Daily Archive: December 10, 2015

6

ಸೋನ್ಸ್ ಫಾರ್ಮ್ ನ ಸಸ್ಯಸಿರಿಯ ವೈವಿಧ್ಯ

Share Button

ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದಿರೆಯಿಂದ ಕಾರ್ಕಳಕ್ಕೆ ಹೋಗುವ ದಾರಿಯಲ್ಲಿ ಸಿಗುವ ‘ಬನ್ನಡ್ಕ’ ಎಂಬ ಊರಿನಲ್ಲಿ ‘ಸೋನ್ಸ್ ಫಾರ್ಮ್ ಇದೆ. ಕೃಷಿಯಲ್ಲಿ ಆಸಕ್ತಿ ಇರುವವರು, ಸಸ್ಯಶಾಸ್ತ್ರವನ್ನು ಅಭ್ಯಸಿಸುವವರು ಹಾಗೂ ಕೃಷಿಭೂಮಿ ಉಳ್ಳವರು , ಸೋನ್ಸ್ ಫಾರ್ಮ್ ಗೆ ಒಂದು ಬಾರಿ ಭೇಟಿ ಕೊಟ್ಟರೆ ಬಹಳಷ್ಟು ಉಪಯುಕ್ತ ಮಾಹಿತಿಗಳು ಲಭ್ಯವಾಗುವುದು. ಇತ್ತೀಚೆಗೆ...

4

ಮಿರಾಕಲ್ ಆನ್ ವೀಲ್ಸ್ ಎಂಬ ಮಾಯಾಲೋಕ

Share Button

ಆಧುನಿಕ ಜಗತ್ತಿನಲ್ಲಿ ಸಾಮಾನ್ಯ ಮನುಷ್ಯನೇ ತನ್ನ ಶಕ್ತಿ ಮತ್ತು ಸಾಮರ್ಥ್ಯದೊಡನೆ ಸಮಾಜದಲ್ಲಿ ಗುರುತಿಸಿಕೊಳ್ಳುವುದು ಕಡಿಮೆ. ಅಂತಹದ್ದರಲ್ಲಿ ವಿಕಲಚೇತನರ ಪ್ರಯತ್ನದೊಡನೆ ನಡೆಯುತ್ತಿರುವ ಕಾರ್ಯಕ್ರಮ ಮಿರಾಕಲ್ ಓನ್ ವೀಲ್. ಗಾಲಿ ಕುರ್ಚಿಯಲ್ಲಿ ಪ್ರದರ್ಶನ ನೀಡುವ ಈ ವಿಕಲಚೇತನರ ಪ್ರತಿಭೆಗೆ ಅಂಗವೈಖಲ್ಯ ಎಂದಿಗೂ ಅಡ್ಡಿಯಾಗಿಲ್ಲ. ಸೈಯದ್ ಸಲ್ಲಾವುದ್ದೀನ್ ಅವರ ನೇತೃತ್ವದ ಈ...

1

ಕಲಬುರಗಿ : ಪ್ರೇಕ್ಷಣೀಯ ಪ್ರವಾಸಿ ತಾಣಗಳು

Share Button

6 ನೇ ಶತಮಾನದಿಂದಲೇ ಅಸ್ತಿತ್ವದಲ್ಲಿರುವ ಹಾಗೂ  ಶತಮಾನಗಳ ಐತಿಹಾಸಿಕ  ಹಿನ್ನೆಲೆ ಹೊಂದಿರುವ  ಕಲಬುರಗಿ ನಗರದಲ್ಲಿ ಹಲವಾರು ಐತಿಹಾಸಿಕ ಪ್ರೇಕ್ಷಣೀಯ ಪ್ರವಾಸಿ ತಾಣಗಳಿವೆ.ಅವುಗಳ ಬಗ್ಗೆ ಒಂದು ಕಿರು ಪರಿಚಯ  ನೀಡುವೆ. ಕಲಬುರಗಿ ನಗರದ ಕೋಟೆ : ಕಲಬುರಗಿ ನಗರದಲ್ಲಿನ ಕೋಟೆಯು 1347 ರಲ್ಲಿ ನಿರ್ಮಿಸಿಲಾಗಿದೆ. ಕೋಟೆಯ ಒಳಗಡೆ ತುಂಬಾ ಮನಸೆಳೆಯುವ...

0

ಗುಬ್ಬಣ್ಣನ “ವನ್ ಡೇ…ಮಾತರಂ..!”

Share Button

ಟೀವಿಯಲ್ಲಿ ಇಂಡಿಯಾ ಪಾಕಿಸ್ತಾನ್ ವನ್ ಡೆ ಮ್ಯಾಚ್ ಬರ್ತಾ ಇತ್ತು, ನೋಡ್ತಾ ಕೂತಿದ್ದೆ. ಹೊರಗೆ ಮಟಮಟ ಮಧ್ಯಾಹ್ನದ ಬಿಸಿಲು ಧಾರಾಕಾರವಾಗಿ ಬೆವರಿನ ಮಳೆ ಸುರಿಸುತ್ತಿದ್ದರು, ಒಂದು ಕಡೆ ಬಿಸಿಗಾಳಿಯ ಫ್ಯಾನಿಗೆ ಮುಖವೊಡ್ಡಿಕೊಳ್ಳುತ್ತ, ಮತ್ತೊಂದು ಕೈಲಿ ಬೀಸಣಿಗೆ ಗಾಳಿ ಹಾಕಿಕೊಳ್ಳುತ್ತ ಟೇಬಲ್ಲಿನ ಮೇಲಿದ್ದ ಪ್ಲೇಟಿನಿಂದ ಕಡಲೆ ಕಾಯಿ ಬೀಜ,...

Follow

Get every new post on this blog delivered to your Inbox.

Join other followers: