Monthly Archive: November 2020

4

ಪರಶು ಬೀಸಿ ಭೂಮಿ ಸೃಷ್ಟಿಸಿದ ಪರಶುರಾಮ

Share Button

ಮಹರ್ಷಿಯೊಬ್ಬ ಒಂದು ಸಂದರ್ಭದಲ್ಲಿ ಯಾವುದೋ ಕಾರಣಕ್ಕೆ ತನ್ನ ಹೆಂಡತಿಯ  ಮೇಲೆ ಮೇಲೆ ಸಿಟ್ಟಾದ, ಆ ಕೋಪ ಎಷ್ಟಿತ್ತೆಂದರೆ ಆಕೆಯ ಶಿರಚ್ಛೇದನವ್ನ್ನು ಮಾಡಲು ತನ್ನ ಐದಾರು ಮಕ್ಕಳಿಗೂ ಆಜ್ಞಾಪಿಸುತ್ತಾನೆ. ಯಾವ ಕಟುಕನಾದರೂ ತನ್ನ ಹೆತ್ತತಾಯಿಯ ತಲೆ ಕಡಿಯುವುದಕ್ಕೆ ಒಪ್ಪಿಯಾನೇ?  ಅಂತದದ್ದರಲ್ಲಿ ಸಚ್ಚಾರಿತ್ರ್ಯ ಮಕ್ಕಳು ಒಪ್ಪುತ್ತಾರೆಯೇ ? ಎಂದು ನಾವೆಲ್ಲ...

2

ನೆನಪು 20: ಭಾವಗೀತೆಗಳ ಭಾವಪೂರ್ಣ ಗಾಯಕ ಸುಬ್ಬಣ್ಣ ಹಾಗೂ ಕೆ ಎಸ್ ನ

Share Button

  ಶಿವಮೊಗ್ಗ ಸುಬ್ಬಣ್ಣ , ಕೆ ವಿ ಸುಬ್ಬಣ್ಣರಂತೆಯೇ ನಮ್ಮ ತಂದೆಯವರ ಆತ್ಮೀಯ ಸ್ನೇಹವಲಯದಲ್ಲಿ ಇದ್ದ ಮತ್ತೊಬ್ಬ ಸುಬ್ಬಣ್ಣ .  ಬಹುಶಃ ಮೊದಲ ಬಾರಿಗೆ ಶಿವಮೊಗ್ಗ ಸುಬ್ಬಣ್ಣನವರನ್ನು ನಮ್ಮ ತಂದೆಯವರಿಗೆ ಪರಿಚಯಿಸಿದವರು ಎನ್ ಎಸ್ ಎಲ್ ಭಟ್ಟ ಅವರು.  ಭಟ್ಟರ  ದೀಪಿಕಾ ಹಾಗೂ ಶರೀಫರ ಧ್ವನಿಸುರಳಿಗಳಲ್ಲಿ ಸುಬ್ಬಣ್ಣ ಅವರದ್ದು ಪ್ರಬಲ ದನಿಯೇ. ಶಿವಮೊಗ್ಗದಲ್ಲಿ...

7

ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’

Share Button

  ಕುವೆಂಪುರವರ ಅದ್ಭುತವಾದ ಕಾದಂಬರಿಗಳಲ್ಲಿ ಮಲೆಗಳಲ್ಲಿ ಮದುಮಗಳು, ಕಾದಂಬರಿಯು ,ಅತ್ಯಂತ ಶ್ರೇಷ್ಠವಾದ ಕಾದಂಬರಿಯಾಗಿ ಓದುಗರ ಮನದಲ್ಲಿ ನಿಲ್ಲುತ್ತದೆ. ಕುವೆಂಪುರವರು *ಕುಪ್ಪಳಿ* ಎಂಬ ತಮ್ಮಹುಟ್ಟೂರು ಮಲೆನಾಡಿನಲ್ಲಿ ಇದ್ದುಕೊಂಡು ಮಲೆನಾಡಿನ ವೈಭವವನ್ನು ಓದುಗರ ಕಣ್ಣಿಗೆ ಕಟ್ಟಿಕೊಟ್ಟಿದ್ದಾರೆ. ಅವರ ಕಾದಂಬರಿಗಳೆಲ್ಲವೂ ಮಲೆನಾಡಿಗೆ ಸಂಬಂಧಿಸಿದ್ದೇ ಆಗಿದೆ. ಮಲೆಗಳಲ್ಲಿ ಮದುಮಗಳು ಕಾದಂಬರಿಯ ಒಂದು ಸಾಮಾಜಿಕ ಚಿತ್ರಣವನ್ನು...

5

ಗುಜರಿ ಕಾವ್ಯ

Share Button

ಆಸೆ ಆಗಸಕ್ಕೆ ಕನಸು  ನೆಲಕ್ಕೆ ಪಾದ ಪಾದಾಳಕ್ಕೆ ನಡುವೆ ತಲೆಕೆಳಗಾಗಿ ಬಿದ್ದು ನಡ ಮುರಿದುಕೊಂಡವರು, ಬೀಸೋ ಧೂಳಿಗೆ, ಎಂಜಲ ಉಗುಳಿಗೆ, ಮೈಮೇಲಿನ ಬಣ್ಣಕ್ಕೆ ರೋಸಿ, ವೇಷ ಮರೆತು ನೇಪಥ್ಯದೊಳಗೆ ನೂಕಾಟದಲಿ ಮರೆಯಾದರು. ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುವರು ಗುಜರಿ ಕಾವ್ಯದೊಳಗೆ ಬಡವ ಬಲ್ಲಿದ ಬೇಧವೆಲ್ಲಿಯದು, ಸರ್ಕಾರ ಇಲ್ಲಿಲ್ಲ, ಸರ್ಕಸ್ಸು ...

8

ಅಂಚೆಯ ಅಣ್ಣ

Share Button

ಅದೊಂದು ಕಾಲವಿತ್ತು..ಅಂಚೆ ಪೇದೆ ಮನೆ ಬಾಗಿಲಿಗೆ ಬಂದನೆಂದರೆ ಬಹಳ ಕುತೂಹಲ! ನಮಗೆ ಪತ್ರ ಎಲ್ಲಿಂದ ಬಂದಿದೆಯೋ, ಅದರಲ್ಲಿ ವಿಷಯವೇನಿದೆಯೋ ಎಂದು ತಿಳಿಯುವ ಕಾತರ. ಒಂದು ಪುಟ್ಟ ಕಾರ್ಡಿನಲ್ಲಿ ಬರೆದ ಒಂದೆರಡು ಸಾಲುಗಳೇ ಇರಲಿ, ಹತ್ತಾರು ಬಾರಿ ಓದಿ ಖುಶಿ ಪಡುವುದು ಮಾಮೂಲಿ. ಹಳ್ಳಿಯಲ್ಲಿರುವ ಒಂದು ಸಣ್ಣ ಅಂಚೆ...

2

ಪುಸ್ತಕ ಪರಿಚಯ-ಗೋಪಾಲಕೃಷ್ಣ ಭಟ್ ಅವರ ‘ನೆನಪಿನಂಗಳದಿಂದ’

Share Button

ಮಂಗಳೂರಿನ ಸಂತ ಅಲೋಷಿಯಸ್ ಸ್ಕೂಲ್ ಮಂಗಳೂರಿನಲ್ಲಿ ಜೀವಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಶ್ರೀ ಗೋಪಾಲ ಕೃಷ್ಣ ಭಟ್ ಬಹಳ ನಿಷ್ಠೆಯಿಂದ, ತನ್ನ ಉದ್ಯೋಗ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು. ಅವರು ತನ್ನ ಸ್ಕೌಟ್ ಜೀವನದ  ನೆನಪುಗಳಿಗೆ ಅಕ್ಷರ ರೂಪ ಕೊಟ್ಟು ‘ನೆನಪಿನಂಗಳದಿಂದ’ ಎಂಬ ಸೊಗಸಾದ ಪುಸ್ತಕವನ್ನು ಪ್ರಕಟಿಸಿದ್ದಾರೆ.ಸ್ಕೌಟ್ಸ್ ಬಗೆಗಿನ ಮಾಹಿತಿಯುಳ್ಳ...

2

ಕವಿನೆನಪು 19: ಹೆಗ್ಗೋಡಿನ ಸಾಧಕ ಕೆ ವಿ ಸುಬ್ಬಣ್ಣ ಹಾಗೂ ಕೆ ಎಸ್ ನ

Share Button

ದೂರದ ಹೆಗ್ಗೋಡಿನಲ್ಲಿ ಸಿನಿಮಾ ರಸಗ್ರಹಣ, ನಾಟಕ ರೆಪರ್ಟರಿ, ಪುಸ್ತಕ ಪ್ರಕಾಶನ ಮುಂತಾದ ರಚನಾತ್ಮಕ ಸಾಮುದಾಯಿಕ ಚಟುವಟಿಕೆಗಳಲ್ಲಿ  ತಮ್ಮನ್ನು ನಿಸ್ಪೃಹವಾಗಿ ತೊಡಗಿಸಿಕೊಂಡಿದ್ದ, ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಕೆ ವಿ ಸುಬ್ಬಣ್ಣ ಅವರೊಡನೆಯೂ ಆತ್ಮೀಯವಾದ  ಸ್ನೇಹವನ್ನು  ಹೊಂದಿದ್ದರು ನಮ್ಮ ತಂದೆ. ಅವರ ಅಕ್ಷರ ಪ್ರಕಾಶನದಿಂದ ಹೊರಬರುತ್ತಿದ್ದ ಸಾಕ್ಷಿ  ಸಾಹಿತ್ಯ  ತ್ರೈಮಾಸಿಕ...

2

ಮಹಿಳೆ ಮತ್ತು ನವೋದ್ಯಮ

Share Button

ಲೇಖಕರ ಪರಿಚಯ: ಡಾ.ಉದಯ ಶಂಕರ ಪುರಾಣಿಕ ಅವರು, ಕಳೆದ 34 ವರ್ಷಗಳಿಂದ ವಿಶ್ವದ ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ದೇಶ ವಿದೇಶಗಳಲ್ಲಿ ವಿವಿಧ ವೃತ್ತಿಪರ ಶಿಕ್ಷಣ ಸಂಸ್ಥೆಗಳು, ವಿಶ್ವ ವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ನವೋದ್ಯಮ ಮತ್ತು ಉದ್ಯೋಗವಕಾಶಗಳು ಕುರಿತು...

9

ಗೊಬ್ಬರದ ಗುಂಡಿಯಲ್ಲಿ ಅಳಿಯದೇವರು!!

Share Button

ದೀಪಾವಳಿ ಹಬ್ಬದ ಸಂದರ್ಭವೊಂದರಲ್ಲಿ ನನ್ನ ಗೆಳತಿಯೊಬ್ಬಳು ತಮ್ಮ ದೊಡ್ಡಪ್ಪನ ತೋಟದ ಮನೆಗೆ ನನ್ನನ್ನು ಆಹ್ವಾನಿಸಿದ್ದಳು. ಅದು ನನ್ನ ಗೆಳತಿಯ ಅಕ್ಕನಿಗೆ ವಿವಾಹವಾದ ನಂತರ ಬಂದಿದ್ದ ಮೊದಲ ದೀಪಾವಳಿಯೂ ಆಗಿತ್ತು. ಹೊಸ ಅಳಿಯದೇವರೂ ಮಾವನ ಮನೆಗೆ ಬಂದಿದ್ದರು. ಇದು ನಡೆದದ್ದು ಸುಮಾರು ನಲವತ್ತೈದು ವರ್ಷಗಳ ಹಿಂದೆ. ಆಗಿನ ಕಾಲಕ್ಕೇ...

4

ನನ್ನೂರಿನ ಬಾಲ್ಯದ ಮಧುರ ದೀಪಾವಳಿ..

Share Button

ನಮಗೆಲ್ಲರಿಗೂ ದೀಪಾವಳಿಯೆಂದರೆ ಈಗಲೂ ಕೂಡ ಎಲ್ಲಿಲ್ಲದ ಸಡಗರ ಸಂಭ್ರಮ. ಒಂದುರೀತಿಯಲ್ಲಿ ಹೇಳಿಕೊಳ್ಳಲಾಗದ ರೋಮಾಂಚನ ಅನುಭವ ನೀಡುತ್ತದೆ. ಈಗ ನಾವು ಬೆಳೆದು ದೊಡ್ಡವರಾಗಿದ್ದರೂ ಕೂಡ ಬಾಲ್ಯದಲ್ಲಿ ನಾವು ಆಚರಿಸಿದ ದೀಪಾವಳಿ ಸವಿನೆನಪಿನ ಚಿತ್ತಾರ ನಮ್ಮ ಮನಗಳನ್ನು ಸೂರೆಗೊಳ್ಳುತ್ತದೆ. ಬಾಲ್ಯದಲ್ಲಿ ಬೇರೆಯವರು ಹಣವನ್ನು ಕೊಟ್ಟರೆ ಮಾತ್ರ ನಮಗೆ ದೀಪಾವಳಿ ಎನ್ನುವಂತಿತ್ತು....

Follow

Get every new post on this blog delivered to your Inbox.

Join other followers: