Tagged: ಶಿಕ್ಷಕರ ದಿನ

7

ಗುರು ವಂದನೆ

Share Button

ಸಹಜವಾಗಿ ನಡೆಯುತ್ತಿದ್ದ ಪ್ರಪಂಚದ ಚಟುವಟಿಕೆಗಳೆಲ್ಲಾ ಭೀಕರ ಅಂಟುಜಾಡ್ಯ ಕೊರೋನದಿಂದಾಗಿ ಒಂದು ರೀತಿಯಲ್ಲಿ ಸ್ತಬ್ಧವಾಗಿದೆ ಎನ್ನಬಹುದು. ಆದರೂ  ಕಾಲಚಕ್ರವೇನೂ ನಿಲ್ಲಲಾರದಲ್ಲವೇ?  ಎಲ್ಲಾ ಮುಖ್ಯ ದಿನಗಳಂತೆ ಬಂದೇ ಬಿಟ್ಟಿದೆ; ಎಲ್ಲರಿಗೂ ಅತ್ಯಂತ ಪ್ರೀತಿಯ ದಿನ.. ಶಿಕ್ಷಕರ ದಿನ..ನಮ್ಮೆಲ್ಲಾ ಗುರುಗಳಿಗೆ ವಂದಿಸುವ ದಿನ. ಇಂದಿನ ಮಕ್ಕಳೇ ಮುಂದಿನ ಜನಾಂಗವೇನೋ ನಿಜ. ಆದರೆ...

6

ನೀನೆನ್ನ ಗುರು..

Share Button

ನುಡಿಕಲಿಸಿ ನಗಿಸಿ ತಾಳ್ಮೆಯಿಂದಲಿ ತಿದ್ದಿತೀಡಿದ ಅಕ್ಕರೆಯ ಅಮ್ಮ ನೀನೆನ್ನ ಗುರುವು ಎಡರು ತೊಡರುಗಳ ದಾಟಿ ಚಿಂತನ ಮಂಥನ ಮಾಡಿ ಚಲಿಸುವ ನಡಿಗೆ ಕಲಿಸಿದ ಅಪ್ಪ ನೀನೆನ್ನ ಗುರುವು ಶಿಕ್ಷಣದ ಶಕ್ತಿಯಿಂದಲಿ ಅಕ್ಷರಗಳ ಅರ್ಥಕಲಿಸಿ ಜ್ಞಾನ ದೀವಿಗೆಯ ಜ್ಯೋತಿ ಹಚ್ಚಿ ಬುದ್ದಿ ಬೆಳಕನಿತ್ತು ವಿದ್ಯೆ ಕಲಿಸಿದವರು ನೀವೆನ್ನ ಗುರುವು...

3

ಶಿಕ್ಷಕ ಹಾಗೂ ಶಿಷ್ಯ(ಭಾಗ-1)

Share Button

ಒಂದು ನಾಡಿನ ಸಂಪತ್ತೆಂದರೆ ಅಲ್ಲಿಯ ಮಕ್ಕಳು. ಈ ಸಜೀವಸಂಪತ್ತನ್ನು ಉಳಿಸಿ ಬೆಳೆಸಿ ಯೋಗ್ಯ ಪ್ರಜೆಯನ್ನಾಗಿ ಮಾಡುವವನೇ ಶಿಕ್ಷಕ. ‘ಮನೆಯೆ ಮೊದಲ ಪಾಠಶಾಲೆ ಜನನಿ ತಾನೆ ಮೊದಲಗುರುವು’ ಎಂಬ ಕವಿವಚನವನ್ನು ನಾವು ಕೇಳಿದ್ದೇವೆ. ಇದು ಶೈಶವ ಕಾಲದಲ್ಲಾದರೆ ಮುಂದೆ ಬಾಲ್ಯಾವಸ್ಥೆಯಲ್ಲಿ ಗುರುಮಖೇನ ಕಲಿಕೆ ಪ್ರಾರಂಭ. ಆಮೇಲೆ ವ್ಯಕ್ತಿತ್ವ ವಿಕಸನಕ್ಕಾಗಿ...

Follow

Get every new post on this blog delivered to your Inbox.

Join other followers: