Daily Archive: September 26, 2019

12

ಭೂತದ ಕಥೆಗಳು.

Share Button

ಭೂತ ಪ್ರೇತಾದಿಗಳನ್ನು ನೋಡಿದ್ದೀರಾ ಎಂಬ ಪ್ರಶ್ನೆಗೆ ನಮ್ಮಲ್ಲಿ ಹಲವರ ಉತ್ತರ ಹಾಂ, ಉಹುಂ, ಇಲ್ಲ, ತಿಳಿದಿಲ್ಲ, ನಂಬಲ್ಲ ಎಂದೆಲ್ಲಾ ಇರಬಹುದು. ಆದರೆ ಭೂತದ ಕಥೆಗಳನ್ನು ಕೇಳಿದ್ದೀರಾ ಎಂದರೆ ಖಂಡಿತವಾಗಿಯೂ ಹೌದು ಎಂದಷ್ಟೇ ಇರುತ್ತದೆ. ಪ್ರತಿ ಊರಲ್ಲೂ ಒಂದಲ್ಲ ಒಂದು ಭೂತದ ಕಥೆಯು ಪ್ರಚಲಿತದಲ್ಲಿ ಇರುತ್ತದೆ. ಕೆಲವು ನಂಬಿಕೆಗಳಾದರೆ,...

4

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 9

Share Button

“ಪುಣ್ಯ ಭೂಮಿ ಪುರಿಯಲ್ಲಿ” ಕೇದಾರ ಗೌರಿ ದೇವಸ್ಥಾನದಿಂದ  ಖುಷಿಯಿಂದಲೇ ಹೊರಟು ನಮ್ಮ ಬಸ್ಸನ್ನೇರಿ ಪುರಿ ಕಡೆಗೆ ಹೊರಟಾಗ ಅಲ್ಲಿದ್ದ ಧ್ವನಿವರ್ಧಕಕ್ಕೆ ಕೆಲಸ ಕೊಟ್ಟವರು ಮಹೇಶಣ್ಣ. ಮುಂದಿನ 80ಕಿ.ಮೀ.ದೂರ ಪಯಣದ ಎರಡು ಗಂಟೆಗಳು ನಮಗಾಗಿ ಕಾದಿದ್ದವು. ಬಸ್ಸಿನಲ್ಲಿ ನಮ್ಮೆಲ್ಲರ ಪಯಣ ಅದೇ ಕೊನೆಯ ದಿನ. ಜೊತೆ ಜೊತೆಯಾಗಿ ಸಂಭ್ರಮ ಪಡಲು...

2

 ‘ಬಾಲಂಗೋಚಿ’

Share Button

ಹಾರುವುದು ಎತ್ತರಕೇರಿದವರ ಬಾಲ ಹಿಡಿದು ಒಂದು ಬಾಲಂಗೋಚಿ..!! ಮೇಲೇರಿದೆನೆಂಬ ಗರ್ವದಲಿ ಹಾರಾಡುವುದು ಬುಡವಿಲ್ಲದೆ, ತಲೆಯಿಲ್ಲದೆ… . ಗಾಳಿಗೆ ಪಟಪಟ ಬಡಿಯುತ ಬಡಬಡ ಹುರುಳಿಲ್ಲದ ಮಾತಾಡುತ… . ಇತ್ತ ಅತ್ತ ಸಂದಿಗೊಂದಿ ತೂರುತ, ತನ್ನಸ್ತಿತ್ವ ಸಾಬೀತುಗೊಳಿಸುವ ಜರೂರತ್ತಿನಲಿ … . ಹಾರಾಡಿದೆ ಸಮಯದ ಬೊಂಬೆ…!!., –ವಸುಂಧರಾ ಕೆ. ಎಂ.,...

4

ಮಾತೃಭೂಮಿಗೊಂದು ಪತ್ರ- (ಹೊತ್ತ ಒಡಲಿಗೆ)

Share Button

  ಹೆತ್ತ ಮಾತೆಗೆ ಸಮಾನಳಾದ ಓ ನನ್ನ ತಾಯಿ ಭಾರತೀ- ತಾಯ ಒಡಲಿನಿಂದ ಭೂಮಿಗೆ ಬಿದ್ದ ಕ್ಷಣದಿಂದ ಸಲಹುವ ತಾಯೇ ನಾನು ನಿನ್ನ ಕುವರಿ ನಿನ್ನಲ್ಲಿ ಬೇಡಿಕೊಳ್ಳುವ ಅನಂತಾನಂತ ಆಶೀರ್ವಾದಗಳು- ಕ್ಷೇಮ- ಸದಾ ನಿನ್ನ ಮೇಲೆ ನಡೆದು,ನನ್ನ ಆಹಾರಕ್ಕಾಗಿ ನಿನ್ನನ್ನು ಗಾಯಗೊಳಿಸಿ ಕೃಷಿ ಮಾಡಿಕೊಂಡು, ನೀನು ನೀಡಿದ...

8

ಒಲವಿನ ಜೀವ

Share Button

ನಿನ್ನ ಕಂಡಾಕ್ಷಣ ಮಿನುಗೋ ಕಣ್ಣ ಮಿಂಚಲಿ ಕೇಳು ನೀನೆಂದರೆ ಎಷ್ಟು ಇಷ್ಟವೆಂದು ಅಲ್ಲಿಹುದು ಉತ್ತರ , ಸಂಶಯ ಪಡದಿರು ಒಲವೇ ನಿನಗಿಹುದು ಜಾಗ ಈ ಹೃದಯದೊಳಗೆ ಆ ಮೇರು ಪರ್ವತದಷ್ಟು ಎತ್ತರ . ಹಾಂ……!  ತೋರುವೆ ಮುನಿಸು ನಿನ್ನಲ್ಲಿ ಹೆಜ್ಜೆ ಹೆಜ್ಜೆಗೂ ಯಾಕೆಂದರೆ , ನೀನೆಂದರೆ ತೀರದ...

10

ಪುಸ್ತಕ ನೋಟ : ದೊಡ್ಡ ವೀರ ರಾಜೇಂದ್ರ

Share Button

‌ ಡಾ.ಪ್ರಭಾಕರ ಶಿಶಿಲರ ಇತ್ತೀಚೆಗೆ ಪ್ರಕಟಗೊಂಡ ಕಾದಂಬರಿ ‘ದೊಡ್ಡ ವೀರ ರಾಜೇಂದ್ರ’ ಕೊಡಗಿನ ಐತಿಹಾಸಿಕ ಕಾದಂಬರಿಗಳಲ್ಲಿ ಪ್ರಮುಖವಾಗಿ ನಿಲ್ಲುತ್ತದೆ. ಇದು ಕೊಡಗಿನ ಇತಿಹಾಸವನ್ನು ಆಧರಿಸಿ ಮತ್ತು ಅಧ್ಯಯನ ಮಾಡಿ ಬರೆದಂತಹ ಇವರ ಮೂರನೆ ಕಾದಂಬರಿ. ಈ ಮೊದಲು ಮೂಡಣದ ಕೆಂಪು ಕಿರಣ ಮತ್ತು ನದಿ ಎರಡರ ನಡುವೆ...

Follow

Get every new post on this blog delivered to your Inbox.

Join other followers: