ಮೂಸಾ ಒರಂಟಾ…

ನಾಲ್ಕು ವರ್ಷಗಳ ಹಿಂದೆ ಅಂಡಮಾನ್ ನ ಕೆಲವು ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಿದ್ದೆವು. ನಿಸರ್ಗದ ಸಿರಿಯಾಗಿರುವ ಅಂಡಮಾನ್ ನಲ್ಲಿ ಪ್ರಾಕೃತಿಕ ಸೌಂದರ್ಯ ಅದ್ವಿತೀಯ. ದಕ್ಷಿಣ ಅಂಡಮಾನ್ ನ Botanical Garden ಒಂದರಲ್ಲಿ ಬೆಳೆಸಲಾಗಿದ್ದ ಕೆಲವು ಗಿಡಗಳು ಹೀಗಿವೆ, ನೋಡಿ.
‘Musa Oranta’ ಎಂಬ ಪ್ರಬೇಧದ, ಕೆಂಪಾದ ಹೂವನ್ನು ಹೊಂದಿದ್ದು ಸೂರ್ಯಾಭಿಮುಖವಾಗಿರುವ ಈ ಬಾಳೆಕಾಯಿಗಳು , ನೋಡಲು ತುಂಬಾ ಆಕರ್ಷಕ, ತಿನ್ನಲು ಯೋಗ್ಯವೇ? ಗೊತ್ತಿಲ್ಲ!
;
– ಸುರಗಿ
ಅಪೂರ್ವ!
ಇಲ್ಲ !ಇವು ಅಲಂಕಾರಿಕ ಬಾಳೆ ಗಿಡ ! 🙂