Tagged: childhood

4

ಇಂದು ಜೂನ್ ಒಂದು .. 

Share Button

 ,   ಎರಡು ತಿಂಗಳು ಬೇಸಿಗೆಯ ರಜೆಯ ಮಜಾ ಅನುಭವಿಸಿ ಮಗದೊಮ್ಮೆ ಅಥವಾ ಮೊದಲ ಬಾರಿ ಶಾಲೆಯ ಮೆಟ್ಟಲೇರುವುದೆಂದರೆ ಒಂಥರಾ ಸಂತಸದ ಕ್ಷಣಗಳು .. ಹೊಸ ತರಗತಿಯಲ್ಲಿ ಹಳೆಯ ಗೆಳೆಯರೊಡನೆ ಕೂರಲು ತಿಕ್ಕಾಟ, ಹೊಸ ಅಧ್ಯಾಪಕರ ನಿರೀಕ್ಷೆ. ಹೊಸ ಬಟ್ಟೆ, ಹೊಸ ಛತ್ರಿ, ಹೊಸ ಚೀಲ, ಪುಸ್ತಕ...

ಮಳೆಯ ತಾನನ..ನೆನಪುಗಳ ರಿಂಗಣ

Share Button

ಸುಡು ಸುಡು ರಣ ಬಿಸಿಲಿನ ಹಾಹಾಕಾರಕ್ಕೋ,ಅಹಂಕಾರಕ್ಕೋ ಸೆಡ್ಡು ಹೊಡೆದಂತೆ ಈಗ ಭೋರೆಂದು ಸುರಿಯುತ್ತಿದೆ ಮಳೆ.ಇಷ್ಟು ದಿನ ಉರಿ ಬಿಸಿಲಲ್ಲಿ ಕುದ್ದು,ಬೆಂದು ,ಆರಿ ಬಸವಳಿದ ಬಿಸಿಲಿನ ಝಳದ ತಾರಕಕ್ಕೇರಿದ ತಾಪದ ಇನಿತು ಕುರುಹೇ ಇಲ್ಲದಂತೆ ಮತ್ತೆ ಮಳೆ ಹೊಯ್ಯುತ್ತಿದೆ.ಆ ವೈಶಾಖದ ಸುಡು ಧಗೆಯಲ್ಲಿ ಮತ್ತಷ್ಟು ಪ್ರಖರವಾಗಿ ಜ್ವಲಿಸುತ್ತಾ ನಿಂತ...

4

ಹಸಿರೇ ಉಸಿರಾದ ನನ್ನೂರು ಬೆಳ್ಳಾಲ

Share Button

ನಡೆದಷ್ಟೂ ದಾರಿಯೇ, ಯಾವ ಕಡೆಗೆ ಹೋದರೂ ಎರಡು ನದಿಯನ್ನು ದಾಟಲೇ ಬೇಕು, ಆಗೆಲ್ಲಾ ಒಂದು ದ್ವಿ ಚಕ್ರ ವಾಹನ ನೋಡಬೇಕಾದರೂ ಎರಡು ಮೈಲಿ ನಡೆದು ಒಂದು ಹೊಳೆ ದಾಟಲೇಬೇಕು. ಅದಕ್ಕೇ ಹಬ್ಬ ಹರಿದಿನಗಳು, ಅತಿಥಿ ಅಭ್ಯಾಗತರು ಬಂದಾಗ ನಮ್ಮೆಲ್ಲರ ಸಂಭ್ರಮ ವರ್ಣನಾತೀತ.  ಹಸಿರು ಹುಲ್ಲು ಗಿಡ ಮರಗಳ...

8

ದಾರಿಗುಂಟ ನೆನಪುಗಳು..

Share Button

ಮಾನವನು ಸೇರಿದಂತೆ ಕೈ ಕಾಲು ಇರುವ ಎಲ್ಲಾ ಪ್ರಾಣಿಗಳು ಸಹಜವಾಗಿ ಚಲಿಸುತ್ತವೆ.ಚಲಿಸುವುದು ಸಜೀವಿಗಳ ಸಹಜ ಧರ್ಮ. ಹಾಗಾಗಿ ಅವುಗಳು ಚಲಿಸಲು,ಜೀವಿಸಲು ತಮ್ಮ ಗುಣ ಧರ್ಮ,ಸ್ವಭಾವಗಳಿಗನುಸಾರವಾಗಿ ತಮ್ಮದೇ ಆದ ದಾರಿ ಆಯ್ಕೆ ಮಾಡಿಕೊಳ್ಳುತ್ತವೆ.ಮನುಷ್ಯ ಗುಡ್ಡ,ಕಾಡು ಕಡಿದು ಸಮತಟ್ಟು ಮಾಡಿ ತಮಗೆ ನಡೆಯಲು ಅನುಕೂಲವಾಗುವಂತಹ ದಾರಿಯನ್ನು ಮಾಡಿ ಅದನ್ನು ಬಳಸಿಕೊಂಡ....

11

ಮಗುವಿನ ಮನಸ್ಸು

Share Button

  ‘ಮಕ್ಕಳು ಎಲ್ಲರ ಹೃದಯದಿ ಕಟ್ಟಿದ ತೊಟ್ಟಿಲ ಲೋಕದಲಿ ಹಾಡಲಿ ಕುಣಿಯಲಿ ಹಾರಲಿ ಏರಲಿ ದಿವಿಜತ್ವಕೆ ಈ ಮನುಷ್ಯ ಶಿಶು’ ಎಂದು ಆಪ್ಯಾಯಮಾನವಾಗಿ ಬರೆಯುತ್ತಾರೆ ರಾಷ್ಟ್ರಕವಿ ಕುವೆಂಪು. ಹಾಗೆಯೇ ‘ಅಳುವ ಕಂದನ ತುಟಿಯು ಹವಳದ ಕುಡಿಹಂಗ ಕುಡಿಹುಬ್ಬು ಬೇವಿನ ಎಸಳಂಗ’ ಎನ್ನುತ್ತಾಳೆ ಜನಪದ ತಾಯಿ. ಹೌದು. ಮಾತೃತ್ವವೆನ್ನುವುದು...

1

ಬಾಲ್ಯಕಾಲ ಸಖೀ…

Share Button

ಕೇರಳ-ಕರ್ನಾಟಕದ ಗಡಿಭಾಗದಲ್ಲಿ ನಮ್ಮ ಪ್ರಾಥಮಿಕ ಶಾಲೆ. ದಿನಾ ಬೆಳಗ್ಗೆ ತಿಂಡಿ ಮುಗಿಸಿ ಚೀಲ ಹೆಗಲಿಗೆ  ಹಾಕಿ ಹೊರಟರೆ ಹಾದಿಯ ಆಚೀಚೆಯ ಮರ, ಗಿಡ, ಬಳ್ಳಿಗಳ ಕಾಯಿ, ಹಣ್ಣುಗಳಿಗೆ ನಾವೇ ಹಕ್ಕುದಾರರು. ಹಾದಿಪಕ್ಕದ  ಪುನರ್ಪುಳಿ(ಕೋಕಮ್) ಮರಕ್ಕೆ ಕಲ್ಲು ಬೀಸಿದರೆ ರಾಶಿ, ರಾಶಿ ಮೆರೂನ್ ಬಣ್ಣದ ಫ಼್ರೆಶ್ ಹಣ್ಣುಗಳನ್ನು  ಉದುರಿಸುತ್ತಿತ್ತು....

ಪ್ರೀತಿಯ ತಂದೆಯ ನೆನಪುಗಳು

Share Button

ನೀಲಮ್ಮ ಕಲ್ಮರಡಪ್ಪ, ನಮ್ಮ ತಂದೆ ನಿಧನರಾಗಿ ಈಗ್ಗೆ 5 ವರ್ಷಗಳಾದವು. ಅವರ ಜೀವನದ ಪುಟಗಳನ್ನು ತಿರುವಿಹಾಕಿದಾಗ ಅವರ ಜೀವನ ನಿಜಕ್ಕೂ ಆದರ್ಶಮಯವಾಗಿತ್ತು ಎಂಬುದರಲ್ಲಿ ಸಂದೇಹವಿಲ್ಲ. ಅವರು ನಮಗೆ ಜೀವನದಲ್ಲಿ ಕೊಟ್ಟ ಸಂಸ್ಕಾರಗಳು ನಮ್ಮ ಜೀವನವನ್ನು ರಸಭರಿತವಾಗಿ ಮಾಡಿವೆ. ನಮ್ಮ ತಂದೆ ತುಂಬಾ ಬಡ ಕೃಷಿಕ ಕುಟುಂಬದಿಂದ ಬಂದವರು....

6

“ಸುರಗಿ”ಯೊಂದಿಗೆ ನನ್ನ ಬಾಲ್ಯ….

Share Button

ಸಾವಿತ್ರಿ ಎಸ್ ಭಟ್ , ಪುತ್ತೂರು.   “ಸುರಗಿ” ಎಷ್ಟೊಂದು ಮುದ್ದಾದ ಹೆಸರು. ಆ ಹೆಸರು ಕೇಳಿದೊಡನೆ ನನಗೆ ನನ್ನ ಬಾಲ್ಯ ನೆನಪಾಗುತ್ತದೆ. “ಆ ಕಾಲವೊ೦ದಿತ್ತು ದಿವ್ಯ ತಾನಾಗಿತ್ತು ಬಾಲ್ಯ ವಾಗಿತ್ತು. ಮಣ್ನು ಹೊನ್ನಾಗಿ ಕಲ್ಲು ಹೂವಾಗಿ………”  ಆ ಕವಿ ವಾಣಿ ಎಸ್ಟೊ೦ದು ಸತ್ಯ. ಬಾಲ್ಯದಲ್ಲಿ ಆಗಿನ ಕಾಲದಲ್ಲಿ ಯಾವುದೆ...

Follow

Get every new post on this blog delivered to your Inbox.

Join other followers: