Daily Archive: January 10, 2019

9

ಟೆಲಿಗ್ರಾಂ- ತಂತಿ ಸಂದೇಶ

Share Button

ಇತ್ತೀಚಿನ ದಿನಗಳಲ್ಲಿ ಯಾವುದೇ ಟೆಕ್ನಾಲಜಿ ಬಂದರೂ ಕೆಲವೇ ದಿನಗಳಲ್ಲಿ ಅದು ಹಳತಾಗಿ ಅದರ ಜಾಗದಲ್ಲಿ ಹೊಸತು ಬಂದು ಕೂರುತ್ತದೆ. ಎರಡು ವರ್ಷಗಳ ಹಿಂದೆ ಖರೀದಿಸಿದ ಮೊಬೈಲ್ ಫೋನನ್ನು ಇನ್ನು ಬದಲಾಯಿಸಿಲ್ಲವೆಂದು ಸ್ನೇಹಿತರು ನನ್ನನ್ನು ಹಂಗಿಸುತ್ತಾರೆ. ಹೀಗಿರುವಾಗ, 1837 ರಲ್ಲಿ ಅಮೇರಿಕಾದ ಸಂಶೋಧಕ ಸ್ಯಾಮುಯೆಲ್ .ಬಿ. ಮೋರ್ಸ್ ಕಂಡುಹಿಡಿದ...

4

ಗುಂಪಿಗೆ ಸೇರದ ಪದಗಳು

Share Button

ಗುಂಪಿಗೆ ಸೇರದ ಪದಗಳೇ ಹಾಗೆ ಹುಟ್ಟು ಹಠಮಾರಿಗಳು ಗುಂಪಲ್ಲಿದ್ದು ಇಲ್ಲದಂತಿರುತ್ತವೆ ಅಥವಾ ಎದ್ದು ಕಾಣುತ್ತಿರುತ್ತವೆ, ಅಂದ ಮಾತ್ರಕ್ಕೆ ಗುಂಪಿನಿಂದಲೇ ಹೊರಹಾಕುವುದು ನಿಕೃಷ್ಟ. ಗುಂಪಿಗೆ ಸೇರದ ಪದವನ್ನು ಗುರುತಿಸಿ ಹೀಯಾಳಿಸಿ ಕೆರಳಿಸುವುದು ಹೊಸತೇನಲ್ಲ. ಗುಂಪಿನಲ್ಲಿ ಗೋವಿಂದವಾಗುವುದಕ್ಕಿಂತ ಗುಂಪಿಗೆ ಸೇರದಿರುವುದೇ ಒಳಿತು. ಹೊಗರು ಕಾಯಿಗಳ ಗುಂಪಿನಲ್ಲಿರುವ ಹಣ್ಣು, ಮಾಗಿದ ಮೇಲೆ...

5

ಅಡುಗೆ ಎಂಬ ಆಟವೂ, ಕೆಲಸವೂ..

Share Button

ನನ್ನ ಅಕ್ಕ ಫೋನ್ ಮಾಡುವಾಗಲೆಲ್ಲ ಆ ದಿನ ತಾನೇನು ಅಡುಗೆ ಮಾಡಿದೆ ಎಂದು ವಿವರಿಸುತ್ತಿದ್ದಳು. ಮುಂಬಯಿಯಲ್ಲಿ ವಾಸವಿದ್ದ ಅವಳು ಸಾಮಾನ್ಯವಾಗಿ ಭಾನುವಾರ ಫೋನ್ ಮಾಡುತ್ತಿದ್ದಳು. ಆ ದಿನ ಹೆಚ್ಚಾಗಿ ಏನಾದರೂ ಸ್ಪೆಷಲ್ ಅಡುಗೆ ಇರುತ್ತಿತ್ತು. ತನಗೆ ತಿಳಿದಿದ್ದ ಚಿಕನ್ ವೆರೈಟಿಗಳ ಬದಲು ಇಂಟರ್ನೆಟ್ಟಲ್ಲಿ ಹೊಸ ರೆಸಿಪಿಗಳನ್ನು ಹುಡುಕಿ,...

0

ಸ್ನೇಹ ಬಂಧನ

Share Button

“ಕವಲೊಡೆದ ಹಾದಿಯಲ್ಲಿ ನಿಂತಿದ್ದಾಗ ಅರಿವ ಮರೆತು, ನೀ ಜೊತೆಗೊಯ್ದೆ ಕೈಯ ಹಿಡಿದು, ಶಾಂತವಾಯಿತು ದ್ವೇಷವೇ ತುಂಬಿ ಒಡೆದಿದ್ದ ಮನಸ್ಸು , ನೀಡಿದಾಗ ಮನಸಿನ ತುಮುಲಗಳಿಗೆ ನೀ ಮಾತಿನ ಸಾಂತ್ವನ “. “ಯಾರ ಕಂಡರೂ ಸಿಡಿದೇಳುತ್ತಿದ್ದ ಗುಣ, ಜೊತೆಗೆ ನಿಸ್ಸಾರವೆನಿಸೋ ಜೀವನ, ಅರ್ಥವೇ ಆಗುತ್ತಿರಲಿಲ್ಲ ಈ ಜಗದ ತಲ್ಲಣ,...

3

ಶತಶೃಂಗ ಬೆಟ್ಟ- ಅಂತರಗಂಗೆ -ಭಾಗ 1

Share Button

ನೀವು ಸ್ವಲ್ಪಮಟ್ಟಿಗೆ ಸಾಹಸ ಪ್ರಿಯರೆ? ವಾರಾಂತ್ಯದ  ಒಂದೆರಡು ದಿನಗಳ ವಿರಾಮವಿದೆಯೆ?   ಸಣ್ಣಪುಟ್ಟ ಅಡಚಣೆಗಳಿಗೆ ಹೊಂದಾಣಿಕೆ ಮಾಡಿಕೊಂಡು, ತುಸು ಕಷ್ಟ ಎನಿಸಿದರೂ ಗುಡ್ಡಬೆಟ್ಟಗಳಿಗೆ ಚಾರಣ ಮಾಡಿ, ಬಂಡೆಗಳನ್ನೇರಿ,  ನಿಸರ್ಗ ನಿರ್ಮಿತ ಗವಿಗಳ ಒಳಹೊಕ್ಕು,   ಪ್ರಕೃತಿಯೊಂದಿಗೆ   ಸಮಯ ಕಳೆಯಲು ಆಸಕ್ತಿ ಇದೆಯೆ? ಹಾಗಿದ್ದರೆ, ಬೆಂಗಳೂರಿನಿಂದ  ಸುಮಾರು 70  ಕಿ.ಮೀ ದೂರದಲ್ಲಿರುವ ...

Follow

Get every new post on this blog delivered to your Inbox.

Join other followers: