Daily Archive: September 28, 2017

10

ರಾಣಿಯಂತಿರುವ ‘ರಾಣಿಪುರಂ’…

Share Button

ಜೂನ್ ತಿಂಗಳ ಕಾಲ. ಆಫೀಸ್ ಮುಗಿಸಿ ಬಂದು ಅಡುಗೆ ಕೆಲಸದಲ್ಲಿ ಮಗ್ನಳಾಗಿದ್ದೆ. ಪತಿರಾಯರ ಆಗಮನವಾಯಿತು. ಒಳಬರುತ್ತಿದ್ದಂತೆ ಕೇಳಲಾರಂಬಿಸಿದರು “ಏಯ್ , ನೀನು ರಾಣಿಪುರಂಗೆ ಹೋಗಿದ್ದಿಯಾ?”. ಧಿಡೀರನೆ ಇದೇನಪ್ಪ ಅಂದುಕೊಳ್ಳುತ್ತಾ ಉತ್ತರಿಸಿದೆ “ಇಲ್ಲ.. ಆದರೆ ಚೆನ್ನಾಗಿದೆಯಂತೆ. ಹೋಗಬೇಕು ಒಮ್ಮೆ”. ಹೂಮ್ ಎಂದು ದೀರ್ಘಶ್ವಾಸವನ್ನೆಳೆಯುತ್ತಾ ಮತ್ತೆ ಕೇಳಿದರು “ಈ ಬಾರಿ...

1

ಭಾವ ಸಾಗರದಲಿ… …

Share Button

ಭಾವ ಸಾಗರದಲಿ ಅರಳಿದ ತಾವರೆ ಪ್ರೀತಿ ಅದರ ಹೆಸರು ಹನಿ ಹನಿ ನಗೆಯ ಬೆಳದಿಂಗಳ ಶಶಿ ಒಲವೇ ಅದರ ಉಸಿರು ಮಣ್ಣ ವಾಸನೆಯಲಿ ಕಲಸಿದ ನೆನಪುಗಳು ಇಳೆಯ ಬಿರಿದು ಮೊಳಕೆ ಹಸಿರ ಮರೆಯಲ್ಲಿ ನಾಚಿದ ಮಲ್ಲಿಗೆ ಬೇರೆ ಹೆಸರು ಬೇಕೆ ಕಡಲ ನೊರೆಯೊಡನೆ ನಕ್ಕ ಕನಸುಗಳು ಮೀಟಿ...

4

ಹಾದಿ

Share Button

ಹಾದಿ ತೆರೆಯುತ್ತಲೇ ಇದೆ ಮೆಟ್ಟಿಲು ಮೆಟ್ಟಿಲುಗಳಾಗಿ ಇಕ್ಕೆಲಗಳಲ್ಲಿ ಹಸಿರು ಹೂ ಚಿಟ್ಟೆ ನಿಲ್ಲುವಂತಿಲ್ಲ  ಮನ ಸೋತು ಮೈಸೋತು ಏರುದಾರಿಯಲಿ ಏರಲೇ ಬೇಕು ಹಾಡು ಮುಗಿವವರೆಗೂ ಹಾದಿ ತೆರೆದಿರುವ ನಂಬಿಕೆಯಲ್ಲಿ ಏರು ಪಯಣ-‘ನಂಬಿ ಕೆಟ್ಟವರಿಲ್ಲ ‘ ಕೈಹಿಡಿದ ಪುಟ್ಟಿ ಮುಂದೆ ಸಾಗಿದಂತೆಲ್ಲ ಬೆಳೆ ಬೆಳೆದು ಮುಂದೊಂದು ಮೆಟ್ಟಿಲಲ್ಲಿ ಪಾತ್ರ...

0

ನವರಾತ್ರಿಯ ಸಡಗರ

Share Button

  ನವರಾತ್ರಿಯ ಸಡಗರ ಸಂಭ್ರಮಕೆ ನೆಮ್ಮದಿಯ ನೀಡುತಲಿ ಮನಕೆ ನವಚೈತನ್ಯ ಹರಿಸು ಬಾ ಮಾತೆ ನವನಿಧಿದಾಯಿನಿಯೆ ತಾಯೆ|| ಮನೆಯ ಸಿಂಗರಿಸಿ ನಾವಿಲ್ಲಿ ಮನದ ಕದ ತೆರೆದು ನಿನಗಾಗಿ ಮಂದಾರಹೂ ಹಿಡಿದು ನಿಂತಿರುವೆವು ಮಂಗಳಾಂಗಿಯೆ ಸುಮನಸ ತಾಯೆ|| ಹರನ ಪ್ರಿಯ ಸತಿಯಾದ ನಿನ್ನ ಹರುಷದಲೆ ಪೂಜಿಪೆವು ನಿತ್ಯ ಹರಸು...

0

ಕಂದೀಲಿನ ಬೆಳಕಿನಡಿ

Share Button

ಕಾಲುದಾರಿಯ ಕಥನ ಕೊನೆಯಿರದ ಪಯಣ ಕಂದೀಲು ಬೆಳಕ ಕವನ ನೆನಪುಗಳ ಕೆದಕಿದಾಗ ನಿನ್ನೆಯ ಹಾದಿಯಲಿ ನಾಳೆಗಳ ದೀಪಗಳು ಲಾಟೀನು ಗಾಜು ಕಳಚಿ ಲಕಲಕ ಹೊಳಪಾಗಿಸುತ ಲಚ್ಚಿ ಪಕಪಕ ನಗುತ್ತಿದ್ದಳು ಬಹುಮಹಡಿಗಳಡಿ ಬದುಕು ಕಟ್ಟುವ ಎಡೆ ಬೆಳಕಿಗೇಕಿನ್ನು ಲಾಂದ್ರ ಹಳೆಮನೆ ಕೋಣೆಗೆ ಹರಿಸಲೆಂದು ಬೆಳಕು ಹಚ್ಚಿರುತ್ತಿದ್ದ ಕಂದೀಲು ಮಾಯವಾದರೂ...

Follow

Get every new post on this blog delivered to your Inbox.

Join other followers: