ಮುಖಪುಟ

Share Button

‘ಸುರಹೊನ್ನೆ’, ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ ಮೀಸಲಾದ ಜಾಲತಾಣ. ಬದಲಾಗುತ್ತಿರುವ ಕಾಲಗತಿಯಲ್ಲಿ, ವಿದ್ಯಾಭ್ಯಾಸ,ಉದ್ಯೋಗ ಪರ್ವಗಳಿಗೆ ಆಂಗ್ಲಭಾಷೆ ಅನಿವಾರ್ಯ. ಈ ಧಾವಂತದ ನಡುವೆ, ಮಾತೃಭಾಷೆಯಾದ ಕನ್ನಡದ ಅಕ್ಷರಗಳನ್ನಾದರೂ ಮರೆಯಬಾರದು ಎಂಬ  ಪ್ರಯತ್ನ ಇದು.

ಇತ್ತೀಚೆಗೆ ಯಾವುದಾದರೂ ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ ಕೊಟ್ಟಿದ್ದೀರಾ? ಸುತ್ತಲಿನ ನಿಸರ್ಗ ಸಿರಿಯನ್ನು ನಿಮ್ಮ ಕ್ಯಾಮೆರಾ ಸೆರೆಹಿಡಿದಿದೆಯೇ ? ನಿಮ್ಮ ವಿಚಾರ ಲಹರಿಗೆ ಅಕ್ಷರ ರೂಪ ಕೊಟ್ಟು  ನುಡಿ/ಬರಹ/ಇತರ ಯಾವುದಾದರೂ ಕನ್ನಡ ತಂತ್ರಾಂಶದಲ್ಲಿ ಟೈಪ್ ಮಾಡಿ editor@surahonne.com ಗೆ ಇ-ಮೈಲ್ ಮಾಡಿ.  ಪ್ರಥಮ ಬಾರಿಗೆ ಬರಹವನ್ನು ಕಳುಹಿಸುವವರು,  ನಿಮ್ಮ ಕಿರುಪರಿಚಯ (ಹೆಸರು, ಊರು) ತಿಳಿಸಿ, ಜತೆಗೆ ಒಂದು ಛಾಯಾಚಿತ್ರವನ್ನೂ ಕಳುಹಿಸಿ.

‘ಸುರಹೊನ್ನೆ’ ಇ-ಪತ್ರಿಕೆಯನ್ನು ಕಂಪ್ಯೂಟರ್ ಪರದೆಯಲ್ಲಿ ಓದಿದರೆ ಪುಟವಿನ್ಯಾಸ ಸಂಪೂರ್ಣವಾಗಿ ಕಾಣಿಸುತ್ತದೆ. ಸ್ಮಾರ್ಟ್ ಫೋನ್ ನಲ್ಲಿ  ಆಯಾ ಮೊಬೈಲ್ ನ ಪರದೆಯ ಉದ್ದ-ಅಗಲಕ್ಕೆ ತಕ್ಕಂತೆ ಪುಟ  ಕೆಲವೊಮ್ಮೆ ಆಂಶಿಕವಾಗಿ ಕಾಣಿಸುತ್ತದೆ. ಹಾಗಾಗಿ ಮೊಬೈಲ್ ನಲ್ಲಿ ಓದುವುದಾದರೆ,  ಫೋನ್ ಅನ್ನು ಅಡ್ಡವಾಗಿ ಹಿಡಿಯುವುದು (Landscape mode) ಉತ್ತಮ.

ಧನ್ಯವಾದಗಳು

ಹೇಮಮಾಲಾ ಬಿ, ಮೈಸೂರು.

ಸಂಪಾದಕಿ.
ಹೇಮಮಾಲಾ. ಬಿ,ಮೈಸೂರು.

E-mail : editor@surahonne.com 

ನಮ್ಮ ಹೊಸ ಪ್ರಕಟಣೆಗಳು:

ವರ್ತುಲದೊಳಗೆ.....ಭಾಗ 2 (ಹಿಂದಿನ ಸಂಚಿಕೆಯಿಂದ ಮುಂದುವರಿದುದು….

B.R.Nagarathna, December 26, 2024

ಪರಾಗ

ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 9 ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ಹನೋಯ್ ನಲ್ಲಿ ಎರಡನೆಯ ದಿನ..16/09/2024 ಹನೋಯ್ ನಗರದ ಹೊರವಲಯದ ಹಸಿರು  ಹೊಲಗಳ ನಡುವಿನ ರಸ್ತೆಯಲ್ಲಿ  ನಮ್ಮ ಬಸ್ಸು ಚಲಿಸುತಿತ್ತು.

Hema Mala, December 26, 2024

ಪ್ರವಾಸ

ಕಾವ್ಯ ಭಾಗವತ 23: ಮೋಕ್ಷಮಾರ್ಗ 23.

M R Ananda, December 26, 2024

ಪೌರಾಣಿಕ ಕತೆ - ಬೆಳಕು-ಬಳ್ಳಿ

ಕಾದಂಬರಿ : ತಾಯಿ – ಪುಟ 6 (ಹಿಂದಿನ ಸಂಚಿಕೆಯಿಂದ ಮುಂದುವರಿದುದು……)ಒಂದು ತಿಂಗಳು ಕಳೆಯಿತು. ಅವರು ಅನಿರೀಕ್ಷಿತವಾಗಿ ನಂಜನಗೂಡಿಗೆ ಹೋಗಬೇಕಾದ ಪ್ರಸಂಗ ಒದಗಿತು.

Published by Surahonne, December 26, 2024

ಕಾದಂಬರಿ

ನೀರ ಮೇಲೆ...... ನೀರ ಮೇಲೆಭಾವ ವೀಣೆ ತೇಲಿ ತೇಲಿಸಾಗಿದೆ ಸುಮ್ಮನೇ ಒಲವ ಹಂಚಿ ಜೀವ ಭಾವಕಡಲ ಮೇಲೆ ಸಾಗಿಸಗ್ಗ ಸೇರಿದ ಮೆಲ್ಲನೇ ಬಾನ ಬಯಲುಹಸಿರ ಉಸಿರುಭೂಮಿ ನಗುವ ಹೂವು ಗಾಳಿ ಗಂಧಬಣ್ಣ ಬಿಂ�...

Nagaraja B. Naik, December 26, 2024

ಬೆಳಕು-ಬಳ್ಳಿ

ಸಂಬಂಧ ಅರಿವಿರದ ವಯಸ್ಸಲ್ಲಿಎಲ್ಲವೂ ಚಂದ ಚಂದಸುತ್ತಲೂ ಬೆಳೆಯುವುದುಸುಂದರ ಅನುಬಂಧಬೇಧ ಭಾವದ ಸೋಂಕಿರದಒಲವ ಮಧುರ ಬಂಧನೋವು ನಲಿವುಗಳನ್ನುಮರೆಸುವ ಆತ್ಮೀಯ ಸಂಬಂಧ ಮೇಲು ಕೀಳಿನ ಭಾ...

Nagaraja G.N. Bada, December 26, 2024

ಬೆಳಕು-ಬಳ್ಳಿ

ಕನ್ನಡ ಸಾರಸ್ವತ ಲೋಕದ ಅನರ್ಘ್ಯ ರತ್ನ: "ಕುವೆಂಪು" ಯುಗದ ಕವಿಗೆಜಗದ ಕವಿಗೆಶ್ರೀ ರಾಮಾಯಣ ದರ್ಶನದಿಂದಲೇ ಕೈಮುಗಿದ ಕವಿಗೆ – ಮಣಿಯದವರು ಯಾರು?ರಾಮಕೃಷ್ಣ ವಚನೋದಿತ ಪ್ರತಿಭೆ ತೆರೆದಕವನ ತತಿಗೆ ತಣಿಯದವರು ಆರು?ಮಲೆನಾಡಿನ ಸೌಂದರ್...

Kalihundi Shivakumar, December 26, 2024

ವಿಶೇಷ ದಿನ - ವ್ಯಕ್ತಿ ಪರಿಚಯ

ವಿಭಿನ್ನ ಬಣ್ಣದ ಕೈಕೇಯಿ ನಮ್ಮ ಬದುಕಿನ ದಾರಿದೀಪಗಳಾದ ರಾಮಾಯಣ,ಮಹಾಭಾರತ ಮೊದಲಾದ ಪುರಾಣಗಳಲ್ಲಿ ಸಾಮಾನ್ಯವಾಗಿ ಶಿಷ್ಟರು ಹಾಗೂ ದುಷ್ಟರು ಎಂಬ ಎರಡು ವಿಧದ ವ್ಯಕ್ತಿತ್ವ ಉಳ್ಳವರನ್ನು ಕಾಣುತ್ತೇವೆ.

Vijaya Subrahmanya, December 26, 2024

ಪೌರಾಣಿಕ ಕತೆ

ಗಮನಿಸಿ:

  1. ಈ ಜಾಲತಾಣದಲ್ಲಿ ಪ್ರಕಟವಾಗುವ ಎಲ್ಲಾ ಬರಹಗಳ  ಅಭಿಪ್ರಾಯಗಳು ಆಯಾ ಬರಹಗಾರರಿಗೆ ಸಂಬಂಧಿಸಿದ್ದಾಗಿರುತ್ತವೆ.ಈ ಬಗ್ಗೆ ಏನಾದರೂ ಭಿನ್ನಾಭಿಪ್ರಾಯವಿದ್ದಲ್ಲಿ   www.surahonne.com  ಜವಾಬ್ದಾರಿಯಲ್ಲ.
  2. ಮುಜುಗರ ತರಿಸುವ /ಪ್ರಣಯ ಸಂಬಂಧಿ ಪದಗಳುಳ್ಳ/ರಾಜಕೀಯಕ್ಕೆ ಸಂಬಂಧಿಸಿದ / ರಾಜಕೀಯದಿಂದ ಪ್ರೇರಿತ/ಕಟು ಧಾರ್ಮಿಕ ಧೋರಣೆಗಳುಳ್ಳ/ ವಿರೋಧಾಭಾಸಕ್ಕೆ ಆಸ್ಪದವಿರುವ/ ಯಾವುದಾದರೂ ಸಮುದಾಯ ಅಥವಾ ವ್ಯವಸ್ಥೆಯನ್ನು ದೂಷಿಸುವ/ನಕಾರಾತ್ಮಕ ಧ್ವನಿಯ ಬರಹಗಳು ಬೇಡ ಹಾಗೂ ಈ ಬಗ್ಗೆ ಚರ್ಚೆಗೆ ಅವಕಾಶವಿಲ್ಲ.
  3. ಬರಹಗಳಿಗೆ ಪೂರಕವಾಗಿ ಗೂಗಲ್ ಹುಡುಕಾಟದಲ್ಲಿ ಲಭ್ಯವಾದ ಸಾಂದರ್ಭಿಕ ಚಿತ್ರಗಳನ್ನು ಬಳಸುತ್ತೇವೆ. ಮೂಲ ಛಾಯಾಗ್ರಾಹಕರಿಗೆ ಧನ್ಯವಾದಗಳು.
  4. ಸರಿಯಾದ ಶೀರ್ಷಿಕೆ ಇಲ್ಲದ/ಲೇಖಕರ ಹೆಸರಿಲ್ಲದ/ಅಪೂರ್ಣ ಬರಹಗಳನ್ನು ಪರಿಗಣಿಸುವುದಿಲ್ಲ.
  5. ಚಿತ್ರಗಳನ್ನು ಪ್ರತ್ಯೇಕ .jpg file  ಆಗಿ ಲಗತ್ತಿಸಿ. (Please do not copy-paste photos on a word file)
  6. ಈಗಾಗಲೇ ಫೇಸ್ ಬುಕ್/ವಾಟ್ಸಾಪ್/ ಬೇರೆ ಆನ್ ಲೈನ್ ಪತ್ರಿಕೆಗಳು/ಇತರ ಅಂತರ್ಜಾಲ ಗ್ರೂಪ್ ಗಳಲ್ಲಿ ಪ್ರಕಟವಾದ ಬರಹಗಳನ್ನು ದಯವಿಟ್ಟು ನಮಗೆ ಕಳುಹಿಸಬೇಡಿ.
  7. ಸಾಮಾನ್ಯವಾಗಿ, ಪ್ರತಿ ಮಂಗಳವಾರದಂದು ಸಂಚಿಕೆ ಸಿದ್ದವಾಗುತ್ತದೆ. ಆಮೇಲೆ ತಲಪಿದ ಬರಹಗಳನ್ನು ಅವಶ್ಯವೆನಿಸಿದರೆ ಮಾತ್ರ ಪರಿಗಣಿಸಲಾಗುವುದು. ವಿಶೇಷ ದಿನ/ಹಬ್ಬಗಳಿಗೆ ಸಂಬಂಧಿಸಿದ ಬರಹ/ಕವನಗಳು ಆಯಾ ದಿನದ ಕನಿಷ್ಟ ಎರಡು ದಿನ ಮೊದಲು ನಮಗೆ ತಲಪಿದರೆ ಮಾತ್ರ ಸಕಾಲದಲ್ಲಿ ಪ್ರಕಟಿಸಲು ಸಾಧ್ಯವಾಗುತ್ತದೆ.
  8. ‘ಸುರಹೊನ್ನೆ’ ಇ-ಪತ್ರಿಕೆಯ ಸಂಚಿಕೆಯಲ್ಲಿ ದೀರ್ಘ ಬರಹ, ಭಾವಾರ್ಥವುಳ್ಳ ಕವನಗಳು, ಸಾಂದರ್ಭಿಕ ಬರಹ….ಹೀಗೆ ವೈವಿಧ್ಯಮಯ ವಿಷಯಗಳುಳ್ಳ ಗದ್ಯ ಬರಹಗಳಿಗೆ ಆದ್ಯತೆ.
  9.  ಪ್ರತಿ ಗುರುವಾರದಂದು ‘ಸುರಹೊನ್ನೆ’ಯಲ್ಲಿ ಹೊಸ ಬರಹಗಳನ್ನು ಪ್ರಕಟಿಸುತ್ತೇವೆ.
Follow

Get every new post on this blog delivered to your Inbox.

Join other followers: