Monthly Archive: March 2021

9

‘ಕಾಗೆ ಮುಟ್ಟಿದ ನೀರು’ ಏಕಾಂತದಿಂದ ಲೋಕಾಂತದೆಡೆಗೆ…….

Share Button

  ಚದುರಿ‌ ಬಿದ್ದ ಆತ್ಮದ ತುಣುಕುಗಳು ಒಂದೆಡೆ ಸೇರಿದ ಚರಿತ್ರೆ ಡಾ.ಪುರುಪೋತ್ತಮ ಬಿಳಿಮಲೆಯವರ ಆತ್ಮಚರಿತ್ರೆ ಕಾಗೆ ಮುಟ್ಟಿದ ನೀರು. ಕೃತಿಯಲ್ಲಿ ಪ್ರಾಮಾಣಿಕವಾಗಿ , ನಿಷ್ಕಲ್ಮಶವಾಗಿ ಎಲ್ಲವನ್ನು‌ ತೆರೆದು ಹೇಳಿದ್ದು ಇವರ ಕವಿಧರ್ಮದ ಮನಸ್ಸು ಆತ್ಮಚರಿತ್ರೆಯಲ್ಲಿ ಯಾರು ಸಂಪೂರ್ಣ ಸತ್ಯ ಹೇಳಲಾರರು ಎಂಬುದನ್ನು‌ ಕವಿಯೋರ್ವರು ಉಲ್ಲೇಖಿಸಿದನ್ನು ಓದಿರುವೆ. ಇವರೆ...

12

‘ನೆಮ್ಮದಿಯ ನೆಲೆ’-ಎಸಳು 11

Share Button

ನನ್ನವರಿಗೆ ಸುದ್ಧಿ ಮುಟ್ಟಿಸಿ ನಾಳೆಯೇ ಭಾನುವಾರ, ಮರೆತು ಎಂದಿನಂತೆ ಹೊರಗೆ ಹೊರಟುಬಿಡಬೇಡಿ ಎಂದೆ. ಅದಕ್ಕವರು ನಗುತ್ತಾ ‘ನೋಡು ಸುಕನ್ಯಾ, ನೀನು ಬೇಕಾದರೆ ನಿನ್ನ ಪಟಾಲಂ ಜೊತೆ ಎಲ್ಲಿಗಾದರೂ ಹೋಗಿಬಾ. ನಾನೇನೂ ಅಡ್ಡಿಪಡಿಸುವುದಿಲ್ಲ’ ಎಂದರು. ಆಹಾ ! ಬೇರೆ ದಿನಗಳಾಗಿದ್ದರೆ ಇವರು ಹೇಳಿದಂತೆ ಮಾಡಬಹುದಿತ್ತು. ಆದರೆ ವೀಕೆಂಡ್‌ನಲ್ಲಿ ಮನೆಯವರ...

3

ರೇ…….

Share Button

          ಪರರು ಸಹನೆ ಕಳೆದುಕೊಂಡು, ಅಸಹನೆಗೆ ನಿನ್ನನ್ನೇ ದೂಷಿಸಿದಾಗಲೂ ನೀನು ಸಹನೆಯಿಂದಿದ್ದರೆ ಅನುಮಾನಿಸಿ ನಿಂದಿಸಿದಾಗಲೂ ಅವರ ಬಿರುನುಡಿಗಳಿಗೆ ಕಿವಿಯಾಗಿ, ನಿನ್ನನ್ನೇ ನೀ ನಂಬಬಲ್ಲೆಯಾದರೆ ಒಳಿತಿಗಾಗಿ ಕಾಯುವ, ಕಾಯುವ ಅರೆಕ್ಷಣವೂ ಬೇಸರಿಸಿಕೊಳ್ಳದ ಗುಣ ಬೆಳೆಸಿಕೊಂಡರೆ ಅತೀ ವಿನಯವಂತನಾಗದೆ, ಅತೀ ಬುದ್ದಿವಂತಿಕೆ ತೋರದೆ ಅಪಮಾನಕ್ಕೆ...

5

ಆದಿ ಯೋಗಿ ಶಿವ

Share Button

ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು ಬಯಲು ಬಯಲಾಗಿ ಬಯಲಾಗಿತ್ತಯ್ಯಾ॒ ಅಲ್ಲಮ ಪ್ರಭುವಿನ ಈ ವಚನ ಶಿವನ ಸ್ವರೂಪವನ್ನು ನಮ್ಮ ಮುಂದೆ ತೆರೆದಿಡುತ್ತದೆ. ವಿಶ್ವದ ಆದಿ ಶೂನ್ಯ, ವಿಶ್ವದ ಅಂತ್ಯ ಶೂನ್ಯ ವಿಶ್ವದ ಅಸ್ತಿತ್ವದ ಮೂಲವೇ ಶೂನ್ಯ. ಸಮಸ್ತ ವಿಶ್ವಕ್ಕೆ ಆಧಾರವಾಗಿರುವ ಎಲ್ಲೆಯಿಲ್ಲದ ಈ ಶೂನ್ಯವೇ...

5

‘ನೆಮ್ಮದಿಯ ನೆಲೆ’-ಎಸಳು 10

Share Button

(ಇದುವರೆಗಿನ ಕಥಾಸಾರಾಂಶ: ಸುಕನ್ಯಾಳ ಮನಸ್ಸಿನಲ್ಲಿ ತನ್ನ  ಗತಕಾಲದ ನೆನಪಿನ ಸುರುಳಿ ಬಿಚ್ಚಲಾರಂಭಿಸಿದೆ. ಆಕೆಯ  ಸರಳ ವಿವಾಹ, ಅಚ್ಚುಮೆಚ್ಚಿನ ಸೊಸೆಯಾಗಿ, ಆರತಿಗೊಂದು, ಕೀರುತಿಗೊಂದು ಮಕ್ಕಳಾಗಿ, ಆಧುನಿಕ ಮನೋಭಾವನೆಯೊಂದಿಗೆ ಅವರಿಷ್ಟದಂತೆಯೇ  ಬದುಕುತ್ತಿದ್ದಾರೆ ….ಮುಂದಕ್ಕೆ ಓದಿ) “ಹಾ.. ಉಡುಪಿಯಲ್ಲಿರುವ ಅವರ ಅಜ್ಜನ ಮನೆಯಲ್ಲಿ ಮಾಗಲ್ಯಧಾರಣೆ, ನಂತರ ಮೈಸೂರಿನಲ್ಲಿರುವ ಯಾವುದಾದರೂ ಹೋಟೆಲ್ ಒಂದರಲ್ಲಿ ಗೆಟ್‌ಟುಗೆದರ್...

16

ಜಂಬುನೇರಳೆ ಸಿಕ್ಕಾಗ…..

Share Button

ಎಂದಿನಂತೆ ಆ ದಿನವೂ ಬೆಳಿಗ್ಗೆ ಕಾರು ಚಲಾಯಿಸಿಕೊಂಡು ಕಾಲೇಜಿಗೆ ಹೊರಟಿದ್ದೆ. ಕಾಲೇಜಿನ ಸಮೀಪವೇ ಇರುವ ಒಂದು ಸಣ್ಣ ತರಕಾರಿ ಅಂಗಡಿ ತೆರೆಯುತ್ತಿದ್ದರು ಅದರ ಮಾಲೀಕರು. ನನ್ನ ಪಾಲಿಗೆ ಬಹು  ಅಪರೂಪವಾಗಿದ್ದ  ತಿಳಿ ಗುಲಾಬಿ ಬಣ್ಣ ಮಿಶ್ರಿತ ಬಿಳಿಯ ಜಂಬು ನೇರಳೆ ಹಣ್ಣುಗಳು ಸಣ್ಣ ಬುಟ್ಟಿಯಲ್ಲಿ ವಿರಾಜಮಾನವಾಗಿದ್ದವು. ಬಹುಶಃ...

15

ಉಪ್ಪಿನ ಕಾಯಿಗೆ ಒಂಚೂರು ಅನ್ನ..

Share Button

“ಸ್ವಲ್ಪ ಕ್ಯಾಲೆಂಡರ್ ನೋಡೆ,ಹತ್ತನೇ ತಾರೀಕು ಯಾವ ವಾರ ಅಂತ”ಎಂದು ಒಂದು ದಿನ ಇವರು ಬೆಳಿಗ್ಗೆ ಬೆಳಿಗ್ಗೆಯೇ ದೇವರ ಮನೆಯಲ್ಲಿ ಗಂಟೆ ಬಾರಿಸುತ್ತಲೆ ಕೇಳಿದರು. “ಸೋಮವಾರದಂದು ಬಂದಿದೆ,ಯಾಕೆ ಅವತ್ತು ಏನಿದೆ” ಎಂದು ಸ್ವಲ್ಪ ಕುತೂಹಲದಿಂದಲೇ ಕೇಳಿದೆ. “ಹೌದಾ, ಏನಿಲ್ಲ ಕಣೆ, ಕೃಷ್ಣನ ಮನೇ ಗೃಹ ಪ್ರವೇಶ ಇದೆ,ಸೋಮವಾರ ಅಂದ್ರೆ...

9

ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 14 : ದ್ವಾರಕೆಯು ಕಾಲ್ಪನಿಕ ನಗರಿಯಲ್ಲ

Share Button

ಶ್ರೀ ಕೃಷ್ಣನ ದ್ವಾರಕೆಯು ಕಾಲ್ಪನಿಕ ನಗರಿಯಲ್ಲ ಪುರಾಣಗಳ ಪ್ರಕಾರ, ಶ್ರೀಕೃಷ್ಣನು ಸಮುದ್ರದಿಂದ 12 ಯೋಜನಗಳ ಭೂಮಿಯನ್ನು ತೆಗೆದುಕೊಂಡು ದ್ವಾರಕೆಯನ್ನು ಕಟ್ಟಿಸಿದನು. ಆದರೆ, ಗುಜರಾತ್ ಸಮುದ್ರ ತೀರದಲ್ಲಿ ನಡೆಸಿದ ಆರ್ಕಿಯಾಲಾಜಿಕಲ್ ಅಧ್ಯಯನದ ಪ್ರಕಾರ, ಅಲ್ಲಿನ ಸಮುದ್ರದಾಳದಲ್ಲಿ  ಅಪೂರ್ವವಾದ ನಗರವೊಂದರ ಅವಶೇಷಗಳನ್ನು ಕಂಡುಹಿಡಿದಿದ್ದಾರೆ. ಶ್ರೀ ಕೃಷ್ಣನ ದ್ವಾರಕೆಯು ಕಲ್ಪನೆಯಲ್ಲ.  ಮುಳುಗಿಹೋದ...

22

ಬಿಟ್ಟ ಜಾಗ ಭರ್ತಿ ಮಾಡುವುದು ಅಷ್ಟು ಸುಲಭವಲ್ಲ

Share Button

ಬಿಟ್ಟ ಜಾಗ ಭರ್ತಿ ಮಾಡುವುದು ಅಷ್ಟು ಸುಲಭವಲ್ಲ, ಸರತಿಯಲ್ಲಿ ನಿಂತು ಬ್ಯಾಂಕಿನ ಚಲನ್ ತುಂಬಿದಂತಲ್ಲ. ಸರಳ ವಾಕ್ಯದ ಪೂರ್ವಪರವನ್ನೆಲ್ಲಾ ಅಳೆದು ಅರಿತು, ಸಂದರ್ಭದೊಡನೆ ಬೆರೆತು, ಹೊಂದಿಕೊಳ್ಳುವ ಪದವ ರಿಕ್ತ ಗೆರೆಯ ಮೇಲೆ ಬರೆಯಬೇಕು. ತುಂಬಬೇಕು ಏಕಾಗ್ರತೆಯಿಂದ ತುಳುಕದಂತೆ ಎಣ್ಣೆ ಹಣತೆಗೆ. ಗುಂಪಿನಲ್ಲಿ ಎಗರಾಡಿ ಸುತ್ತಲೂ ತಳ್ಳಾಡಿ ಕಿಟಕಿಗೆ ಕರವಸ್ತ್ರ...

12

ಸ್ವಗತ

Share Button

ಜಗತ್ತಿಗಾಗಿ ಬರೆಯಲಿಲ್ಲ ಜನರಿಗಾಗಿ ಬರೆಯಲಿಲ್ಲ ನನ್ನೊಳಗಿನ ನನಗಾಗಿ ಬರೆಯುತ್ತಿರುವೆ, ನನಗೆ ನಾನು ತಿಳಿಯಬೇಕಿತ್ತು ನನ್ನನ್ನು ನಾನು ತಿದ್ದಿಕೊಳ್ಳಬೇಕಿತ್ತು ನನಗೆ ನಾನು ನಿರೂಪಿಸಿಕೊಳ್ಳಬೇಕಿತ್ತು ಸೋಲುಗಳ ಹಂಚಿಕೊಳ್ಳಲು ಗೆಲುವುಗಳ ಬಣ್ಣಿಸಿಕೊಳ್ಳಲು ಕಾಣಿಸಲಾಗದ ಕಂಬನಿಯ ಕರಗಿಸಿಕೊಳ್ಳಲು ನನಗಾಗಿ ನಾನು ಬರೆಯುತ್ತಿರುವೆ ಯಾರನ್ನೋ ಮೆಚ್ಚಿಸುವ ಬಯಕೆಯಿಲ್ಲ ಛಂದಸ್ಸು ಗಣಗಳ ಪರಿಚಯವಿಲ್ಲ ಪ್ರಶಸ್ತಿಗಳ ಹಂಗಿಲ್ಲ...

Follow

Get every new post on this blog delivered to your Inbox.

Join other followers: