು ಕರ್ನಾಟಕ ದಕ್ಷಿಣಾತ್ಯ ಅಥವಾ ಹಿಂದೂಸ್ತಾನಿ ಅಥವಾ ಉತ್ತರಾದಿ ಸಂಗೀತವೆಂದು ಎರಡು ವಿಧಗಳಾಗಿ ಪ್ರಸಿದ್ಧಿಯನ್ನು ಪಡೆದಿವೆ.ಇವೆರಡಕ್ಕೂ ನಿಕಟ ಸಂಬಂಧಗಳಿವೆ.ಕೆಲವು ರಾಗಗಳು ಒಂದೇ ಆದರೂ ಹೆಸರುಗಳಲ್ಲಿ ವ್ಯತ್ಯಾಸಗಳಿದೆ. ಸಂಗೀತ ತ್ರಿಮೂರ್ತಿಗಳಲ್ಲಿ ತ್ಯಾಗರಾಜರು ಎರಡನೆಯವರು.ಭಾರತದ ಋಷಿಗಳಂತೆ ಬಾಳಿ ಆಧ್ಯಾತ್ಮದ ಬೆಳಕನ್ನು ಬೀರಿ ನಾದೋಪಾಸನೆಯಿಂದ ಪರಬ್ರಹ್ಮನನ್ನೆ ಕಂಡ...

7

ಹಿರಿಯರೂ ನೆಮ್ಮದಿಯಿಂದ ಬಾಳಲಿ ಅಲ್ಲವೇ?

Share Button

ಮನುಸ್ಮೃತಿಯಲ್ಲಿ ಹೇಳುವಂತೆ, ” ಯಂ ಮಾತಾಪಿತರೌ ಕ್ಲೇಶಂ ಸಹತೇ ಸಂಭವೇ ನೃಣಾಂ| ನ ತಸ್ಯ ನಿಷ್ಖ್ರತಿ: ಶಕ್ಯಾ ಕರ್ತುಂ ವರ್ಷಶತೈರಪಿ|”  ಅಂದರೆ(ಅನು: ಶೇಷನವರತ್ನ) ‘ಮಕ್ಕಳ ಜನನ ಹಾಗು ಜೀವನದ ವಿಷಯದಲ್ಲಿ ತಂದೆ ತಾಯಿಗಳು ಅನುಭವಿಸುವ ನಾನಾ ವಿಧದ ಕಷ್ಟಗಳ ಋಣ ತೀರಿಸಲು ನೂರು ವರುಷಗಳಾದರೂ ಸಾಲದು.’ ಆದರೆ...

1

ಇತ್ತ ಮಳೆ ಸುರಿಯುತಿದೆ– ಮತ್ತೆ ನೆನಪಾಗುತಿದೆ.

Share Button

ಇಂಥದೇ  ಒಂದು   ಮಳೆಗಾಲ.  ಹನಿ ಕಡಿಯದ  ಮಳೆ  ಮೂರು ನಾಲ್ಕು  ದಿನಗಳಿಂದ.   ಪತ್ರಿಕೆ  ಬಿಡಿಸಿದರೆ   ತೋಡಿನಲ್ಲಿ  ಜಾರಿ ಬಿದ್ದು  ಕೊಚ್ಚಿಹೋದವರ,   ಕೆರೆಗೆ  ಬಲಿಯಾದವರ,  ಪ್ರವಾಹದಲ್ಲಿ  ತೇಲಿ ಹೋದವರ,  ಶಾಲೆಗೆ ಹೊರಟು   ಕಾಲುವೆಯಲ್ಲಿ  ಕೊಚ್ಚಿಹೋದ  ಮಕ್ಕಳ  ಬಗ್ಗೆ ನಿತ್ಯದ  ವರದಿ.  ಓದಿ...

2

“ಹಲಸಿನ ಹಣ್ಣನು ನೆನೆದು ಮುದಗೊಳ್ಳುತಿದೆ ಮನಸು”

Share Button

  ಕಮ್ಮಕ್ಕಿ ಮನೆಯಲ್ಲಿ ಹಲಸಿನ ಹಣ್ಣಿಗಿದ್ದಷ್ಟು ಪ್ರಾಶಸ್ತ್ಯ ಹಲಸಿನ ಇತರ ಪದಾರ್ಥಗಳಿಗಿರಲಿಲ್ಲ. ಹಲಸಿನ ಕಾಯಿ ಎಳೆಯದಿರುವಾಗ ಸಮಾರಂಭಗಳಲ್ಲಿ “ಗುಜ್ಜೆ ಪಲ್ಯ” ಇಷ್ಟಪಟ್ಟು ತಿನ್ನುತ್ತಿದ್ದ ನೆನಪು. ಈಗಲೂ ಇಷ್ಟವೇ… ಅದನ್ನು ಕೊಚ್ಚುವುದು ತ್ರಾಸದಾಯಕವಾದ ಕೆಲಸವಾದ್ದರಿಂದ ನಿತ್ಯ ಅಡುಗೆಯಲ್ಲಿ ಗುಜ್ಜೆ ಪಲ್ಯ ಮಾಡುತ್ತಿದ್ದ ನೆನಪಿಲ್ಲ. ಆಗಾಗ ಹಲಸಿನ ಕಾಯಿ ಹುಳಿ...

Follow

Get every new post on this blog delivered to your Inbox.

Join other followers: