Spread the love
ಅಡುಗೆಮನೆಯ ಸಂಶೋಧನೆಗಳು ಲೆಕ್ಕವಿಲ್ಲದಷ್ಟು. ಆಹಾರ ಸಾಮಗ್ರಿಗಳು ಹೆಚ್ಚು ಕಡಿಮೆ ಒಂದೇ ಆಗಿದ್ದರೂ ಪ್ರತಿಯೊಬ್ಬರ ಮನೆಯ ಅಡುಗೆ ರುಇ ವಿಭಿನ್ನ. ಇನ್ನು ಪ್ರತಿ ಊರಿನಲ್ಲೂ ‘ನಮ್ಮೂರ ಸ್ಪೆಷಲ್’ ಎಂದು ಕರೆಯಲಾಗುವ ವಿಶಿಷ್ಟ ಅಡುಗೆ ಇರುತ್ತದೆ. ಎಷ್ಟೊಂದು ಹಳೆಯ ಅಡುಗೆಗಳು ಜೀವನ ಶೈಲಿಗನುಗುಣವಾಗಿ ಬದಲಾಗಿರುತ್ತದೆ ಅಥವಾ ಮರೆಯಾಗುತ್ತಿವೆ.
‘ಊಟ ಬಲ್ಲವನಿಗೆ ರೋಗವಿಲ್ಲ’ ಎಂಬುದು ಗಾದೆ. ಮನೆಯವರೆಲ್ಲರ ಆರೋಗ್ಯವನ್ನು ಗಮನಿಸಿಕೊಂಡು ಋತುಗಳಿಗೆ ತಕ್ಕಂತೆ ರುಚಿಯಾದ ಅಡುಗೆ ಮಾಡಿ ಬಡಿಸುವುದು ಅದ್ಬುತವಾದ ಕಲೆ.
ಆಸಕ್ತರು ಅಡುಗೆಗೆ ಸಂಬಂಧಿಸಿದ ಲೇಖನಗಳನ್ನು ಪ್ರಕಟಣೆಗಾಗಿ editor@52.55.167.220 ಗೆ ಇ-ಮೈಲ್ ಮಾಡಿ.
ಧನ್ಯವಾದಗಳು.
-ಸಂಪಾದಕಿ.
ನಿಮ್ಮ ಅನಿಸಿಕೆಗಳು…