ಎಂದು ನಿನ್ನ ನೋಡುವೆ?
ಸಿಣಕಲು ಮಳೆಯಲಿ, ಏಕಾಂತ ನಡಿಗೆಯಲಿ, ಜತೆಗೂಡಿ ನಡೆದವಳು ನೀನಲ್ಲವೇ? ನೂರು ಚೆಲುವೆಯರ ಹಿಂಡು, ಎದುರಾಗಿ ಬಂದರೂ, ನೀನಿರದ ಆ ನೋಟ ಬರಿದಲ್ಲವೇ? ಎಂದೋ ನೋಡಿದ ನೆನಪು, ಕಲ್ಪನೆಗೆ ಸಿಗದ ನಿನ್ನ ರೂಪು, ನಿನ್ನ ಕಾಣುವ ಬಯಕೆ ಅಳಿಯುಲ್ಲವೇ? ಮಾಯಾ...
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಸಿಣಕಲು ಮಳೆಯಲಿ, ಏಕಾಂತ ನಡಿಗೆಯಲಿ, ಜತೆಗೂಡಿ ನಡೆದವಳು ನೀನಲ್ಲವೇ? ನೂರು ಚೆಲುವೆಯರ ಹಿಂಡು, ಎದುರಾಗಿ ಬಂದರೂ, ನೀನಿರದ ಆ ನೋಟ ಬರಿದಲ್ಲವೇ? ಎಂದೋ ನೋಡಿದ ನೆನಪು, ಕಲ್ಪನೆಗೆ ಸಿಗದ ನಿನ್ನ ರೂಪು, ನಿನ್ನ ಕಾಣುವ ಬಯಕೆ ಅಳಿಯುಲ್ಲವೇ? ಮಾಯಾ...
ನಾನೊಂದು ಸಣಕಲು ತೊರೆಯೇನೋ ಅಹುದು ಹಾಗೆಂದು ನೀ ಕಡೆಗಣಿಸಿ ಸಾಗಬಹುದೇ ತೊರೆದು? ನಿನ್ನ ಕಲರವದ ಸುಯಿಲು ನನ್ನೊಳಗೆ ಹುಯಿಲೆಬ್ಬಿಸಿದಾಕ್ಷಣ ತಡ ಮಾಡಲಿಲ್ಲ ಮತ್ತೆ ಹರಿದೆ ಹಾರಿದೆ ಜಿಗಿದೆ. ಆಳ ಕಂದರ ಕೊರಕಲು ಬಂಡೆ ಪ್ರಪಾತ ಕಣಿವೆ ಬೆಚ್ಚಿ ಬಿದ್ದೆ ಅಂದೊಮ್ಮೆ ನಿನಗೂ ಎದುರಾಗಿತ್ತಲ್ಲವೇ ಇದೇ ಬವಣೆ....
ನಿಮ್ಮ ಅನಿಸಿಕೆಗಳು…