• ವಿಶೇಷ ದಿನ

    ವರವ ಕೊಡೆ ತಾಯಿ ವರಮಹಾಲಕ್ಷ್ಮಿ         

    ಧಾರವಾಡದಲ್ಲಿದ್ದಾಗ ನಮ್ಮ ಮನೆಯಲ್ಲಿ ನನ್ನ ತಂದೆ, ತಾಯಿ ಈ ಹಬ್ಬವನ್ನು ಶಾಸ್ತ್ರೋಕ್ತವಾಗಿ ಆದರೆ ಸರಳವಾಗಿ ಕುಟುಂಬದ ಹಬ್ಬವನ್ನಾಗಿ ಆಚರಿಸುತ್ತಿದ್ದರು. ನನ್ನ…

  • ಲಹರಿ

    ಹಲ್ಲಿನ ಹಗರಣ

    ಮುಖಕ್ಕೆ  ಎರಡು ಕಣ್ಣುಗಳು ಹೇಗೆ ಲಕ್ಷಣವೋ ಹಾಗೆಯೇ ಬಾಯಿಗೆ ಎರಡು ಸಾಲು ಹಲ್ಲುಗಳು ಲಕ್ಷಣವಂತೆ. ಹವಳದ ತುಟಿಯಂತೆ, ದಾಳಿಂಬದ ಬೀಜವಂತೆ-ಇವೆಲ್ಲ…

  • ಪರಾಗ

    ಕಂಸ.

    ಬೆಳಗ್ಗೆಬೆಳಗ್ಗೇನೇ ಅತ್ತೆ ಮಾವನವರು ಯಾವುದೋ ಜರೂರು ಕೆಲಸದ ಮೇಲೆ ಮನೆಯಿಂದ ಹೊರಟುಹೋಗಿದ್ದರು. ಎಂದಿನಂತೆ ಭಾವಂದಿರಿಬ್ಬರೂ ಅವರ ಹೆಂಡಂದಿರ ಜೊತೆಯಲ್ಲಿ ಬುತ್ತಿ…

  • ಪ್ರವಾಸ

    ಚೆಲುವಿನ ತಾಣ ನ್ಯೂಝಿಲ್ಯಾಂಡ್ – ಪುಟ 7

    (ಹಿಂದಿನ ಸಂಚಿಕೆಯಿಂದ ಮುಂದುವರಿದುದು)ರಾಜಧಾನಿಯಿಂದ ರಾಣಿಯನಾಡಿಗೆ ಅರೆ ಇದೆಂತಹ ಶೀರ್ಷಿಕೆ ಅಂತೀರಾ? ಹೌದಪ್ಪ, ಆಕ್‌ಲ್ಯಾಂಡ್ ನ್ಯೂಝೀಲ್ಯಾಂಡಿನ ರಾಜಧಾನಿ ಸರಿಯಷ್ಟೇ. ಅಲ್ಲಿಂದ ನಾವು…

  • ಬೆಳಕು-ಬಳ್ಳಿ

    ಪರೀಕ್ಷೆ

    ಕಲಿತದ್ದನ್ನು ಬರೆಯುವುದೇಪರೀಕ್ಷೆ ಎಂದುಕೊಳ್ಳಬೇಡ,ಬದುಕು ಕಲಿಸಿದಪಾಠಗಳೂ ಪರೀಕ್ಷೆಗಿಡುತ್ತವೆ. ಅಲ್ಲಿ ತರಗತಿಗಳಿಲ್ಲ,ಬೋಧಕರಿಲ್ಲ;ಹಲಗೆ, ಪೆನ್ನು, ಪುಸ್ತಕ –ಎಲ್ಲವೂ ನೀನೇ.ಆದರೂ ಪರೀಕ್ಷೆ ಇದ್ದೇ ಇರುತ್ತದೆ.ಗೆದ್ದರೆಜಗ ಚಪ್ಪಾಳೆ…

  • ಬೆಳಕು-ಬಳ್ಳಿ

    ಮಂಥನ

    ಸೋಲು ಗೆಲುವಿಗೂ ಮೀರಿದ್ದು ಜೀವನಇರಬೇಕು ಚೌಕಟ್ಟಿನೊಳಗೆ ಅಭಿಮಾನಬಿಟ್ಟುಕೊಡಬಾರದು ನಮ್ಮ ಸ್ವಾಭಿಮಾನನಗುನಗುತ ಮುಂದೆ ಸಾಗುವುದೇ ಜೀವನ ಸೋಲು ಗೆಲುವಿರದ ಆಟ ಇಲ್ಲವೇ…