ಬೊಗಸೆ-ಬಿಂಬ

Spread the love
Share Button

ಎಲ್ಲಿಂದಲೋ ತೇಲಿ ಬಂದ ಒಂದು ಆಲೋಚನೆ, ಎಲ್ಲೋ ಕೇಳಿದ ಅಥವಾ ಕಂಡ ಒಂದು ಘಟನೆ, ಯಾವುದೋ ಹಳೆಯ ನೆನಪು, ಪ್ರಚಲಿತ ಘಟನೆಗಳು, ಗಣ್ಯರ ಮಾತು, ನಿಮ್ಮ ಜೀವನಾನುಭವ…ಇತ್ಯಾದಿ ನಿಮ್ಮ ಬೊಗಸೆಯಲ್ಲಿ ಇರಬಹುದಬಲ್ಲವೇ? ಅವಕ್ಕೊಂದು ಬಿಂಬ, ಅಕ್ಷರರೂಪ ಕೊಟ್ಟು  editor@52.55.167.220 ಗೆ ಇ-ಮೈಲ್ ಮಾಡಿ.

‘ಬೊಗಸೆ-ಬಿಂಬ’ ಅಂಕಣದಲ್ಲಿ ಪ್ರಕಟಿಸುತ್ತೇವೆ.

ಅತಿ ಭಾವುಕತೆ ಶೈಲಿಯ ತೀರಾ ವೈಯುಕ್ತಿತ ಎನಿಸುವಂತಹ ಲೇಖನಗಳು ಬೇಡ. ಹಾಗೆಯೇ ತೀರಾ ಅಕ್ರೋಶಭರಿತವಾದ ಅಥವಾ ಯಾವುದೇ ರಾಜಕೀಯ ಪಕ್ಷ,ಧಾರ್ಮಿಕ ವಿಚಾರಗಳ ಬಗ್ಗೆ ಬೊಟ್ಟು ಮಾಡಿ ತೋರಿಸುವಂತಹ ಬರಹಗಳು ಬೇಡ.

 

ಧನ್ಯವಾದಗಳು.

-ಸಂಪಾದಕಿ

Follow

Get every new post on this blog delivered to your Inbox.

Join other followers: