Monthly Archive: April 2017

0

ಉದ್ಯೋಗ ಬೇಕೇ…. ಉದ್ಯೋಗ…?

Share Button

ಮತ್ತೆ ಬಂದಿದೆ ಸೆಖೆ, ಸುಡು ಬಿಸಿಲು, ನಮ್ಮನ್ನು ಕಾಯಿಸಿ ಸತಾಯಿಸುವ ಏಪ್ರಿಲ್-ಮೇ ತಿಂಗಳು..! ಅದನ್ನಾದರೂ ತಡೆಹಿಡಿದುಕೊಳ್ಳಬಹುದು ಆದ್ರೆ, ಈ ಶಿಕ್ಷಣ ಸಂಬಂದಿ ಸಮಸ್ಯೆಗಳು ಕಾಡುವ ರೀತಿ ವಿಪರೀತ ಸುಡುತ್ತದೆ..! ಎಸ್ಸ್.ಎಸ್ಸ್.ಎಲ್.ಸಿ. ಮುಗೀತು…ಇನ್ನೇನು? ಪಿ.ಯು.ಸಿ. ಆಯ್ತಲ್ಲ..ಮುಂದೇನು? ಡಿಗ್ರಿ ಮುಗೀತಲ್ಲ..ಶಿಕ್ಷಣದ ಒಂದು ಹಂತವೇ ಮುಗಿದಿದೆ..ಇನ್ನೇನೋ ಏನೋ..! ಹೀಗೇ ಪ್ರತೀ ಹೆಜ್ಜೆ...

4

ತಾರಕ್ಕ ಬಿಂದಿಗೆ

Share Button

ಮೊನ್ನೆ ಕೈ ಕೊಟ್ಟ ಕರೆಂಟು ಮೂರು ದಿನ ಆದರೂ ನಾಪತ್ತೆಯಾದಾಗಲೇ ಅದರ ಬಿಸಿ ತಟ್ಟಿದ್ದು.ನಲ್ಲಿ ತಿರುಗಿಸಿದರೆ ಸಾಕು ಭರ್ರೋ ಎಂದು ಪವಾಡದಂತೆ ಸುರಿಯುತ್ತಿದ್ದ ನೀರು,ಇದೀಗ ಬಿಕ್ಕಳಿಸಿ ಬಿಕ್ಕಳಿಸಿ ಕಣ್ಣ ಹನಿ ಉದುರಿಸುತ್ತಾ ಮೆಲ್ಲನೆ ಅಳೋಕೆ ಶುರು ಮಾಡಿದಾಗಲೇ ಕೊಂಚ ಭಯ ಹುಟ್ಟಿದ್ದು.ಇನ್ನೇನು ಮಾಡುವುದು?.ಯಾವುದೋ ಒಂದು ಬಲವಾದ ನಂಬಿಕೆ.ಮನೆಯಲ್ಲಿ...

0

ಶಿವ-ಪಾರ್ವತಿಯರ ‘ನಿವಾಸದ’ ಸುತ್ತುಮುತ್ತ…

Share Button

25 ಫೆಬ್ರವರಿ 2017ರಂದು, ನೇಪಾಳದ ಕಟ್ಮಂಡುವಿನ ವಿಮಾನನಿಲ್ದಾಣದಿಂದ, ಪರ್ವತ ಶ್ರೇಣಿಯ ದರ್ಶನಕ್ಕಾಗಿ ಇರುವ ಪುಟಾಣಿ ವಿಮಾನದಲ್ಲಿ ಕುಳಿತಿದ್ದೆವು. 20 ಜನ ಕೂರಬಹುದಾದ ಈ ವಿಮಾನವು , ಸುಮಾರು ಮುಕ್ಕಾಲು ಗಂಟೆಯ ಕಾಲ ಧವಳ ಕಿರೀಟ ಹೊತ್ತ ಅನೇಕ ಪರ್ವತಗಳ ಸುತ್ತುಮುತ್ತ ಹಾರಾಡತೊಡಗಿತು. ಪ್ರತಿಯೊಬ್ಬರಿಗೂ ಕಿಟಿಕಿಬದಿಯ ಸೀಟು ಇರುತ್ತದೆ....

0

ಪಯಣ

Share Button

ಖಗ-ಮೃಗ ಜೋಡಿಯಂತೆ ಹೀಗೇ ಸಾಗುತಿರಲಿ ನಮ್ಮ ಈ ಜೋಡಿ ನಾ ನಿನಗಾದರೆ ನೀನೆನಗೆ ಎಂಬಂತೆ ನನ್ನೊಂಟಿತನಕ್ಕಾಗುತ್ತಿರುವೆ ಸದ್ಯ ನಿನ್ನ ಜೊತೆ ಸವೆಯುತಿದೆ ದಾರಿ, ಮುಂದೇನೋ ಬಲ್ಲೋರು ಯಾರು ಗೊತ್ತು ಗುರಿಯಿಲ್ಲದೇ ಸಾಗುತಿದೆ ಪಯಣ ಗೊತ್ತಿಲ್ಲದ ತಾಣಕೆ ಯಾನ ದೇವರು ಬೆಸೆದ ಸ್ನೇಹದ ದಾರ,ಎಲ್ಲ ಗಂಟು ಗೊಡವೆಗಳೊಡನೆ ಸಾಗಲಿ...

2

ಸೌರಮಾನ ಯುಗಾದಿ- ‘ವಿಷು’ವಿನ ವಿಶೇಷ

Share Button

ಕರ್ನಾಟಕದಲ್ಲಿ ಚಾಂದ್ರಮಾನ ಯುಗಾದಿಯ೦ದು ಹೊಸವರುಷವಾಗಿ ಆಚರಿಸಿದರೆ ದಕ್ಶಿಣಕನ್ನಡ, ಕೇರಳದಲ್ಲಿ ಸೌರಮಾನ ಯುಗಾದಿಯನ್ನು ಹೊಸವರುಷ ವಾಗಿ ಆಚರಿಸುತ್ತಾರೆ. ಚಾಂದ್ರಮಾನ  ಯುಗಾದಿಯು ಅಮವಾಸ್ಯೆ ಯ ಮರುದಿನ ಬ೦ದರೆ ಸೌರಮಾನ ಯುಗಾದಿಯು ಮೇಷ ಸ೦ಕ್ರಮಣದ ಮರುದಿನ ಬರುತ್ತದೆ.ಈ ದಿನವನ್ನು  ‘ವಿಷು ಹಬ್ಬ’  ತುಳುವಿನಲ್ಲಿ  ‘ಬಿಸು ಪರ್ಬ’  ಎ೦ದು ಕರೆಯುತ್ತಾರೆ. ನಾವೂ ಇದೇ ಪದ್ಧತಿಯನ್ನು ಅನುಸರಿಸುತ್ತೇವೆ. ವಿಷು ಹಬ್ಬದ...

2

ಹಿಮಗಿರಿಯ ಒಡಲು ಮುಕ್ತಿನಾಥದ ಮಡಿಲು ….ಭಾಗ 4

Share Button

  ಪೋಖ್ರಾದಿಂದ ಜೋಮ್ ಸಮ್ ನ ಕಡೆಗೆ ….. ಬಸ್ಸು ನಗರವನ್ನು ಬಿಟ್ಟು, ಹಳ್ಳಿಗಳ ಕಡೆಗೆ ತಿರುಗಿತು. ಇಕ್ಕಟ್ಟಾದ, ಧೂಳುಮಯವಾದ ರಸ್ತೆಗಳು. ಅಲ್ಲಲ್ಲಿ ಕಾಣಸಿಗುತ್ತಿದ್ದ ಸಣ್ಣ ಹಳ್ಳಿಗಳು, ಭತ್ತದ ಹೊಲಗಳು, ಕ್ಯಾಬೇಜು-ಕಾಲಿಫ್ಲವರ್ ಬೆಳೆದ ಹೊಲಗಳು ಹಸಿರು ಬೆಟ್ಟಗಳು, ನದಿಗಳು, ಕಣಿವೆಗಳು… ನೋಡಿದಷ್ಟೂ ಮುಗಿಯದು. ಬೆಳಗ್ಗೆ 09 ಗಂಟೆಯ...

0

ಹೆನ್ರಿ ಕೆವೆಂಡಿಶ್,ಆಗಿನ ಅತ್ಯಂತ ಶ್ರೀಮಂತ ವಿಜ್ಞಾನಿ, ಆದರೆ….!

Share Button

ಒಬ್ಬ ವಿಚಿತ್ರ ಸ್ವಭಾವದ ಮಹಾನ್ ರಸಾಯನಶಾಸ್ತ್ರಜ್ಞ, ಹೆನ್ರಿ ಕೆವೆಂಡಿಶ್, ಅವರ ಕಾಲದಲ್ಲಿ ಇಂಗ್ಲೆಂಡಿನ ಅತ್ಯಂತ ಶ್ರೀಮಂತ ವ್ಯಕ್ತಿ. ಆತ ಮರಣಗೊಂಡಾಗ ಹತ್ತು ಮಿಲಿಯ ಪೌಂಡ್ (ಆ ಕಾಲದಲ್ಲಿ) ಗಳ ಆಸ್ತಿಯನ್ನು ಬಿಟ್ಟು ಹೋದ. ಜೀವಂತವಿದ್ದಾಗ ಹಳೆಯ ಮಾಸಿಹೋದ, ಒಮ್ಮೊಮ್ಮೆ ಹರಿದುಹೋದ, ಪೋಷಾಕುಗಳನ್ನು ವಿಚಿತ್ರರೀತಿಯಲ್ಲಿ ಧರಿಸುತ್ತಿದ್ದ. ಆದರೆ, ಜಗತ್ತಿನ...

2

ಹಕ್ಕಿ ಸಂಸಾರಾ…ಆನಂದ ಸಾಗರಾ….

Share Button

ಸೆಪ್ಟೆಂಬರ ತಿಂಗಳ ಒಂದು ಮುಂಜಾವು..ಪುಟ್ಟ ತೋಟದ ದಟ್ಟ ಮರಗಳ ನಡುವಿನಲ್ಲಿನಲ್ಲಿರುವ ನಮ್ಮ ಮನೆಯ ಸುತ್ತು ಯಾವಾಗಲೂ ಹಕ್ಕಿಗಳ ಚಿಲಿಪಿಲಿ ನಿನಾದ …ಆ ದಿನ ಸ್ವಲ್ಪ ಜಾಸ್ತಿಯೇ ಇದ್ದಂತೆ ಇತ್ತು.ನಾಲ್ಕೈದು ತರಹದ ಹಕ್ಕಿಗಳಲ್ಲಿ ಗಮನ ಸೆಳೆಯುವ ಹಕ್ಕಿ ಅದಾಗಿತ್ತು. ಚಂದದ ನೀಲಿ ನವಿಲು ಬಣ್ಣದ ರೆಕ್ಕೆ..ಪುಕ್ಕ..ತುಸು ಉದ್ದನೆಯ,ಮುಂದಕ್ಕೆ ಬಾಗಿದ...

0

ಕಲೆಯ ಮೂಲಕ ಕನಸು ಕಟ್ಟುವ ಸಾಧಕ ದೀಪಕ ಸುತಾರ

Share Button

  ಕಟ್ಟುತ್ತೇವಾ ನಾವು ಕಟ್ಟುತ್ತೇವಾ ನಾವು ಕಟ್ಟೇ ಕಟ್ಟುತ್ತೇವಾ ಒಡೆದ ಮನಸುಗಳ ಕಂಡ ಕನಸುಗಳ ಕಟ್ಟೇ ಕಟ್ಟುತ್ತೇವಾ ನಾವು ಕನಸು ಕಟ್ಟುತ್ತೇವಾ, ನಾವು ಮನಸ ಕಟ್ಟುತ್ತೇವಾ.. ಸೂಕ್ಷ್ಮ ಸಂವೇದನೆ, ನವಿರಾದ ಭಾವಗಳು ಮನದ ಮೂಲೆಯೊಳಗೆ ಮೊಳಕೆಯೊಡೆದಾಗ ಮಾತ್ರ ಒಂದೇ ನಾಣ್ಯದ ಎರಡು ಮುಖಗಳಂತಿರುವ ಚಿತ್ರ ಮತ್ತು ಕಾವ್ಯ...

0

ಬಿಸಿಲ ತಾಪ

Share Button

ಬಿಸಿಲ ತಾಪಕ್ಕೆ ಬುವಿಯು ಬಳಲಿ ಬೆಂಡಾಗಿದೆ ಬರಡಾಗಿದೆ ದಯಮಾಡೋ ಮೇಘ ಬಂದುವೆ. ಇಳಿಸಂಜೆ ಹೊತ್ತಲ್ಲು ಬಿಡದೆ ನಿಂತಿಹೆನು ಇಲ್ಲಿ ಪುಟ್ಟ ಮೋಡವನು ಕಂಡು ನಂಬಿಕೆಯ ಮನದೊಳಿಟ್ಟು. ಪುಟ್ಟ ಕಂದಮ್ಮಗಳಿವರ ಬದುಕ ಕತ್ತಲೆಯಾಗಿಸಬೇಡ ಕಂಡ ಬಣ್ಣದ ಕನಸುಗಳ ಕಮರಿ ದೂರ ತಳ್ಳಬೇಡ ಹನಿಸಿದರೆ ಸಾಕು ಹನಿ ಮಳೆಯ ಬಿತ್ತಿ...

Follow

Get every new post on this blog delivered to your Inbox.

Join other followers: