Tagged: Respect to Soldiers

7

ಸನ್ನದ್ಧ – ಸಿಪಾಯಿ ಸದಾ ಸಿದ್ಧ

Share Button

  ಅನುಕರಣ ಸದಾ ಸಿದ್ಧ ಯುದ್ಧ ಸನ್ನದ್ಧ ಬಿಸಿಲಲ್ಲಿ, ಮಳೆಯಲ್ಲಿ ಚುಮುಚುಮು ಬೆಳಕಲ್ಲಿ, ಕಟಗುಡುವ ಚಳಿಯಲ್ಲಿ, ಶಿಸ್ತಿನ ನಡಿಗೆ  ಗೈರತ್ತಿನ ದರ್ಪ ಶಿಷ್ಟಾಚಾರ ನಿಷ್ಟುರ ನಡವಳಿಕೆಯ ಶಿಕ್ಷೆಯ ಚೌಕಟ್ಟು ಒಗ್ಗಟ್ಟಿನ,ಮುಂದಾಳುತ್ವದ ಸೂತ್ರ ಕಲಿಕೆ ಕೃಮಬದ್ದ ಅನುಕರಣೆಯ ಸೂತ್ರದ ಬೊಂಬೆ ಜೀವನುದ್ದಕ್ಕೂ, ಅಣಕು ಯುದ್ಧಕ್ಕೂ ದೇಶ ಪ್ರೇಮ, ಕರ್ತವ್ಯ...

3

ಜರಾ ಆಂಖ್ ಮೆ ಭರ್ ಲೋ ಪಾನಿ…

Share Button

ಪ್ರವಾಸದ ಕೆಲವು ಸಂದರ್ಭಗಳಲ್ಲಿ, ದುರ್ಗಮವಾದ ಹಿಮಾಲಯದ ಗಿರಿಕಂದರಗಳಲ್ಲಿ ಅಹರ್ನಿಶಿ ಪಹರೆ ಕಾಯುವ ಗಡಿಭದ್ರತಾ ಪಡೆಯ ಯೋಧರನ್ನು ಕಂಡು  ಮಾತನಾಡಿಸಿದ್ದೇನೆ. ಅಕಸ್ಮಾತ್ ಅವರಲ್ಲಿ ಕರ್ನಾಟಕದವರು ಯಾರಾದರೂ ಇದ್ದರೆ, ನಮ್ಮ ಕನ್ನಡ ಮಾತುಗಳನ್ನು ಕೇಳಿದಾಗ ಕಣ್ಣರಳಿಸಿ ಸಂತೋಷದಿಂದ ಕನ್ನಡದಲ್ಲಿ ಮಾತನಾಡುತ್ತಾರೆ. ಒಂದು ಕಡೆಯಿಂದ ಕಾಲು ಕೆದರಿ ಕದನಕ್ಕೆ ಬರುವ ಪಾಕಿಸ್ತಾನ,...

2

ಭಾಷೆಯು ಸೃಷ್ಟಿಸುವ ಸಂಭ್ರಮ…

Share Button

ನಮ್ಮ ಯುವಯೋಧರು ಹಿಮಾಲಯ ಪರ್ವತಕಣಿವೆಗಳಲ್ಲಿ, ಮರುಭೂಮಿಯ ಸುಡುಬಿಸಿಲು-ಕೊರೆಯುವ ಚಳಿಯಲ್ಲಿ, ಭೋರ್ಗರೆಯುವ ಸಮುದ್ರದಲ್ಲಿ, ಕಟ್ಟೆಚ್ಚರದಿಂದ ನಿದ್ದೆಗೆಟ್ಟು ದೇಶ ಕಾಯುತ್ತಿದ್ದಾರೆ. ತಮ್ಮ ಕುಟುಂಬದಿಂದ ದೂರವಿರುವ ಅನಿವಾರ್ಯತೆಯೂ ಬಹಳಷ್ಟು ಮಂದಿಯನ್ನು ಕಾಡುತ್ತದೆ. ‘ಮೇರಾ ಭಾರತ್ ಮಹಾನ್’ ನಲ್ಲಿ ಇಂದು ನಾವೆಲ್ಲರೂ ನೆಮ್ಮದಿಯಿಂದ ಇರಲು ಅವರೇ ಮುಖ್ಯ ಕಾರಣ. ದೇಶ ಕಾಯುವ ಯೋಧರಿಗೆಲ್ಲರಿಗೂ ಶಿರಸಾ...

Follow

Get every new post on this blog delivered to your Inbox.

Join other followers: