Daily Archive: July 16, 2015

0

ಕಾವೇರಿಯ ಸುತ್ತ ಮುತ್ತ….. 

Share Button

ಕರಿಘಟ್ಟದ ನೃಸಿಂಹ, ನಿಮಿಷಾಂಬಾ, ಗೊಸಾಯೀ ಘಾಟ್ , ಬಲಮುರಿ. ವರ್ಷಕ್ಕೊಮ್ಮೆ ಹೋಗುವ ಪ್ರವಾಸದಲ್ಲಿ ಇದೂ ಒಂದು. ನಾನು ಕುಮುದಾ, ನನ್ನ ಸಂಬಂಧಿ ರುಕ್ಮಿಣಿ, ಜಮ್ಮಿ, ಲತಾ, ಗೀತಾ, ಗೋದ, ರಾಜಿ, ಸಂಧ್ಯಾ, ಶಾಮನ ಹೆಂಡತಿ ವೀಣಾ,  ರಮೇಶನ ಹೆಂಡತಿ ಪ್ರಫುಲ್ಲ, 5 / 6 ಮಂದಿ ಪಡ್ಡೆಗಳು ಪ್ಲಾನ್...

3

ಮೂರು ಮಿಂಚುಗಳು

Share Button

ಹಳೆ ಅಂದರೆ ಅದು ಕಳೆ ಅಲ್ಲ ಹೊಸದೆಂದರೆ ಅದು ಹೀಚಲ್ಲ ಹಳೆ ಅಂದರೆ ಅದು ಮಾಗಿದ ಫಲ ಹೊಸದೆಂದರೆ ಧುಮ್ಮಿಕ್ಕುವ ಜಲ.   ಇರಲಿ ಹಳೆತನದ ನಿಶಾನು ಮೂಡಲಿ ಹೊಸತನದ ಕಮಾನು ಹಳೆಯ ಅನುಭವದ ರಸಪಾಕದಲಿ ತೇಲಲಿ ಹೊಸತನದ ಜಾಮೂನು ! …………………….. ನನ್ನ ನಾ ಗೆದ್ದರೆ...

7

ಘಮ ಘಮ ಘಮಾಡಿಸ್ತಾವ ಮಲ್ಲಿಗೆ…

Share Button

ಹದಿನೈದು ವರ್ಷಗಳ ಹಿಂದೆ, ಮೈಸೂರಿನ ಬಡಾವಣೆಯೊಂದರಲ್ಲಿ ನಮ್ಮ ಮನೆ ಕಟ್ಟಿದ ಮೇಲೆ, ಮನೆ ಮುಂದಿನ ಪುಟ್ಟ ಕೈದೋಟದಲ್ಲಿ ಹಿಡಿಸಲಾರದಷ್ಟು ಪುಷ್ಪಸಂಕುಲವನ್ನು ಬೆಳೆಸುವ ಹುಮ್ಮಸ್ಸಿತ್ತು. ಅಕ್ಕಪಕ್ಕದ ಮನೆಗಳಿಂದ ಪಡೆದ ಗಿಡಗಳು, ಫಾರಂನಿಂದ ತಂದ ಹೈಬ್ರಿಡ್ ತಳಿಗಳು, ನೆಂಟರ ಮನೆಯಿಂದ ತಂದ ಗಿಡಗಳು, ಅಫೀಸಿನ ತೋಟದ ಮಾಲಿಯನ್ನು ಕೇಳಿ ಪಡೆದ...

0

ಚಟದ ಚಾಳಿ

Share Button

ಚಪಲದಿಂದ ಹುಟ್ಟಿ ಚಟ ಚಟಪಟನೆ ನಾಗಾಲೋಟ ನೋಡುನೋಡುತೆ ಅದ್ಭುತ ಅಭಿವ್ಯಕ್ತಿ ವ್ಯಕ್ತ ತಾನಾಗುತ || ಚಟಪಟನೆ ಚಿನಕುರುಳಿ ಹುರಿದ ಹುರಿಗಾಳ ಚಾಳಿ ಮಾತ ಧಾಳಿ ಜತೆ ಗೂಳಿ ಚಟವಾಗಿ ಕೆಳದಿ ಧೂಳಿ || ಸಿಗರೇಟು ಕಾಫಿ ಸಮನೆ ಸೇದೊ ಕುಡಿತ ಸುಮ್ಮನೆ ವಿರಾಮ ಚಿತ್ತ ಪಿಶಾಚಿ ಮನೆ...

1

ಗೀಜಗನ ಗೂಡು

Share Button

  ಯೌವ್ವನಕೆ ಬಂದ ಕೂಡಲೇ ಸೀಳಿ ತಂದು ಹಸಿರು ಹುಲ್ಲ ಹೆಣೆವುದು ಕುಲಾವಿಯಂತೆ ಕೊಕ್ಕಿನಿಂದಲೇ ಹೆಣೆಯುತ್ತಲೇ ಗೂಡ… ಸೆಳೆವುದು ಗೆಳತಿಯರ. ಗೂಡು ಹಿಡಿಸಿತೆಂದು ಒಲಿದು ಬಂದವಳು ಉಲಿವಳು ಅವಳ ಕೂಡಿ ಅರ್ಧ ಹೆಣೆದ ಗೂಡ ಬಿಟ್ಟು ಬಡಿಯುವುದು ರೆಕ್ಕೆಯ ಮಧುಚಂದ್ರಕ್ಕೆ… ಮರಳಿ ಬಂದು ಗೂಡಿಗೊಂದು ರೂಪ ನೀಡಿ...

4

ರೀ… ಒಂದ್ನಿಮ್ಷ ಒಳಗ್ಬರ್ತೀರಾ….!

Share Button

ರೀ… ಒಂದ್ನಿಮ್ಷ ಒಳಗ್ಬರ್ತೀರಾ….! ಯಾರು, ಯಾರಿಗೆ, ಯಾವಾಗ ಈ ರೀತಿ ಕರೆಯಬಹುದು ಎಂದು ‘ಥಟ್ಟಂತ ಹೇಳಿ’ ಎಂದು ಯಾರಾದರು ಕೇಳಿದರೆ ಮದುವೆಯಾದವರೆಲ್ಲಾ ಮುಸಿ ಮುಸಿ ನಗಬಹುದು! ಯಾರಿಗೆ ಧೈರ್ಯ ಇದೆ ಹೇಳಿ ಈ ರೀತಿ ಕರೆಯಲು, ಕಟ್ಟಿಕೊಂಡ ಹೆಂಡತಿಯನ್ನು ಬಿಟ್ಟು? ಒಳಗೆ ಬನ್ನಿ ಎಂದರೆ ಪಾಯಸ ತಿನ್ನುವುದಕ್ಕೆ...

1

ಕನಸೊಂದ ಕಂಡೆನ

Share Button

.  ಚೆಂದುಳ್ಳಿ ಚೆಲುವೆಯ ಕಂಡೆನ ಅಂದು ನಾನಂದುಕೊಂಡೆ ಎಲ್ಲಾ ಹೆಣ್ಣುಮಕ್ಕಳು  ಹೀಗಿದ್ದರೆ ಎಷ್ಟು ಚೆನ್ನ, ಆದರೆ, ಏಕೆ ಮರೆಯುತ್ತಿದ್ದಾರೆ  ನಮ್ಮ ಹೆಣ್ಣುಮಕ್ಕಳು ನಮ್ಮ ಸಂಸ್ಕೃತಿಯನ್ನ ??  – ರಘುಚಂದ್ರ +22

Follow

Get every new post on this blog delivered to your Inbox.

Join other followers: