ಹೀಗಿರಬೇಕು by Anasuya MR · February 16, 2023 Spread the love ಬಾಳಬಹುದುಪ್ರೀತಿಯಿಲ್ಲದೆ ಯಾಂತ್ರಿಕವಾಗಿಬಾಳಲು ಜೀವನ್ಮುಖಿಯಾಗಿಪ್ರೀತಿಸುವ ಪ್ರೀತಿಸಲ್ಪಡುವ ಜೀವವಿರಬೇಕು ಬದುಕಬಹುದುಮತ ಧರ್ಮಗಳ ಹಂಗಿಲ್ಲದೆಬದುಕಿ ಬದುಕಗೊಡಲುಮನುಜ ಮತವನಪ್ಪಿದ ಮನವಿರಬೇಕು ಜೀವಿಸಬಹುದುಅಂಜದೆ ಆತ್ಮಸಾಕ್ಷಿಗೆಜೀವಿತದ ನೆಮ್ಮದಿಗೆಆತ್ಮಸಾಕ್ಷಿ ಅಹುದಹುದೆನಬೇಕು –ಎಂ. ಆರ್. ಅನಸೂಯ +7
ಅರ್ಥಪೂರ್ಣ ವಾದ ಕವನ…ಮೇಡಂ
ಧನ್ಯವಾದಗಳು
Nice poem
ಧನ್ಯವಾದಗಳು
ಅರ್ಥಪೂರ್ಣವಾದ ಕವಿತೆ
ಕೊನೆಯ ನಾಲ್ಕು ಸಾಲು ತುಂಬಾ ಇಷ್ಟು ವಾಯಿತು
ಧನ್ಯವಾದಗಳು
ಸಾರ್ಥಕ ಬದುಕಿನ ಸರಳ ಸೂತ್ರಗಳ
ನಿರೀಕ್ಷೆಯಲ್ಲಿ….
ಧನ್ನವಾದಗಳು
ಬಾಳಿನ ಸತ್ಯಗಳಿಗೆ ಕನ್ನಡಿ ಹಿಡಿಯುವ ಚಿಕ್ಕ ಚೊಕ್ಕ ಸುಂದರ ಕವಿತೆಗಾಗಿ ಅಭಿನಂದನೆಗಳು.
ಧನ್ಯವಾದಗಳು