Daily Archive: January 21, 2016

0

ಪುಸ್ತಕನೋಟ – ‘ಗೆಲುವಿನ ಗುಟ್ಟು’

Share Button

ಗ್ರಂಥಾಲಯವು ನಮ್ಮ ಜ್ಞಾನವನ್ನು ಹೆಚ್ಚಿಸುವಲ್ಲಿ, ನಾವು ಪಡೆದ ಜ್ಞಾನವನ್ನು ಇನ್ನೊಬ್ಬರಿಗೂ ಹಂಚುವಲ್ಲಿ ಮಹತ್ವದ ಕಾರ್ಯವನ್ನು ಮಾಡುತ್ತಿದೆ ಎಂದರೆ ತಪ್ಪಾಗಲಾರದು.. ಹೊಸ ವಿಷಯವನ್ನು ತಿಳಿಯಬೇಕೆಂಬ ತವಕದ ನಡುವೆ ನಮ್ಮ ಶಾಲೆಯ ಗ್ರಂಥಾಯದ ಪುಸ್ತಕದ ಕಡೆಗೆ ಒಮ್ಮೆ ದೃಷ್ಠಿಯಿಟ್ಟಾಗ ನನಗೆ ದೊರಕಿದ್ದು ಈ ಅಪೂರ್ವ ಪುಸ್ತಕ ಅದುವೇ ಗೆಲುವಿನ ಗುಟ್ಟು...

3

ಪ್ರಾಣಿಗಳು ಬಯಲೊಳಗೋ… ಮನೆಯೇ ಬಯಲು ಮೃಗಾಲಯದೊಳಗೋ..

Share Button

ಕಳೆದ ಡಿಸೆಂಬರ್ ನಲ್ಲಿ, ಕೇರಳದ ಗಡಿನಾಡಿನಲ್ಲಿರುವ ನಮ್ಮ ಮೂಲಮನೆಗೆ ಹೋಗಿ 4 ದಿನ ಅಲ್ಲಿ ತಂಗಿದ್ದೆವು. ಮುಖ್ಯ ರಸ್ತೆಯಿಂದ ಸುಮಾರು 3 ಕಿ.ಮೀ ಒಳಗೆ ಕಾಡಿನ ಮಧ್ಯೆ ಸಾಗಿದಾಗ ಅಡಿಕೆ ತೋಟದ ನೆರಳಿನಲ್ಲಿ ಕಾಣಿಸುವ ಮಂಗಳೂರು ಹೆಂಚಿನ ವಿಶಾಲವಾದ ಒಂಟಿಮನೆ ಅದು. ಸುಮಾರು 60 ವರ್ಷಗಳ ಹಿಂದೆ...

2

ಯುವ ಪೀಳಿಗೆ ಮತ್ತು ಗಾಂಧಿ

Share Button

ಮೊನ್ನೆ ನಾನು ಫೇಸ್‌ಬುಕ್ ನೊಡುವಾಗ ಗಾಂಧೀಜಿಯವರ ಬಗ್ಗೆ ಒಂದು ಪೋಸ್ಟ್ ನೋಡ್ದೆ, ಅದರ ಪ್ರಕಾರ ಗಾಂಧಿ ಒಬ್ಬ ವಿಕೃತ ಕಾಮಿ, ದುರಾಳ ಮನಸಿನ ವ್ಯಕ್ತಿ ಅದನ್ನ ನೋಡಿ ಒಂದು ಕ್ಷಣ ನನ್ನ ಧಮನಿ ನಿಂತ ಅನುಭವ!!! ಮೊದಲಿನಿಂದಲೂ ಗಾಂಧೀಜಿಯವರ ಕಟ್ಟ ಅಭಿಮಾನಿ ನಾನು, ಅವರ ಅಘಾದವಾದ ವ್ಯಕ್ತಿತ್ವದಲ್ಲಿ...

1

ಅವರೇಕಾಳಿನ ಉಸ್ಲಿ ಮತ್ತು ಬಸ್ಸಾರು

Share Button

    ಅವರೆಕಾಯಿಯ ಸೀಸನ್ ಆರಂಭವಾಗಿ ಕೆಲವು ದಿನಗಳಾದವು… ನಮ್ಮ ಅಡುಗೆಮನೆಯಲ್ಲಿ ಹಲವಾರು ಪ್ರಯೋಗಗಳು ನಡೆಯುತ್ತವಾದರೂ ಅವರೇಕಾಯಿಯನ್ನು ಅಷ್ಟಾಗಿ ಸ್ವಾಗತಿಸಿರಲಿಲ್ಲ. ಯಾಕೆಂದರೆ ಅದರ ವಿವಿಧ ಅಡುಗೆ/ತಿಂಡಿಗಳು ಬಹಳ ರುಚಿ ಇರುತ್ತವಾದರೂ ತಿಂದ ಮೇಲೆ “ಕಾಲಪುರುಷಂಗೆ ಗುಣಮಣಮಿಲ್ಲಂಗಡ…ಜಡಂಗಡ….ಒಡಲೊಳು ಗುಡುಗುಟ್ಟುಂಗಡ “ ಎಂಬ ಮುದ್ದಣ ಕವಿಯ  ಹಳೆಗನ್ನಡ ಕಾವ್ಯದ ಸಾಲನ್ನು...

0

ಕಲಬುರಗಿ ನಗರ  – ರಾಜ್ಯದ ಆಡಳಿತ ಕೇಂದ್ರಗಳಲ್ಲೊಂದು

Share Button

  ನಮ್ಮ ರಾಜ್ಯ ಸರಕಾರವು ತನ್ನ ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ಜನರಿಗೆ ಒಳ್ಳೆಯ ಸೇವೆಯನ್ನು  ನೀಡುವ ದುಷ್ಟಿಯಿಂದ ಕರ್ನಾಟಕ ರಾಜ್ಯವನ್ನು ಆಡಳಿತದಲ್ಲಿ ನಾಲ್ಕು ವಿಭಾಗಗಳಾಗಿ ರೂಪಿಸಿದೆ. ಕಲಬುರಗಿಯು ಈ  ನಾಲ್ಕು ವಿಭಾಗಗಳಾಗಿ ಒಂದಾಗಿ ಗುರುತಿಸಲಾಯಿತು. ನಂತರ ಕಲಬುರಗಿ ನಗರವನ್ನು  ಕಲ್ಯಾಣ ಕರ್ನಾಟಕ ಭಾಗದ ಆಳ್ವಿಕೆಯ ವಿಭಾಗೀಯ ಕೇಂದ್ರವಾಗಿ...

Follow

Get every new post on this blog delivered to your Inbox.

Join other followers: