ಈ ಬ್ಯಾಗ್ ಹೆಣೆಯುವುದು ನೆನಪಿದೆಯಾ?

Spread the love
Share Button

ಈ ಬ್ಯಾಗ್ ಹೆಣೆಯುವುದು ನೆನಪಿದೆಯಾ?

ಹಂಪೆಗೆ ಹೋಗುವ ದಾರಿಯಲ್ಲಿ, ವಯರ್ ಬ್ಯಾಗ್ ಹೆಣೆಯುತ್ತಿದ್ದ ಮಹಿಳೆಯೊಬ್ಬರ ಅನುಮತಿ ಪಡೆದು ಕ್ಲಿಕ್ಕಿಸಿದ ಚಿತ್ರ..

wire bag knitting

 

-ಸುರಗಿ

 

 

5 Responses

 1. Prakash Deshpande says:

  ಈ ಕಲೆ ಇನ್ನೂ ಗ್ರಾಮೀಣ ಪ್ರದೇಶದಲ್ಲಿ ಉಳಿದುಕೊಂಡು ಬಂದಿದೆ.ಧನ್ಯವಾದ

 2. Vijaya Seetharam Mehendale says:

  edu vayar bag heneyuwudu marethuhogide namma kaladalle batte thumbisi hoguttiddewu

 3. C S Hanumantha Raju says:

  ನಮ್ಮಮ್ಮ ನಾವು ಚಿಕ್ಕವರಿದ್ದಾಗ ಹೆಣೆಯುತ್ತಿದ್ದ ಬಣ್ಣದ ಬುಟ್ಟಿ …ತಯಾರಿಕೆಗೆ ಬೇಕಾದಷ್ಟು ಜೋಡಿಸಿಕೊಂಡು ಬೇಡವಾದ್ದನ್ನು ಕತ್ತರಿಸಿ ಎಸೆದಾಗ ನಾವೂ ಅವುಗಳ್ನ ಬಳಸಿ ಹೆಣಿಗೆ ಹಾಕೋದನ್ನ ಮಾಡ್ತಿದ್ವಿ.ಅಮ್ಮ ಹೆಣೆದ ಬುಟ್ಟಿಯನ್ನು ಸಂತೆಗೆ, ದೇವಸ್ಥಾನಕ್ಕೆ ಅವರ ಜೊತೆ ನಾವೂ ಹಿಡ್ಕೊಂಡು ಹೋಗ್ತಿದ್ವಿ.

 4. savithri s bhat says:

  ನಾನು ಕೂಡ ಇ೦ತಹ ಬುಟ್ಟಿ ಹೆಣೆದಿದ್ದೆ .ಕಳೆದ ವರ್ಷ ಬೆ೦ಗಲೋ ರು ಬಸವನ ಗುಡಿಯಲ್ಲಿ ಈತರಹದ ಬುಟ್ಟಿಯನ್ನು ಖರೀದಿಸಿದ್ದೆ .

 5. Shankari Sharma says:

  ನಾನು ಮಾಡಿದ ವಯರ್ ಬ್ಯಾಗ್, ಟಿ.ವಿ.ಮೇಲೆ ಇಡುವ ವಾಜ್ ಇತ್ಯಾದಿಗಳು ಈಗಲೂ ಹಳೆ ಕಥೆ ಹೇಳುತ್ತಾ ಮನೆಯಲ್ಲಿವೆ…ಸಾವಿತ್ರಿ ಅಕ್ಕನಿಗೆ ಧನ್ಯವಾದಗಳು..

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: