ಸಾಲು ದೀಪಗಳು

Share Button

ಸಾಲು ಸಾಲಾಗಿ
ಉರಿಯ ಬೇಕು
ಹಣತೆಗಳು ನಮ್ಮ
ನಿಮ್ಮೆಲ್ಲರ ನಡುವೆ
ಆಜ್ಞಾನವ ಕಳೆದು
ಸುಜ್ಞಾನವ ಬೆಳಗಿಸಿ
ಸುಡಬೇಕು ಧನಿಕರ
ಸ್ವಾರ್ಥ, ಅಸೂಯೆ,
ಬಯಕೆಗಳು
ಬಡತನವು ಬಯಲಾಗಿ
ಸುಖವು ನೆಲೆಸಲೆಂದು
ಬೆಳಗಲಿ ಜ್ಯೋತಿಯು
ಮನೆ ಮನಗಳಲಿ
ಹಚ್ಚುವ ಸಮತೆಯೆಂಬ
ಹಣತೆಯ ಅಷ್ಟ ದಿಕ್ಕುಗಳಲ್ಲಿ
ಬೀದಿ ಬೀದಿಗಳಲ್ಲಿ,
ಊರು ಕೇರಿಗಳಲ್ಲಿ
ಸಾಲು ಸಾಲಾಗಿ ಹೊತ್ತಿಸಿ
ಬೇದ ಭಾವದ
ಅಂಧಕಾರವ ತೊಲಗಿಸಿ
ಬಾನಲಿ ಹೊಳೆವ ತಾರೆಗಳಂತೆ
ಪ್ರಕಾಶಿಸಲಿ ಬೆಳಕು
ಜಗದ ತುಂಬಾ!!!
.

 

ಶ್ರೀನಿವಾಸ ಎಂ.ಕಲರವ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: