Daily Archive: November 23, 2017

2

ನೀನಿಲ್ಲದೇ ನನಗೇನಿದೆ!

Share Button

            ಕನ್ನಡದ ಮಹಿಳಾ ಲೇಖಕಿಯರಲ್ಲಿ ಮುಂಚೂಣಿಯಲ್ಲಿರುವ ಶ್ರೀಮತಿ .ಛಾಯಾ ಭಗವತಿಯವರ ಪ್ರಬಂಧ ಸಂಕಲನ ‘ನೀನಿಲ್ಲದೇ ನನಗೇನಿದೆ ‘ ಕೃತಿ ಸೃಜನಶೀಲತೆಯ ಮಹಾಪೂರವನ್ನೇ ಹರಿಸಿದೆ. ಮೃದುವಾದ ಹಾಸ್ಯದಿಂದ ಪಡಿಮೂಡಿದ ಚಿಕ್ಕ ಚಿಕ್ಕ ಸಂಗತಿಗಳು ಇವರ ಅಭಿವ್ಯಕ್ತಿಯಲ್ಲಿ ಮಹತ್ತರವಾಗಿ ಮೂಡಿಬಂದಿದೆ. ಸನ್ನಿವೇಶಗಳನ್ನು ಬರವಣಿಗೆಗೆ...

1

ಶಾರ್ಜಾದಲ್ಲಿ ಕನ್ನಡ ಕಲರವ..

Share Button

. ನವೆಂಬರ್ ತಿಂಗಳು ಬಂತೆಂದರೆ, ತಿಂಗಳಿಡೀ ಯು.ಏ.ಈ ಯಲ್ಲಿ ನೆಲೆಸಿರುವ   ಕನ್ನಡಿಗರಿಗೆ  ಕನ್ನಡದ ಹಬ್ಬ. ತಾಯಿ ಭುವನೇಶ್ವರಿಯನ್ನು ನೆನೆಯುವ ಹಬ್ಬ.ಕನ್ನಡ ಕಲರವದ ಝೇಂಕಾರ. ಹೌದು ಇದಕ್ಕೆ  ಸಾಕ್ಷಿಯಾದದ್ದು ಶುಕ್ರವಾರ 17 ನವಂಬರ್ 2017 ರಂದು ನಡೆದ ಶಾರ್ಜಾ ಕರ್ನಾಟಕ ಸಂಘದ 62 ನೆಯ ರಾಜ್ಯೋತ್ಸವ ಕಾರ್ಯಕ್ರಮ ಹಾಗು 15ನೆಯ ವಾರ್ಷಿಕೋತ್ಸವ ಸಮಾರಂಭ. ಶುಕ್ರವಾರ ಸಂಜೆ 4:00 ರಿಂದ ಶಾರ್ಜಾ ಇಂಡಿಯನ್ ಅಸೋಸಿಯೇಷನ್ ಭವ್ಯ ಸಭಾಂಗಣದಲ್ಲಿ ಕನ್ನಡಿಗರ...

6

‘ಕರಿ’ಘಟ್ಟವನ್ನು ಹಸಿರುಬೆಟ್ಟವನ್ನಾಗಿಸೋಣ

Share Button

  ಭಾನುವಾರ (19/11/2017), ಮೈಸೂರಿನ ಯೂಥ್ ಹಾಸ್ಟೆಲ್ಸ್ ಅಸೋಸಿಯೇಷನ್ ಇಂಡಿಯಾದ ವತಿಯಿಂದ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕರಿಘಟ್ಟ ಬೆಟ್ಟಕ್ಕೆ ಪುಟ್ಟ ಚಾರಣ ಹಾಗೂ ಶ್ರಮದಾನದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸ್ಥಳೀಯರಾದ ಶ್ರೀ ರಮೇಶ್ ಅವರು ಕರಿಘಟ್ಟದಲ್ಲಿ  ಸ್ವಯಂಪ್ರೇರಿತರಾಗಿ  ಸಸಿಗಳನ್ನು ನೆಟ್ಟು, ನೀರೆರೆದು ಪೋಷಿಸಿದ್ದಾರೆ. ಇತ್ತೀಚೆಗೆ ಅವರ ಸಾರ್ಥಕ ಶ್ರಮದ  ಬಗ್ಗೆ...

Follow

Get every new post on this blog delivered to your Inbox.

Join other followers: