Daily Archive: November 21, 2019

3

ಕಥಾ ಹಂದರದ ಬಗ್ಗೆ ಒಂದಿಷ್ಟು

Share Button

ಸಾಹಿತ್ಯ ಕ್ಷೇತ್ರ ಎಂದರದು ಅಗಾಧ ಆಲದಮರದಂತೆ. ಅದರಲ್ಲಿ ಕಥಾಕ್ಷೇತ್ರವೆಂಬುದು ಅದರ ಒಂದು ಕೊಂಬೆ ಎನ್ನಬಹುದು. ಈ ಕೊಂಬೆಯಲ್ಲೂ ಎಲೆ, ಮೊಗ್ಗು, ಚಿಗುರುಗಳಾದಿ ಅನೇಕ. ಇದೆಲ್ಲವೂ ಸಾಹಿತ್ಯ ಪ್ರಿಯರಿಗೆ ಸರಸ್ವತಿ ದೇವಿಯ ಕೊಡುಗೆ!. ಕಥಾಕ್ಷೇತ್ರಃ- ಕಥೆಯಲ್ಲೂ ಹಲವಾರು ವೈವಿಧ್ಯಗಳು. ಪುರಾಣಕಥೆ, ಇತಿಹಾಸಕಥೆ, ಕಾದಂಬರಿ, ನೀಳ್ಗತೆ, ಸಣ್ಣಕಥೆ, ಹಾಸ್ಯಕಥೆ, ಮಿನಿಕಥೆ,...

8

ಜೇನು ಹಲಸು

Share Button

ಗಾಢ ನಿದ್ದೆಯಿಂದ ಎಚ್ಛರಗೊಂಡ ಸುಮಿತ್ರ ಮಗಳನ್ನು ತಬ್ಬಿ ಮಲಗಲು ಅವಳ ಮೇಲೆ ಕೈ ಇಟ್ಟಳು. ಅಲ್ಲಿ ಮಗಳಿರಲಿಲ್ಲ. ಬಚ್ಚಲು ಮನೆಗೆ ಹೋಗಿರಬಹುದೆಂದು ಕಾದು ಕಾಣದೆ ಮೆಲ್ಲನೆ ಎದ್ದಳು. ಮನೆಯ ಒಳಗೂ ಹೊರಗೂ ಹುಡುಕಿದಳು. ಹೌದು ಆ ಜೇನು ಹಲಸಿನ ಕೆಳಗೆ ನಿಂತಿರುವುದು ಅವಳೆ ! ಜೊತೆಗೆ ನೌಫಲ್...

2

ಗಜ಼ಲ್ : ಅವಕಾಶವೆಲ್ಲಿ ?

Share Button

  ಹೊಳೆಯಾಗಿ ಹರಿಯವುದಿತ್ತು ಅವಕಾಶವೆಲ್ಲಿ ಕಡಲಾಗಿ ಕೂಡುವುದಿತ್ತು ಅವಕಾಶವೆಲ್ಲಿ ಹಕ್ಕಿಯ ರೆಕ್ಕೆ ಮನಸು ಎರಡೂ ಇತ್ತಲ್ಲ ಹಾರಿ ಚುಕ್ಕಿ ಸೇರುವುದಿತ್ತು ಅವಕಾಶವೆಲ್ಲಿ ಅದೆಷ್ಟು ಬಣ್ಣಗಳು ಕಣ್ಣ ಪರದೆಯ ಮೇಲೆ ತೊಡೆದು ನಿಜವಾಗುವುದಿತ್ತು ಅವಕಾಶವೆಲ್ಲಿ ಮಾನಿಟರ್ರಲ್ಲಿ ಅರ್ಥರಹಿತ ಅಂಕಿಗಳ ಸಂತೆ ಕಿತ್ತೆಸೆದು ನಡೆಯುವುದಿತ್ತು ಅವಕಾಶವೆಲ್ಲಿ ಬೇಲಿಗಳು ಗೋಡೆಗಳು ಸಖಾ...

3

ಯತ್ರ ನಾರ್ಯಸ್ತು ಪೂಜ್ಯಂತೇ

Share Button

ಸೆಪ್ಟೆಂಬರ್- ಒಕ್ಟೋಬರ್ ಎಂದರೆ ದೇವತೆಗಳ ಮಾಸ. ವರ ಮಹಾಲಕ್ಷ್ಮಿ ವ್ರತದಿಂದ ಮೊದಲುಗೊಂಡು ಗೌರಿ ಹಬ್ಬ, ಆನಂತರದ ದಸರಾ, ನವ ದುರ್ಗೆಯರ ಆರಾಧನೆ ಎಂದೆಲ್ಲ ದೇವಿಯರನ್ನು ಆವಾಹಿಸಿ ಆರಾಧಿಸುವ ಜನಸ್ತೋಮ. ಚಂಡಿ, ಚಾಮುಂಡಿ, ಆದಿ ಶಕ್ತಿ, ಪರಾಶಕ್ತಿ ಎಂದೆಲ್ಲ ಭಕ್ತಿ ಭಾವದಿಂದ ಧನ್ಯರಾಗುತ್ತ, ದೇವಿ ಮಹಾತ್ಮೆಯ ದೇವಿಯ ಚೈತನ್ಯಕ್ಕೆ...

9

ನವಿಲು ಗರಿ ಮರಿ ಹಾಕಿದೆ

Share Button

ನವಿಲು ಗರಿ ಮರಿ ಹಾಕಿದೆ, ನೋಡು ಬಾ ಗೆಳೆಯಾ…! ಮುದ್ದು ಮಾಡಿ ಕೊಟ್ಟೆ ನೀನು ಚಂದದ ನವಿಲಗರಿಯೊಂದನು ನೀಲ ಮೇಘ ಶ್ಯಾಮನೊಲುಮೆಯ ರಾದಾಮಾಧವನ ಕೊಳಲಲಿ ಜೋಕಾಲಿಯಾಡುತ್ತಿದ್ದ ನವಿಲಗರಿಯೊಂದನು . ಬಣ್ಣಬಣ್ಣದಿ ಕಂಗೊಳಿಸುತ್ತಿದ್ದ ಅತ್ಯಮೂಲ್ಯ ಬಳುವಳಿಯೊಂದನು ದೇಹದೊಳಗೆ ಜೀವವಿರುವ ಹಾಗೆ ಜತನದಿಂದ ತನುಮನದೊಳಗೆ ಕಾಪಿಟ್ಟುಕೊಂಡೆ ನಲ್ಲ ನಾನದನು ....

3

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 13

Share Button

” ಕೋಲ್ಕತ್ತಾದ ಗ್ಯಾಲರಿಯತ್ತ” ನಿದ್ದೆಯಿಂದ ಎಚ್ಚೆತ್ತಾಗ ಬೆಳಗಾಗಿತ್ತು.  ನಮ್ಮ *ಜಗನ್ನಾಥ ಎಕ್ಸ್ ಪ್ರೆಸ್* ಇನ್ನೂ ಓಡುತ್ತಲೇ ಇತ್ತು. ಸಹ ಪ್ರವಾಸಿಗರ ಬೋಗಿಗಳು ಬೇರೆ ಬೇರೆಯಾಗಿದ್ದರೂ, ಎಚ್ಚರವಾದವರು ಬೇರೆ ಬೋಗಿಗಳಿಗೆ ಹೋಗಿ ಕುಶಲೋಪರಿ ಮಾತನಾಡುತ್ತಿದ್ದಂತೆ, ನಮ್ಮ ಟೂರ್ ಮೆನೇಜರ್ ಬಾಲಣ್ಣನವರು ಬಂದು ಎಲ್ಲರನ್ನೂ,”ನಿದ್ದೆ ಬಂತಾ, ತೊಂದರೆ ಏನೂ ಆಗಲಿಲ್ಲ...

Follow

Get every new post on this blog delivered to your Inbox.

Join other followers: