ನಾನು ಮತ್ತು ನನ್ನೊಳಗಿನ ರೈತ
ನಮ್ಮದು ಗೌಡರ ಮನೆತನ, ‘ಗೌಡ’ ಅಂದ್ರೆ ಮುಖಂಡ ಅಂತಲೇ ಅರ್ಥ. ಒಬ್ಬ ವ್ಯಕ್ತಿ ಒಂದು ಸಮುದಾಯದ ಅಥವಾ ಊರಿನ ಮುಖಂಡನಾಗಬೇಕಾದರೆ ಆಸ್ಥಿವಂತ ಅರ್ಥಾತ್ ಸ್ಥಿತಿವಂತ ಜೊತೆಗೆ ಬುದ್ದಿವಂತನಾಗರಬೇಕು. ನಮ್ಮಜ್ಜನ ಕಾಲದಲ್ಲಿ ನಮ್ಮದು ಸುಮಾರು 30 ಎಕರೆ ಜಮೀನು. ಅಜ್ಜ ಕೃಷಿ ಮಾಡುವಾಗ ಸಕಾಲಕ್ಕೆ ಮಳೆಯಾಗುತ್ತಿತ್ತು, ಸಾವಯವ ಕೃಷಿಯನ್ನೆ ಅವಲಂಬಿಸಿದ್ದರಿಂದ...
ನಿಮ್ಮ ಅನಿಸಿಕೆಗಳು…