Daily Archive: August 18, 2022

9

ಕಾದಂಬರಿ: ನೆರಳು…ಕಿರಣ 31

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು….. ಮಾರನೆಯ ದಿನ ಅತ್ತೆಯೊಡಗೂಡಿ ತನ್ನ ತವರುಮನೆ ತಲುಪಿದಳು ಭಾಗ್ಯ. ಮಗಳ ಆಗಮನ ದಂಪತಿಗಳಿಗೆ ಖುಷಿ ತಂದರೂ ಜೊತೆಗೆ ಅವಳ ಅತ್ತೆಯವರೂ ಬಂದದ್ದು ಸ್ವಲ್ಪ ನಿರಾಸೆ ಮೂಡಿಸಿತು. ಅದನ್ನು ಬಹಿರಂಗವಾಗಿ ತೊರ್ಪಡಿಸಿಕೊಳ್ಳದೆ “ಅಂತೂ ನಾವು ಮಾಡಲಾಗದ್ದನ್ನು ನೀವು ಸಾಧಿಸಿದ್ದೀರಿ. ನಮ್ಮ ಮಗಳ ಆಕಾಂಕ್ಷೆಯನ್ನು...

4

ಲೋಕಪಾವನಿ ಗಂಗೆ

Share Button

ಹಿಮಗಿರಿಯ ಶೃಂಗಗಳಿಂದ ಧಾರೆ ಧಾರೆಯಾಗಿ ಹರಿದುಬಂದ ಭಾಗೀರಥಿ ನದಿಯು, ಅಲಕನಂದಾ, ಸರಸ್ವತಿ, ಮಂದಾಕಿನಿ, ಯಮುನೆಯರೊಂದಿಗೆ ಸಂಗಮಿಸಿಕೊಂಡು ಮುಂದೆ ಗಂಗೆಯಾಗಿ ಪರಮಪವಿತ್ರಳಾಗಿ ಭಾರತದೇಶದ ನೆಲವನ್ನು ಪಾವನಗೊಳಿಸುತ್ತಾಳೆ. ಇಂತಹ ಸಂಗಮದಲ್ಲಿ ಹರಿದ್ವಾರದಲ್ಲಿ ಮಿಂದು, ಭವದ ಬಂಧನದಲ್ಲಿ ಮಲಿನಗೊಂಡ, ಕಲುಷಿತಗೊಂಡ ದೇಹ ಮನಸ್ಸುಗಳನ್ನು ಪರಿಶುದ್ಧಗೊಳಿಸಿಕೊಂಡು ಪಾವಿತ್ರ್ಯದ ಭಾವದಲ್ಲಿ ಮನಸ್ಸನ್ನು ಹಸನಾಗಿಸಿಕೊಳ್ಳುವ, ಹಗುರಾಗಿಸಿಕೊಳ್ಳುವ...

4

ಹೂಗವಿತೆಗಳು-ಗುಚ್ಛ 3

Share Button

1.ದೇವರಿಗಾಗಿಯೇಅರಳುವ ಹೂವಿನಂತೆನಿನ್ನನ್ನೇ ನೆನಪಿಸಿಕೊಳ್ಳುವೆ 2.ಕೊಂಬೆಗಳ ಇಕ್ಕಟ್ಟುಸಿಕ್ಕಷ್ಟೇ ಜಾಗದಲ್ಲಿಅರಳಿ ನಗುತ್ತಿದೆ ಹೂವು 3.ಅವಳ ನಾಸಿಕದಂತಿರುವಸಂಪಿಗೆಯ ಮೇಲೆಒಂಟಿ ಇಬ್ಬನಿ! 4.ಸಿರಿವಂತರ ಆಭರಣಮುತ್ತು ರತ್ನ ವಜ್ರ ಬಂಗಾರಬಡವರ ಒಡವೆಪರಿಮಳ ಭರಿತ ಈ ಹೂವೆ! 5.ತಲೆ ಮೇಲೆತ್ತಲಾಗದ ಹೂವುಚಂದಿರನ ನೋಡುತ್ತಿದೆ ಬಾಗಿಶುಭ್ರವಾದ ಕೊಳದಲ್ಲಿ 6.ಚಿಟ್ಟೆಯೊಂದು ಹಾರಿದೆಹೂವಿಂದ ಹೂವಿಗೆತೋಟಕ್ಕೆ ಬೇಲಿ ಕಟ್ಟುವನಾನೆಂಥ ಮೂರ್ಖ ಮಾಲೀಕ...

5

ಶ್ರೀರಾಮನಿಂದ ಮೋಕ್ಷ ಪಡೆದ ಜಟಾಯು

Share Button

‘ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆಶಿಲೆಯಲ್ಲವೀ ಗುಡಿಯು ಕಲೆಯ ಬಲೆಯುಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟುಧನ್ಯತೆಯ ಕುಸುಮಗಳ ಅರ್ಪಿಸಿಲ್ಲಿ.’ ಲೇಪಾಕ್ಷಿ ದೇಗುಲವನ್ನು ಕಂಡಾಗ, ಕುವೆಂಪುರವರ ಕವನವೊಂದು ಎದೆಯಾಳದಿಂದ ಮೂಡಿ ಬಂತು. ಶೈವರ ಅಜಂತಾ ಎಂದೇ ಪ್ರಖ್ಯಾತವಾಗಿರುವ ಲೇಪಾಕ್ಷಿಯ ವೀರಭದ್ರ ದೇಗುಲವನ್ನು, ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಲಾಯಿತು. ಈ...

6

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 10

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು….. ಜನಸಾಮಾನ್ಯರಿಗೆ ವಿಜ್ಞಾನದ ಮೂಲಕ ಸೇವೆ – ಅನನ್ಯತೆಯ ಪ್ರತಿಪಾದನೆ – ಆಧುನಿಕ ಭಾರತದ ನಿರ್ಮಾಣಕ್ಕೆ ಕೊಡಿಗೆ: ಸ್ವದೇಶೀ ಚಳುವಳಿಯು ಎಲ್ಲಾ ಕ್ಷೇತ್ರಗಳಲ್ಲೂ ಚಿಂತಕರು ಸ್ವತಂತ್ರವಾಗಿ ಶೋಧನಾಕಾರ್ಯದಲ್ಲಿ ತೊಡಗಿಕೊಳ್ಳಲು ಪ್ರೇರಣೆಯನ್ನುಂಟು ಮಾಡಿತು. ಪ್ರಾರಂಭದಲ್ಲಿ ರಸಾಯನಶಾಸ್ತ್ರ, ಕೃಷಿವಿಜ್ಞಾನ ಮತ್ತು ಜೀವಶಾಸ್ತ್ರ ವಿಭಾಗಗಳಲ್ಲಿ ಹೆಚ್ಚಾಗಿ ಸಂಶೋಧನೆ...

4

ಹೆಮ್ಮೆಯ ದೇಶ..

Share Button

ಹೆಮ್ಮೆಯ ದೇಶಭಾರತ ದೇಶಆಚರಿಸುತಿದೆ ಅಮೃತ ವರ್ಷಾಸ್ವಾತಂತ್ರ್ಯ ಉತ್ಸವದ ಆಮೃತ ವರ್ಷ—ಪ- ಪ್ರಕೃತಿ ಸೌಂದರ್ಯದ ಖನಿ ಈ ದೇಶಪರಮ ಪುರುಷರು ಜನಿಸಿದ ದೇಶಪರಮೋಚ್ಚ ಸಂಸ್ಕೃತಿ ಯ ಪುಣ್ಯ ಪ್ರದೇಶ..ಹೆಮ್ಮೆಯ ದೇಶ ಭಾರತ ದೇಶ..1 ಪರಕೀಯರೊಂದಿಗೆ ಹೋರಾಡಿಗುಲಾಮಗಿರಿಯಿಂದ ಪಾರುಮಾಡಿದಸ್ವಾತಂತ್ರ್ಯ ಯೋಧರು ನೆಲೆಸಿಹ ದೇಶ..ಹೆಮ್ಮೆಯ ದೇಶ ಭಾರತ ದೇಶ..2 ಸರ್ವ ಜನಾಂಗದ...

5

ಅವಿಸ್ಮರಣೀಯ ಅಮೆರಿಕ-ಎಳೆ 35

Share Button

ಅದ್ಭುತ ಕಮಾನು..!! ಏದುಸಿರು ಬಿಡುತ್ತಾ ನಿಂತವಳಿಗೆ, ಎದುರು ಕಂಡ ನೋಟ ಅದೆಷ್ಟು ಅದ್ಭುತ! Delicate Arch ನನ್ನೆದುರು ಪ್ರತ್ಯಕ್ಷವಾಗಿದೆ! ಅದರಲ್ಲೂ, ಮನೆಯವರಲ್ಲಿ ಎಲ್ಲರಿಗಿಂತ ಮೊದಲು ನಾನೇ ನೋಡಿದೆ ಎಂಬ ಹೆಮ್ಮೆಯೂ ಸೇರಿಕೊಂಡಿದೆ… ಯಾಕೆಂದರೆ, ನಮ್ಮವರೆಲ್ಲಾ ಇನ್ನೂ ಹಿಂದುಗಡೆಯಿಂದ ಬರುತ್ತಿದ್ದಾರೆ ಅಷ್ಟೆ..! ಇದು ಬಹಳ ವಿಶೇಷವಾಗಿ, ಸ್ವತಂತ್ರವಾಗಿ ನಿಂತಿರುವ...

6

ರಕ್ಷಾಬಂಧನ

Share Button

ಅಣ್ಣನೆಂಬ ಕಿರಣವದೋ ಬಾಳ ಬಣ್ಣವೋತಂಗಿ ಎಂಬ ತುಂಟಿಯದೋ ಸಪ್ತ ವರ್ಣವೋ ಬಂದೆವು ಈ ಭುವಿಗೆ ಏಕಾಂಗಿಯಾಗಿಹೋಗುವೆವು ನಾವು ಏಕಾಂಗಿಯಾಗಿಇರುವ ಕಾಲದಿ ಇರಲಿ ಒಂದು ಬಂಧವುಸಹೋದರತೆಯ ನಮ್ಮ ಬಾಳು ಚಂದವೋ ಬಾಲ್ಯದಲಿ ಜಗಳವಾಡುತ ಕೂಡಿ ಬೆಳೆದೆವುಯವ್ವನದಲ್ಲಿ ಕಷ್ಟಗಳನ್ನು ಹಂಚಿ ಬೆಳೆದೆವುರಕ್ತ ಒಂದೇ ನಮ್ಮದೆಲ್ಲಾ ರಕ್ಷೆ ಒಂದೇ ಬೇಕುಬಂಧನದ ಕೊಂಡಿಯದೋ...

Follow

Get every new post on this blog delivered to your Inbox.

Join other followers: