ಲೋಟಸ್ ಟೆಂಪಲ್ – ಕಮಲ ಮಂದಿರ

Share Button
ಇದು ದೆಹಲಿಯಲ್ಲಿರುವ ಲೋಟಸ್ ಟೆಂಪಲ್  – ಕಮಲ ಮಂದಿರ ಬಹವಾಯಿ ಪಂಥದವರು ಇದರ ಸೃಷ್ಟಿಕರ್ತರು.
ಸರೋವರದ ಮಧ್ಯದಲ್ಲಿ ಕಂಗೊಳಿಸುವ ಕಮಲದ ಆಕಾರದಲ್ಲಿ ಕಟ್ಟಲಾದ ಭವ್ಯ ಧ್ಯಾನಮಂದಿರ. ಸಾರ್ವತ್ರಿಕ ಐಕ್ಯತೆ ಮತ್ತು ಸೌಹಾರ್ದತೆಯನ್ನು ಪ್ರತಿಪಾದಿಸುವ  ಈ  ಧ್ಯಾನಮಂದಿರದಲ್ಲಿ ಯಾವ ಧರ್ಮದವರೂ ನಿಶ್ಶಬ್ದವಾಗಿ ತಮ್ಮ ನಂಬಿಕೆಯ ದೇವರನ್ನು ಪ್ರಾರ್ಥಿಸಬಹುದು. ಬಹಳ ಸೊಗಸಾದ ಈ ಮಂದಿರವನ್ನು  1986 ರಲ್ಲಿ ಕಟ್ಟಿದರು. ಈ ಮಂದಿರವನ್ನು ಕಟ್ಟಲು 10 ವರ್ಷಗಳ ಕಾಲ  800 ಕ್ಕೂ ಹೆಚ್ಚು ಜನ ದುಡಿದರು. ಒಂಭತ್ತು ಬಾಗಿಲುಗಳನ್ನು ಹೊಂದಿದ ಈ ಕಟ್ಟಡವು ವಿಶಾಲವಾಗಿದ್ದು ಏಕಕಾಲದಲ್ಲಿ  ಸಾವಿರಕ್ಕೂ ಹೆಚ್ಚು ಜನ ಪ್ರಾರ್ಥಿಸಬಹುದು.
ಅದ್ಭುತವಾದ ವಾಸ್ತುರಚನೆಯಿಂದಾಗಿ ಮುಖ್ಯ ಪ್ರವಾಸಿ ಆಕರ್ಷಣೆಯಾದ ಈ ಕಟ್ಟಡದ ವಾಸ್ತುಶಿಲ್ಪಿ Fariborz Sahba. 
.
– ಹೇಮಮಾಲಾ.ಬಿ

3 Responses

  1. Basavraj Jagatap Basavraj Jagatap says:

    ಮಾಹಿತಿಗಾಗಿ ದನ್ನವಾದಗಳು

  2. Hanumanth Gowda Hanumanth Gowda says:

    ಅದ್ಬುತ ವಿನ್ಯಾಸದಿಂದ ಕೂಡಿದೆ ..

  3. Avatar sneha prasanna says:

    ಸುಂದರವಾದ ಮಂದಿರ ಈ ಬಗ್ಗೆ ಮಾಹಿತಿ ತಿಳಿದಿರಲಿಲ್ಲ ಧನ್ಯವಾದಗಳು …

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: