Monthly Archive: July 2017

1

ದಂತ ಪುರಾಣ …

Share Button

ಮೊನ್ನೆ ನನ್ನ ಚಿಕ್ಕ ಮಗಳು ನನ್ನಲ್ಲಿ ಅವಳ ಹಲ್ಲೊಂದು ಸಡಿಲವಾಗಿ ಅಲುಗಾಡುತ್ತಿದೆ ದಂತ ವೈದ್ಯರ ಹತ್ತಿರ ಹೋಗಬೇಕು ಎಂದಳು.ಜೊತೆಗೆ ಮಡದಿಯಿಂದ ವಕಾಲತ್ತು .. ಬೇಗನೆ ಕಿತ್ತರೆ ಒಳ್ಳೆಯದು .. ಇಂದೇ ಹೋಗೋಣ … ನಾನು ದೀರ್ಘ ಶ್ವಾಸ ಬಿಟ್ಟು .. “ಅದೆಲ್ಲಾ ಬೇಡ .. ಬಾ ಹತ್ತಿರ...

10

ಮರೆಯಾಗದಿರಲಿ ಮುಂಡಿಗಡ್ದೆ

Share Button

“ಐನ್ ಏರ್ ತಿನ್ಪೇರ್? ಅವು ಬ್ರಹ್ಮಕಲಶೊಗು ಮಿನಿ ಆವು.”( ತುಳು ಭಾಷೆ)( ಅಂದರೆ: ಅದನ್ನ ಯಾರು ತಿನ್ನುತ್ತಾರೆ? ಬ್ರಹ್ಮಕಲಶೋತ್ಸವಕ್ಕೆ ಆಗ್ಬಹುದು) ಎನ್ನುವಷ್ಟರ ಮಟ್ಟಿಗೆ ಅಸಡ್ದೆಗೊಳಗಾದ ತರಕಾರಿ ಈ ಮುಂಡಿಗಡ್ಡೆ. ಹೌದು, ನೀವು ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಯುವ ಯಾವುದೇ ದೇವಸ್ಥಾನಗಳ ಇಲ್ಲವೇ ದೈವಸ್ಥಾನಗಳ ಬ್ರಹ್ಮಕಲಶೋತ್ಸವಕ್ಕೆ ಹೋದಿರೆಂದರೆ( ಅಲ್ಲಿ ಎಲ್ಲ...

0

ಇನ್ನೂ ಹೆಚ್ಚಾಗಿ ಎಂದೂ ನಿಮ್ಮ ಪ್ರೀತಿಸಲಿಲ್ಲ

Share Button

ಇನ್ನೂ ಹೆಚ್ಚಾಗಿ ಎಂದೂ ನಿಮ್ಮ ಪ್ರೀತಿಸಲಿಲ್ಲ ಇನ್ನೂ ಹೆಚ್ಚಾಗಿ ಎಂದೂ ನಿಮ್ಮ ಪ್ರೀತಿಸಲಿಲ್ಲ ಮಹಾಸ್ವಾಮಿ ಆ ಸಂಜೆ ನಿಮ್ಮಿಂದ ದೂರಾಗಿ ನಡೆದೆನಲ್ಲ ಆಗಿನಕಿಂತ ಕಾಡು ನುಂಗಿತ್ತು ನನ್ನ, ನೀಲಿ ಕಾಡು, ಮಹಾಸ್ವಾಮಿ ನೀಲಿ ಕಾಡು ಮತ್ತು ಮೇಲೆ ಪಶ್ಚಿಮದಲ್ಲಿ ಕಂದಿದ ಚುಕ್ಕಿಗಳು ನಾನು ನಗಲಿಲ್ಲ,ಚೂರೂ ಇಲ್ಲ, ಮಹಾಸ್ವಾಮಿ...

0

ಗ್ರೀಷ್ಮ ವಸಂತ

Share Button

ಬಾಳ ಗ್ರೀಷ್ಮದ ಪಥದೆ, ಪ್ರೀತಿ ಬದುಕಿನ ಮರವೇ ನಲ್ಲೆಯೊಲವಿನ ಮತ್ತೇ ನೆರಳಿನಂತೆ ಚಿಗುರಿದೆಲೆಯಾ ಮರದ ಹಳೆಯ ಬೇರಿನ ನೆನಪೇ ಒಲವಿನುಯ್ಯಾಲೆಯನೇ ಜೀಕಿದಂತೆ ಎದೆಯ ಭಾವನೆ ಬಸಿರು ರಾಗ ತಾನದ ಉಸಿರು ತನುವು ತನುವಲಿ ಬೆರೆತ ನೆನಪೆ ಹಸಿರು ಕಾಲ ಕಾಲಕೂ ನಿಲುವ ಮನದ ಬಯಲಲಿ ಸಿಗುವ ಅವಳ...

0

ಹೊಸ ನೀರು ಹಳೆ ಬೇರಿನ ಕಥೆ….

Share Button

ಹೊಸ ನೀರು ಹರಿದಾಗ ಸಹಜ ಹಳೆಬೇರ ಗುಳೆ ಹೋಗೊ ಭಯ ಕಟ್ಟಿ ಹಿಡಿದ ಮಣ್ಣಿನ ಹಿಂಟೆ ಕರಗಿ ನೀರಾಗುವ ದಾಯ ಆಳಕಿಳಿದಿಳಿದೂ ಕವಲು ಭದ್ರವಾಗಿದ್ದರೂ ಸುಭದ್ರ ಅಳುಕಿಗಳುಕು ಸಹಜ ಹಳತೆ ಒಳಿತಾಗಿದ್ದರು ನಿಜ… || ಬಿರುಸು ಹೊಸತಿನ ಧರ್ಮ ಬೀಸಿದಂತೆ ಬಿರುಗಾಳಿ ಅಲ್ಲೋಲಕಲ್ಲೋಲವಾದರೂ ಅಕಾಲಕಷ್ಟೆ ಅದರ ಪಾಳಿ...

7

ಸಹಜ ಯೋಗಾಸನಗಳು…

Share Button

ನಾವು ಚಿಕ್ಕವರಿರುವಾಗ ಓದು-ಬರಹ ಮಾಡಲು ಮಕ್ಕಳಿಗಾಗಿ ಪುಟಾಣಿ ಕುರ್ಚಿ-ಮೇಜು, ‘ಡಿಸೈನರ್ ಸ್ಟಡಿ ಟೇಬಲ್’ ಇವೆಲ್ಲಾ ಗೊತ್ತೇ ಇರಲಿಲ್ಲ. ನೆಲದ ಮೇಲೆ ಒಂದು ಚಾಪೆ ಹಾಸಿದರೂ ಆಯಿತು, ಇಲ್ಲದಿದ್ದರೂ ಸರಿ. ಕುಳಿತೋ, ಮಲಗಿಯೋ ಓದಿ-ಬರೆದು ಮಾಡುತ್ತಿದ್ದೆವು. ಇನ್ನು ಓದಲು ಕುಳಿತುಕೊಳ್ಳುತ್ತಿದ್ದ ಶೈಲಿಯನ್ನು ಈಗ ನೆನಪಿಸುವಾಗ ನಾವು ನಮಗರಿವಿಲ್ಲದೆಯೇ ಅದೆಷ್ಟು...

2

ಸಪ್ತ ಸುಪ್ರಭಾತ ಸರಮಾಲೆ…!!!

Share Button

1 ನೀಲಿ ಆಕಾಶದಲಿ ತಾರಾ ಲೋಕದಲಿ ಚಂದಿರನು ನಸುನಗುತ ಬಂದ ಮಬ್ಬುಗತ್ತಲಿನ  ತೆರೆ ಸರಿಯೆ ನೋಡಲ್ಲಿ ಆ ಸೂರ್ಯ ಕಿರಣಗಳು ಚಂದ..! 2 ಮೂಡಿದನು ರವಿತೇಜ ಮೂಡು ಬಾನಂಗಳದಿ ಬಿಳಿ ಮೋಡಗಳೆಡೆಯಿಂದ ಮೆಲ್ಲ ಮೇಲೆ ನೋಡು ನೋಡುತ ಸರಿದ ಬಣ್ಣ ಮೇಲಿದು ಹಳದಿ ಕಣ್ತುಂಬಿಕೊಳ್ಳೆ ತಾ ಇದು...

1

‘ಅಜ್ಞಾತ’: ತತ್ತಾಪಾನಿಯಲ್ಲಿ ತತ್ತರ..

Share Button

  ಹಿಮಾಚಲ ಪ್ರದೇಶದ ಶಿಮ್ಲಾ -ಟಿಬೆಟ್ ರೋಡ್ ಮೇಲೆ ನಾರ್ಖಂಡಾ ಪಾಸ್ ದಾಟಿದ ಮೇಲೆ ಕೆಳಗಿಳಿದರೆ ಪ್ರಪಾತದಲ್ಲಿ ಸಟ್ಲೇಜ್ ನದಿ. ಆಗ 1984 ನೇ ಇಸ್ವಿ.. ನಾನು ಪ್ರವಾಸಕ್ಕೆ ಅಂತ ಹೋಗಿದ್ದೆನೋ ನಿಜ. ಜಾಗ ಇಷ್ಟವಾದರೆ ಅಲ್ಲೇ ತಪಸ್ಸಿಗೆ ಕುಳಿತುಕೊಳ್ಳುವ ಮನಸ್ಸೂ ಇತ್ತು.(ಯಾವುದೇ ಇಚ್ಛಾರಹಿತವಾಗಿ) ಹಿಮಾಚಲಪ್ರದೇಶದ ಕುಮಾರಸೇನಾ...

25

ಈ ಕುಂಟಾಲ ಹಣ್ಣು ಉಂಟಲ್ಲಾ…!!

Share Button

ಇವತ್ತು ಸುಖಾಸುಮ್ಮನೆ ಗೂಗಲ್ ಜಾಲಾಡುತ್ತಿದ್ದಾಗ ಕಂಡ ಹಣ್ಣು ಗೊಂಚಲಿನ ಚಿತ್ರವೊಂದು ಹಾಗೇ ಯೋಚನೆಗಳನ್ನು ಹಿಂದಕ್ಕೋಡಿಸಿತು. ಇಂದಿಗೆ ಹೆಚ್ಚೂಕಡಿಮೆ ಹತ್ತು ವರ್ಷಗಳ ಹಿಂದಿನವರೆಗೂ ಸಂಜೆ ಶಾಲೆಯಿಂದ ಬಂದಾಕ್ಷಣ ಅಜ್ಜಿ ಇರುವಲ್ಲಿಗೇ ಹುಡುಕಿಕೊಂಡು ಹೋಗಿ ಹಲ್ಲು ಗಿಂಜುತ್ತಿದ್ದೆ. ಕತ್ತಲು-ಬೆಳಕಿನ ಅಡುಗೆ ಮನೆಯಲ್ಲಿದ್ದರೂ, ಕಣ್ಣು ದೃಷ್ಟಿ ಮಂದವಿದ್ದರೂ ನಾನೇನನ್ನು ತೋರಿಸುತ್ತ್ತಿದ್ದೇನೆಂಬ ಸ್ಪಷ್ಟವಾದ ಅರಿವಿದ್ದ...

0

ಮನುಜ ದೀಪ 

Share Button

ಅಮ್ಮ ಹಚ್ಚಿದೊಂದು ಹಣತೆ ಅಪ್ಪ ತಂದನದಕೊಂದು ಘನತೆ ಮಗುವೆಂಬ ಮನುಜ ದೀಪ ಬೆಳಗುತಿಹುದು ನಗುವ ಬೀರಿ ಹೆತ್ತವರ ಕನಸಿನ ಆಶಾಕಿರಣ ಬಡತನದಲೂ ಬದುಕೋ ಪ್ರೇರಣ ಭವಿಷ್ಯ ಕಟ್ಟಿಕೊಳ್ಳಲೊಂದವಕಾಶ ಮಗುವು ನೀಡಿತವರಿಗೆ ಸುಖಸಂತಸ ಎಲ್ಲ ನೋವುಗಳ ಮರೆತು ಮಗುವಿನೊಂದಿಗೆ ಮಗುವಾಗಿ ಬೆರೆತು ಬೇಕು ಬೇಡಗಳ ಪೂರೈಸಿ ಸಂಭ್ರಮಿಸಿತು ಆ...

Follow

Get every new post on this blog delivered to your Inbox.

Join other followers: