Daily Archive: July 30, 2014
ಮಂಡ್ಯಕ್ಕೆ ಹೋಗಿ ‘ಮದ್ದೂರು ವಡೆ’ ತಂದಂತೆ…
ಕರಾವಳಿ ಜಿಲ್ಲೆಯಲ್ಲಿ ಪ್ರಚಲಿತವಿರುವ ಒಂದು ಗಾದೆ ‘ಎಂಕು ಪಣಂಬೂರಿಗೆ ಹೋದಂತೆ’. ಯಾರಾದರೂ ನಿರರ್ಥಕವಾಗಿ ಅಥವಾ ಅಲೋಚನಾಶೂನ್ಯರಾಗಿ ಪ್ರಯಾಣಿಸಿದರೆ ಈ ಗಾದೆ ಮಾತು ಹೇಳಿ ಹಾಸ್ಯ ಮಾಡುತ್ತಾರೆ. ಈ ಗಾದೆಯ ಹಿನ್ನೆಲೆ ಏನೆಂದರೆ, ಊರಿನಲ್ಲಿ ಒಬ್ಬ ಎಂಕು ಎಂಬ ಹೆಸರಿನ ಕೆಲಸಗಾರ ಇರುತ್ತಾನೆ. ಒಂದು ದಿನ ರಾತ್ರಿ ಅವನ ಯಜಮಾನ-ಯಜಮಾನತಿಯರು...
ನಿಮ್ಮ ಅನಿಸಿಕೆಗಳು…