Monthly Archive: January 2014

2

ಹದಿನಾರು ಮುಖದ ಚಾವಡಿ

Share Button

ಕಾಲಚಕ್ರವನ್ನು ಸುಮಾರು ವರ್ಷ ಹಿಂತಿರುಗಿಸಿ … ಹೆಡತಲೆ ಎಂಬೊಂದು ಊರು….ಊರಿಗೊಬ್ಬ ರಾಜ ಭೀಮಣ್ಣ ನಾಯಕ…ಆತನಿಗೊಬ್ಬಳು ರಾಣಿ…ಅವರಿಗೆ 16 ಹೆಣ್ಣು ಮಕ್ಕಳು. ಎಲ್ಲಾ ಹೆಣ್ಣು ಮಕ್ಕಳನ್ನು ಯುಕ್ತ ವಯಸ್ಸಿಗೆ ಮದುವೆ ಮಾಡಿಕೊಟ್ಟು, ಮಗಳಂದಿರು ಹಾಗೂ ಅಳಿಯಂದಿರೊಂದಿಗೆ ಆಗಾಗ್ಗೆ ಕುಶಲೋಪರಿ ನಡೆಸುತ್ತಾ  ಮನೆಮಂದಿಯೆಲ್ಲ ಒಟ್ಟಾಗಿ ಸಂಭ್ರಮಿಸುವ ಆಸೆ ರಾಜನಿಗೆ. ಆಗ...

1

ಅರಿವಿಗೆ ಬಾರದ ಅಸಮಾನತೆ

Share Button

ನೂರಾರು ವರ್ಷಗಳಿಂದ ಸ್ತ್ರೀಪುರುಷರ ನಡುವಿನ ಅಸಮಾನತೆಯನ್ನು ಹೋಗಲಾಡಿಸಲು ಸಮಾಜ ಸುಧಾರಕರು ಮತ್ತು ಸ್ತ್ರೀವಾದಿಗಳು ಹೋರಾಡುತ್ತಲೆ ಬಂದಿದ್ದಾರೆ. ಆದರೆ ಇಂದಿಗೂ ನಮ್ಮ ಸಮಾಜ ಪುರುಷ ಪ್ರಧಾನವಾಗಿಯೆ ಉಳಿದಿದೆ. ಇಂದು ಗಂಡು ಹೆಣ್ಣು ಸರಿಸಮಾನರಾಗಿ ಸಾಧನೆ ಮಾಡುತ್ತಿದ್ದರೂ ಗಂಡಿನ ಆಶೋತ್ತರಗಳ ಮೇಲೆಯೇ ಸಮಾಜವು ನಡೆಯುತ್ತಿದೆ. ಬದುಕಿನ ಪ್ರತಿ ವ್ಯವಹಾರವನ್ನೂ ಪುರುಷನ...

3

ಈಸಬೇಕು, ಇದ್ದು ಜೈಸಬೇಕು

Share Button

‘ಯಾಕೋ ಬೇಜಾರು’ ಹೀಗೆ ಅಂದುಕೊಳ್ಳದವರಿಲ್ಲ. ಇನ್ನು ಕೆಲವರಿಗೆ ಬೇಜಾರಾದಾಗೆಲ್ಲ ಯಾರೋ ಒಬ್ಬರು ಅವರನ್ನು ಸಂತೈಸುತ್ತ ಬೆಚ್ಚನೆಯ ಆಪ್ತ ಭಾವದಿಂದ ಆರೈಕೆ ಮಾಡುತ್ತಲೇ ಇರಬೇಕು. ಇಲ್ಲಿನ ವಾಸ್ತವವೆಂದರೆ ಜೀವನದುದ್ದಕ್ಕೂ ನಮ್ಮ ಕನಸು ಕನವರಿಕೆಗಳನ್ನು, ನೋವು ನಿರಾಸೆಗಳನ್ನು ಹಂಚಿಕೊಳ್ಳಲು, ಶರತ್ತು ರಹಿತ ಪ್ರೀತಿ ಸುರಿಯಲು ನಮ್ಮದಾದ ಜೀವ ಲಭಿಸಲೇ ಬೇಕೆಂದಿಲ್ಲ....

0

ಜನಪ್ರಿಯ ಸಾಹಿತ್ಯವೂ ಕನಸು ಬಿತ್ತುವ ಪರಿಯೂ

Share Button

ಹೈಸ್ಕೂಲು ಹಂತದ ಯಂಗ್ ಅಡಲ್ಟ್ ಗಳಾಗಿದ್ದಾಗ  ನಾವು ಸಾಯಿಸುತೆ, ಹೆಚ್.ಬಿ.ರಾಧಾದೇವಿ, ಉಷಾ ನವರತ್ನರಾಂ ಹೀಗಿರುವ ಜನಪ್ರಿಯ ಸಾಹಿತಿಗಳ ಕಾದಂಬರಿಗಳನ್ನು ಕದ್ದುಮುಚ್ಚಿ ಓದುತ್ತಿದ್ದೆವು ಹಾಗೂ ಅವು ನಮ್ಮ ಪಾಲಿಗೆ ಅವು ದೊಡ್ಡವರ ಜಗತ್ತಿಗೆ ಬೆಳಕಿಂಡಿಗಳಾಗಿದ್ದವು. ನವಿಲು ಬಣ್ಣದ ರೇಶಿಮೆ ಸೀರೆ, ಗೇಣಗಲದ ಬಾರ್ಡರ್ ಸೀರೆ. ಅವರೆಕಾಳು, ಉಪ್ಪಿಟ್ಟು, ಆಂಬೊಡೆ ಇತ್ಯಾದಿ...

0

ಅಮೂರ್ತ ವಿಸ್ಮಯ

Share Button

ಮುನಿಸಿಕೊ೦ಡಷ್ಟೂ ಕತ್ತಲು ತೆಳ್ಳಗೆ ಸೀಳಿ ಬರುತ್ತಿದೆ ಭರವಸೆಯ ಬೆಳಕು. ಕೊಟ್ಟು ಕೊಳುವ ಬೆಳಕ ಬಯಲಿನಲ್ಲಿ ನೂರು ಭಾವಗಳ ತೇರು ******************* ಮೊಗ್ಗೆಯೊಡೆಯುವ ಚಿಗುರು ಕನಸಿಗೆ ಆಳದಲ್ಲೆಲ್ಲೋ ಹುದುಗಿ ಎದೆಯ ಬಸಿದು ಎರಕ ಹೊಯ್ಯುತ್ತಿದೆ ಬೇರು ದಳ ದಳಗಳನ್ನೆಲ್ಲಾ ಬಿಡಿಸಿ ಪರಿಮಳ ಪುಳಕಿಸಿದೆ ಹೂವು ಸದ್ದಿಲ್ಲದ ವಿಸ್ಮಯಕ್ಕೆ ಸೂರ್ಯನಿಗೂ...

2

ದೂದ್ ಸಾಗರ್

Share Button

‘ದೂದ್ ಸಾಗರ್’ ಎಂಬ ಹೆಸರು ಕಿವಿಗೆ ಬಿದ್ದಾಗ ಇದು ಯಾವುದೋ ಸಿನೆಮಾ ಕತೆ ಅಥವಾ ಹೋಟೆಲ್ ಇರಬಹುದು ಎಂಬು ಅರ್ಥೈಸಿದರೆ ತಪ್ಪು. ಇದು ಪ್ರಕೃತಿಪ್ರೇಮಿಗಳಿಗೆ ಹಾಗೂ ವಿಭಿನ್ನ ರೀತಿಯ ಚಾರಣವನ್ನು ಬಯಸುವವರಿಗೆ ಇಷ್ಟವಾಗುವ ತಾಣ. ನಮ್ಮ ನೆರೆಯ ಗೋವಾದಲ್ಲಿ ಹರಿಯುವ ಮಾಂಡೋವಿ ನದಿಯು ಸೃಷ್ಟಿಸಿರುವ ದೂದ್ ಸಾಗರ...

Follow

Get every new post on this blog delivered to your Inbox.

Join other followers: