ತೊರೆಯ ಅಹವಾಲು
ನಾನೊಂದು ಸಣಕಲು ತೊರೆಯೇನೋ ಅಹುದು ಹಾಗೆಂದು ನೀ ಕಡೆಗಣಿಸಿ ಸಾಗಬಹುದೇ ತೊರೆದು? ನಿನ್ನ ಕಲರವದ ಸುಯಿಲು ನನ್ನೊಳಗೆ ಹುಯಿಲೆಬ್ಬಿಸಿದಾಕ್ಷಣ ತಡ ಮಾಡಲಿಲ್ಲ ಮತ್ತೆ ಹರಿದೆ ಹಾರಿದೆ ಜಿಗಿದೆ. ಆಳ ಕಂದರ ಕೊರಕಲು ಬಂಡೆ ಪ್ರಪಾತ ಕಣಿವೆ ಬೆಚ್ಚಿ ಬಿದ್ದೆ ಅಂದೊಮ್ಮೆ ನಿನಗೂ ಎದುರಾಗಿತ್ತಲ್ಲವೇ ಇದೇ ಬವಣೆ....
ನಿಮ್ಮ ಅನಿಸಿಕೆಗಳು…