ಕೆ ಎಸ್ ನ ಕವಿನೆನಪು 34 :ಸಮಾರಂಭಕ್ಕೆ ಆಹ್ವಾನ ಮತ್ತಷ್ಟು ಪ್ರಸಂಗಗಳು
ಒಮ್ಮೆ ಕೆಲವು ಉತ್ಸಾಹಿ ಯುವಕರು ಮಳವಳ್ಳಿಯ ಹತ್ತಿರದ ಯಾವುದೋ ಹತ್ತಿರದ ಬಂದು ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.ಆ ಊರಿನ ನಮ್ಮ ತಂದೆಯವರ ತುಂಬ ಪರಿಚಿತರ ಹೆಸರನ್ನೂ ಅವರು ಹೇಳಿದ್ದರಿಂದ ನಮ್ಮ ತಂದೆಯವರು ಆಹ್ವಾನವನ್ನು ಒಪ್ಪಿಕೊಂಡರು. ಮುಂದುವರೆದು ಅವರು “ಸಾರ್ ನೀವು ಮಳವಳ್ಳಿಗೆ ನೀವು ಬಸ್ ನಲ್ಲಿ ಬಂದುಬಿಡಿ.ಅಲ್ಲಿಗೆ ಬಂದು...
ನಿಮ್ಮ ಅನಿಸಿಕೆಗಳು…