Daily Archive: February 13, 2018

0

ಗಂಗೆಯನು ಹರಿಸಯ್ಯ ಬೆಂಗಾಡಿಗೆ

Share Button

ಓಂ ಶಿವನೆ ಶಂಕರನೆ ರುದ್ರಾಭಯಂಕರನೆ ಓ ಬಾರೊ ಬಂಧುವೇ ಎದೆಗೆ ಬಾರೋ ಹೇ ಭಗೀರಥವರದ ಹೇ ಕೃಪಾಸಿಂಧು ಗಂಗೆಯನು ಹರಿಸಯ್ಯ ಬೆಂಗಾಡಿಗೆ || ಹಾಲ್ಗಡಲ ಕಡೆವಂದು ಉದಿಸೆ ಹಾಲಾಹಲವು ಕುಡಿದು ಜಗವನು ಕಾದ ಕರುಣಿ ಬಾರೋ ಗಳದಿ ಗರಳವ ತಡೆದು ಪೊರೆದ ಗಿರಿಜಾಪತಿಯೆ ಲೋಕ ಲೋಕದ ಒಡಲ...

9

ಕಟ್ಮಂಡು ಕಣಿವೆಯಲ್ಲಿ…ನಮೋ ಪಶುಪತಿನಾಥ!

Share Button

2011 ರ ಡಿಸೆಂಬರ್ ತಿಂಗಳಿನಲ್ಲಿ, ಹಿಮಾಲಯದ  ನಿಸರ್ಗ ಸಿರಿಯ ಮಡಿಲಿನಲ್ಲಿರುವ ನೇಪಾಳದ ಕಟ್ಮಂಡುವಿಗೆ ಹೋಗಿದ್ದೆವು.  ಡಿಸೆಂಬರ್ ನ ಚಳಿ ನಡುಕ ಹುಟ್ಟಿಸುತ್ತಿದ್ದರೂ, ಸಂಜೆ ನಗರ ಸುತ್ತಲು ನಮ್ಮ ತಂಡ ಅಣಿಯಾಗುತ್ತಿತ್ತು. ಪಶುಪತಿನಾಥ ದೇವಾಲಯ ಮತ್ತು ಇನ್ನೂ ಕೆಲವು ಸ್ಥಳಗಳನ್ನು ವೀಕ್ಷಿಸಿದೆವು.   ಕಟ್ಮಂಡುವಿನ ಪಶುಪತಿನಾಥ ದೇವಸ್ಥಾನವು ಹಿಂದುಗಳಿಗೆ ಪವಿತ್ರ ಯಾತ್ರಾಸ್ಥಳ. ಬಾಗ್ಮತಿ...

1

ಓ ಶಿವನೆ ಜಗದ ಪಾಲಕನು ನೀನು….

Share Button

ಕೈ ಮುಗಿದು ಕೇಳುವೆ ಕೈಲಾಸಪತಿಯೆ ಕರುಣಿಸಿ ಕಾಯೆಮ್ಮನು ಓ ಶಿವನೆ ಜಗದ ಪಾಲಕನು ನೀನು.ಪ ನೀನೆ ಕಾರಣ ಜಗದ ನಿಯಮಕೆಂದರಿಯದೆ ನಾನು ನಾನೆಂದು ಮೆರೆದೆ ದೇವನೇ ನಾನು ನಾನೆಂದು ಮೆರೆದೆ, ನನ್ನ ಈ ಮದವನ್ನು ಮೂರನೆಯ ಕಣ್ಣಿಂದ ಸುಟ್ಟುಬೂದಿಯ ಮಾಡೊ ನೀ ಓ ಶಿವನೆ ಜಗದ ಪಾಲಕನು...

Follow

Get every new post on this blog delivered to your Inbox.

Join other followers: