ವೈಯಕ್ತಿಕ ಹಣಕಾಸು: ಹೊಸ ವರ್ಷದ ಸಾಧ್ಯತೆಗಳು ಹಲವು
ವೈಯಕ್ತಿಕ ಹಣಕಾಸು ವಿಚಾರಕ್ಕೆ ಸಂಬಂಧಿಸಿ ಹೊಸ ವರ್ಷದ ಮುನ್ನೋಟ, ಸಾಕಷ್ಟು ಆಸಕ್ತಿದಾಯಕವಾಗಿದೆ. ಅದರಲ್ಲೂ ಆದಾಯ ತೆರಿಗೆ ವಿನಾಯಿತಿಯ ಮಿತಿ ಹೆಚ್ಚಳ, ಷೇರು ಮಾರುಕಟ್ಟೆ ಸೂಚ್ಯಂಕದ ಏರುಗತಿ, ಮ್ಯೂಚುವಲ್ ಫಂಡ್, ಬಾಂಡ್, ರಿಯಲ್ ಎಸ್ಟೇಟ್ನಲ್ಲಿ ಲಾಭದಾಯಕ ಹೂಡಿಕೆ, ಅಗ್ಗದ ಗೃಹ ಸಾಲ ಮುಂತಾದ ಹಲವಾರು ಸಾಧ್ಯತೆಗಳು ಮೇಳೈಸಿದ್ದು, ತಂಗಾಳಿಯಂತೆ...
ನಿಮ್ಮ ಅನಿಸಿಕೆಗಳು…