ಪಯಣ

Share Button

    

ಕೆಲವರಿಗೆ ದೇಶ-ವಿದೇಶ ಸುತ್ತುವ ಹವ್ಯಾಸ. ಇನ್ನು ಕೆಲವರಿಗೆ ವಾರಾಂತ್ಯದ ಪುಟ್ಟ  ಪ್ರವಾಸ ಬೇಕೇ ಬೇಕು. ತಮ್ಮ ಮಕ್ಕಳ ಶಾಲಾ ರಜಾದಿನಗಳಲ್ಲಿ, ಕುಟುಂಬ ಸಮೇತವಾಗಿ  ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಿ ಆರಾಮವಾಗಿ ಇರಬಯಸುವವರು ಇನ್ನು ಕೆಲವರು. ಶಾಂತವಾದ ನಿಸರ್ಗದ ಮಡಿಲಲ್ಲಿ ಒಂದು ದಿನ ಕಳೆಯುವುದು, ಸಾಹಸಮಯ ಟ್ರೆಕ್ಕಿಂಗ್ ಕೈಗೊಳ್ಳುವುದು, ಗಂಟೆಗಟ್ಟಳೆ ಸೈಕ್ಲಿಂಗ್ ಮಾಡುವುದು,  ನಿರ್ಧಿಷ್ಟ ಉದ್ದೇಶವಿಲ್ಲದೆ ಕಾರಿನಲ್ಲಿ ಲಾಂಗ್ ಡ್ರೈವ್ ಹೋಗುವುದು…ಹೀಗೆ ಪ್ರವಾಸದ ಆಯಾಮಗಳು ಹಲವಾರು.

ಇನ್ನು ಕೆಲವರಿಗೆ ಉದ್ಯೋಗದಲ್ಲಿ ಎದುರಾಗುವ ವರ್ಗಾವಣೆ, ತರಬೇತಿ ಕಾರ್ಯಕ್ರಮಗಳು, ಸೆಮಿನಾರ್ ಗಳು ಹಿತವಾದ ಪ್ರಯಾಣ ಇನ್ನು ಕೆಲವೊಮ್ಮೆ ಅನಿವಾರ್ಯವಾದ ಪ್ರಯಾಸಕ್ಕೆ ಕಾರಣವಾಗುತ್ತವೆ.

ತಮ್ಮ ದೇಶ-ವಿದೇಶ ಪ್ರಯಾಣದ ಅವಧಿಯಲ್ಲಿ ಗಮನ ಸೆಳೆದ ವಿಚಾರಗಳು, ತಮ್ಮ ಸಿಹಿ-ಕಹಿ ಅನುಭವಗಳು, ಲಭ್ಯವಿದ್ದರೆ ಸ್ಥಳ ಮಾಹಿತಿ, ಆ ಸ್ಥಳದ  ವಿಶಿಷ್ಟ ಆಚಾರ-ವಿಚಾರ-ಊಟೋಪಚಾರ…ಇತ್ಯಾದಿಗಳನ್ನು ಬರಹ  ರೂಪಕ್ಕಿಳಿಸಿ, ಕನ್ನಡ ತಂತ್ರಾಂಶ  ನುಡಿ ಅಥವಾ ಬರಹದಲ್ಲಿ ಟೈಪ್ ಮಾಡಿ  editor@52.55.167.220 ಗೆ ಇ-ಮೈಲ್ ಮಾಡಿ.   2- 3 ಚಿತ್ರಗಳನ್ನೂ ಕಳುಹಿಸಿ.

ಇದು ಪಯಣಿಗರಿಗಾಗಿ ಮೀಸಲಾದ ಅಂಕಣ.

ಧನ್ಯವಾದಗಳು.

– ಸಂಪಾದಕಿ

[catlist name=ಪಯಣ]

Follow

Get every new post on this blog delivered to your Inbox.

Join other followers: