ನೆನಪು

Share Button

ಏಕಿಷ್ಟು ಕಾಡುವುದು
ಬೇಸರ?
ನಗುವುದಂತೂ ದುಸ್ತರ,
ಬಿಮ್ಮನೆ ಕೂತರೂ,
ಸುಮ್ಮನೆ ಹುಡುಕಾಟ,
ಕಾಯುತಿದೆ ಕಡಲು
ಹುಣ್ಣಿಮೆಯ ಪೂರ್ಣಚಂದ್ರನ ಚುಂಬಿಸಲು,
ಅದೇನೋ ನಲವಿಲ್ಲದ
ಗೆಲುವಿಲ್ಲದ
ಈ ಮನಸಿಗೆ
ನಿಮ್ಮ ನೆನಪು
ಕೊಂಚ ಇಂಪು,
ಬರೆಯದೇ ಬದುಕಿದ್ದ ಪದ್ಯಗಳನು
ಬರೆದು ಈಗೀಗ
ಹೃದಯಕೆ ತಂಪು

–ನಳಿನ ಡಿ

9 Responses

 1. Avatar Dharmanna dhanni says:

  ನೆನಪು ಹಸಿರಾಗಲಿ…ಧನ್ಯವಾದಗಳು

 2. Avatar Umesh Mundalli ನಿನಾದ ವಾಹಿನಿ says:

  ನೆನಪುಗಳು ಮಧುರತನ ತರಲಿ.ಕವಿತೆ ಇಷ್ಟವಾಯಿತು ಮೇಡಂ

 3. Avatar Meghana Kanetkar says:

  ಚಂದದ ಕವನ

 4. Avatar ಬಿ.ಆರ್.ನಾಗರತ್ನ says:

  ಸರಳ ಸುಂದರ ಕವನ.

 5. Avatar ನಯನ ಬಜಕೂಡ್ಲು says:

  ನೆನಪುಗಳು ಬಹಳ ಸುಂದರ. ಬದುಕಿನ ಕೆಲವು ಕಹಿ ಘಟನೆಗಳನ್ನು ಮರೆಯುವಲ್ಲಿ ಪೇರಿಸಿಟ್ಟ ಸುಂದರ ನೆನಪುಗಳು ಸಹಕಾರಿ.

 6. Avatar ಗಾಯತ್ರಿ ಸಜ್ಜನ್ says:

  ಸುಂದರ ಕವನ

 7. Avatar ಶಂಕರಿ ಶರ್ಮ says:

  ಬೇಸರವನ್ನು ಕಳೆಯಲು ಶಬ್ದಗಳಿಗೆ ಜೀವತುಂಬಿದ ಬಗೆ ಇಷ್ಟವಾಯ್ತು. ಚಂದದ ಕವನ.

 8. Avatar ASHA nooji says:

  ಸೊಗಸಾಗಿದೆ ಕವನ

 9. Avatar Km vasundhara says:

  Nice.. ತುಂಬಾ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: