Monthly Archive: July 2017

0

ಮನುಜ ದೀಪ 

Share Button

ಅಮ್ಮ ಹಚ್ಚಿದೊಂದು ಹಣತೆ ಅಪ್ಪ ತಂದನದಕೊಂದು ಘನತೆ ಮಗುವೆಂಬ ಮನುಜ ದೀಪ ಬೆಳಗುತಿಹುದು ನಗುವ ಬೀರಿ ಹೆತ್ತವರ ಕನಸಿನ ಆಶಾಕಿರಣ ಬಡತನದಲೂ ಬದುಕೋ ಪ್ರೇರಣ ಭವಿಷ್ಯ ಕಟ್ಟಿಕೊಳ್ಳಲೊಂದವಕಾಶ ಮಗುವು ನೀಡಿತವರಿಗೆ ಸುಖಸಂತಸ ಎಲ್ಲ ನೋವುಗಳ ಮರೆತು ಮಗುವಿನೊಂದಿಗೆ ಮಗುವಾಗಿ ಬೆರೆತು ಬೇಕು ಬೇಡಗಳ ಪೂರೈಸಿ ಸಂಭ್ರಮಿಸಿತು ಆ...

1

ಸುಮಗಳು ನಾವೀ ಸುರನಂದನದ

Share Button

ಸುಮಗಳು ನಾವೀ ಸುರನಂದನದ ಸುಮಗಳು ನಾವೀ ಸುರನಂದನದ ||ಪ|| ಇದೋ ಇದು ನಮ್ಮದೆ ಭೂಮಿ ಜೊತೆಯಲೀ ಮಣ್ಣಲೆ ಜನಿಸಿಹೆವು ದೊರೆತಿದೆ ಒಬ್ಬನೆ ಸೂರ್ಯನ ಬೆಳಕು ತೊಯ್ದೆವು ಒಂದೇ ಮಳೆಯಲಿ ಮಿಂದು ಜೋಕಾಲಿ ತೂಗುತಲಿತ್ತಿಂದತ್ತ ಬೆಳೆದೆವು ಒಂದೆ ಉಸಿರನು ಕುಡಿದು ಸುಮಗಳು ನಾವೀ ಸುರನಂದನದ ||೧|| ಅಂದದ ಬಣ್ಣದ...

3

ನಿಂದಕನಿಗೆ ನಮನ

Share Button

ನಿನ್ನ ನೂರು ಕುಹಕಗಳು ಕುಗ್ಗಿಸದು ನನ್ನ. ನೀನಾಡುವ ಚುಚ್ಚು ನುಡಿಗಳು ಅಳುಕಿಸದು ನನ್ನ. ನಿನ್ನ ವಿತಂಡವಾದಗಳು ಬದಲಿಸಲಾರವು, ನನ್ನ ನಿಲುವುಗಳನ್ನ. ನಿನ್ನ ನಿಂದನೆಗಳಾವುವು ಧೃತಿಗೆಡಿಸಲಾರವು ನನ್ನ. ನಿನ್ನ ಕುಹಕ,ಚುಚ್ಚು ನುಡಿ, ನಿಂದನೆಗಳನ್ನ ನಾನು ಸದಾ ಸ್ವಾಗತಿಸುವೆ. ಅವು ನನ್ನ ಗುರಿ, ಧ್ಯೇಯವನ್ನು ಸದಾ ಜ್ಞಾಪಿಸುತ್ತವೆ. ದಿನನಿತ್ಯ ನನ್ನಲ್ಲಿ...

4

ಬೆಲ್ಲದ ಗುಂಟ ಒಂದು ಸುತ್ತು ನೆನಪು

Share Button

“ಗೊಪೂ ಹರ್ಮಕ್ಕಿಯಲ್ಲಿ ಆಲೆ ಮನೆ ಬಂದಿದೆಯಂತೆ, ಶನಿವಾರ ಹೋಗ್ವನಾ?” ಅಂತ ಪಿಸುಗುಟ್ಟಿದ ನನ್ನ ಕಿವಿಯಲ್ಲಿ, ಸೀನ ಸಂಜೆ ನಾನು ಶಾಲೆಯಿಂದ ಬರುವುದನ್ನೇ ಕಾಯುತ್ತಿದ್ದು , ಅವನ ಈ ಮಾತು ಕೇಳುತ್ತಲೇ ನನ್ನ ಕಿವಿಗಳು ಚುಳ್ಳರಿಸಿದ್ದವು. ಹಳ್ಳಿಯ ಜೀವನದಲ್ಲಿ ಈ ಕಾಲದ ಮನರಂಜನೆಯಂತಹಾ ಸಾಧನ ಕಡಿಮೆ, ಆದರೆ ಜೀವನದಲ್ಲಿ...

3

ರಾಮೇಶ್ವರ, ಕನ್ಯಾಕುಮಾರಿ, ಮಧುರೈ- ಭಾಗ 4

Share Button

ಮದುರೈ  ಕ್ಷೇತ್ರ ತಲುಪಿದಾಗ ಸಂಜೆ 3.40 ಗಂಟೆ.  ಕನ್ಯಾಕುಮಾರಿಯಿಂದ 247 ಕಿ.ಮೀ. ದೂರವಿದ್ದು ದೇವಸ್ಥಾನದ ಬಾಗಿಲು ಸಾಯಂಕಾಲ ನಾಲ್ಕು ಗಂಟೆಗೆ ತೆಗೆಯುತ್ತಾರೆ.  ಬಿಗಿ ಸೆಕ್ಯುರಿಟಿಯಲ್ಲಿ ಚಕಿಂಗ್ ಮುಗಿಸಿ ದರ್ಶನ ಟಿಕೆಟ್ ಪಡದು ಸರತಿ ಸಾಲಿನಲ್ಲಿ ನಿಂತುಕೊಳ್ಳಬೇಕು. ಪುರಾತನ ಕಾಲದ ಪಾಂಡ್ಯ ದೇಶದ ಕೇಂದ್ರ ಸ್ಥಳ ಮದುರೈ.  ವೈಗೈ...

0

ಜೋಕಾಲಿ

Share Button

  ಮೈಮರೆತು ಮೈಚಾಚಿದಾಗ ಮನಸು ಜೀಕುತ್ತದೆ ಜೋಕಾಲಿ ಜೀಕುತ್ತ‌ ಆಗಸಕೆ ನೂರಾರು ಕನಸುಗಳ ಕಾಣುತ್ತ ವಿಹರಿಸುತ್ತ ಜೀಕು ನಿಲ್ಲುತ್ತಲೇ ಮೈ‌ಎಚ್ಚರ ಅದೇ ವಾಸ್ತವತೆಯ ಅರಿವು ಮತ್ತೆ ಅದೇ ನಿಟ್ಟುಸಿರು ಬೇಗೆ ಬವಣೆ ಜೀವನದ ಜೋಕಾಲಿ‌ ಎಲ್ಲೆಲ್ಲ ಬಿಸಿ‌ ಉಸಿರಿನ ಹುಸಿ‌ ಉಸಿರಿನ ಕ್ಷಣಭಂಗುರ ಸುಖದ ಏರಿಳತಗಳು ಮತ್ತೆ...

1

ಭಾವನೆಗಳ ಸೇತುವೆ

Share Button

ನನ್ನ ಮಾತೇ ನನಗೆ ಒಮ್ಮೊಮ್ಮೆ ಅರ್ಥವಾಗಲ್ಲ ಅದಕ್ಕೆ ಹುಡುಕುವೇ ಖಾಲಿಪುಟವನ್ನ ಬಿಡುವಿದ್ದಾಗೆಲ್ಲ ನಿಮ್ಮನ್ನು ಮೆಚ್ಚಿಸಲು ಪ್ರಶಂಸೆಗಾಗಿ ಬರೆಯುವನು ನಾನಲ್ಲ ಬರಹವೇ ನನ್ನುಸಿರು ಅದು ಇರುವವರೆಗೂ ನಿಲ್ಲಿಸಲ್ಲ ನವಜಾತ ಶಿಶುವಿನಂತೇ ಜೀವನದ ಪೂರ್ಣಪಾಠ ಅರಿತಿಲ್ಲ ತುಂತುರು ಮಳೆಹನಿಯಂತೇ ಮನಸು ಲೇಖನಿಯನ್ನ ಬಿಡಲ್ಲ ಅನುಭವದ ಪರದೆಯಲ್ಲಿ ಕಂಡ ಸುಖ-ದುಃಖಗಳನ್ನ ಮರೆತಿಲ್ಲ...

8

 ಫೋನಾಯಣದತ್ತ….

Share Button

ಆಫೀಸಿಗೆ ಹೊರಟು ನಿಂತಿದ್ದೆ. ಎಂದಿನಂತೆ ಬ್ಯಾಗ್ ಒಳಗೆ ಕೈ ಹಾಕಿ ಐಡಿ ಕಾರ್ಡ್, ಪರ್ಸ್ ಹಾಗು ಮೊಬೈಲ್ ಇದೆಯೆಂದು ಖಾತರಿ ಪಡಿಸಿಕೊಂಡೆ. ಬಸ್ ಹತ್ತಾಯಿತು. ಫೋನ್ ತೆಗೆದು ನೋಡಿದೆ. ಗೆಳತಿಯ ಮೆಸೇಜ್ ಕಾದಿತ್ತು. ಉತ್ತರಿಸಿದೆ. ಅವಳ ಮರು ಉತ್ತರ ಬಂತು “ಯಾಕೆ ರಿಪ್ಲೈ ಮಾಡಿಲ್ಲ ಇಷ್ಟು ಹೊತ್ತು?”...

3

ಮುಂಜಾವಿನ ಮಂಜು ಹನಿಗಳು…!!

Share Button

ಪ್ರಕೃತಿಯು ಪರಮಾತ್ಮನ ನಿಗೂಢ ಚಿತ್ರ ಅದರೊಳಗೆ ನಾವೊಂದು ಹಾಸ್ಯ ಪಾತ್ರ ಪ್ರತಿಯೊಂದು ಹಂತದಲಿ ಪಾತ್ರ ವಿಚಿತ್ರ ಅದ ನಾವು ತಿಳಿದೊಡೆ ಜೀವನ ಸುಸೂತ್ರ ಶುಭ ಸುಪ್ರಭಾತ..!!   ತಿಳಿಗೊಳದ ನೀರಿನಲಿ ಅಲೆಗಳೊಡಮೂಡಿರಲು ಉದಯಕಾಲದ ಹೊಂಗಿರಣಗಳ ಥಳಕು ತಿಳಿಮನದ ಕೊಳದಲ್ಲಿ ನೆನಪಿನಲೆ ಮೂಡಿರಲು ಕರಗದಿರೆ ಸವಿನೆನಪ ಮೆಲುಕು ಶುಭೋದಯ!...

1

ಭಾವ ಸಾಗರದಲಿ… …

Share Button

ಭಾವ ಸಾಗರದಲಿ ಅರಳಿದ ತಾವರೆ ಪ್ರೀತಿ ಅದರ ಹೆಸರು ಹನಿ ಹನಿ ನಗೆಯ ಬೆಳದಿಂಗಳ ಶಶಿ ಒಲವೇ ಅದರ ಉಸಿರು ಮಣ್ಣ ವಾಸನೆಯಲಿ ಕಲಸಿದ ನೆನಪುಗಳು ಇಳೆಯ ಬಿರಿದು ಮೊಳಕೆ ಹಸಿರ ಮರೆಯಲ್ಲಿ ನಾಚಿದ ಮಲ್ಲಿಗೆ ಬೇರೆ ಹೆಸರು ಬೇಕೆ ಕಡಲ ನೊರೆಯೊಡನೆ ನಕ್ಕ ಕನಸುಗಳು ಮೀಟಿ...

Follow

Get every new post on this blog delivered to your Inbox.

Join other followers: