ನಿಮ್ಮ ಡಿಮ್ಯಾಟ್ ಖಾತೆಯ ನಿರ್ವಹಣೆ ಹೇಗೆ?
ಇತ್ತೀಚೆಗೆ ದಲಾಲ್ ಸ್ಟ್ರೀಟ್ನತ್ತ ಜನತೆಯ ಕುತೂಹಲ ಹೆಚ್ಚುತ್ತಿದೆ. ಕಳೆದ ವರ್ಷ ಬರೋಬ್ಬರಿ 16 ಲಕ್ಷಕ್ಕೂ ಹೆಚ್ಚು ಹೊಸ ಡಿಮ್ಯಾಟ್ ಖಾತೆಗಳು ಸೇರ್ಪಡೆಯಾಗಿರುವುದು ಇದಕ್ಕೆ ಸಾಕ್ಷಿ. ಕರ್ನಾಟಕದಲ್ಲಿ ಕೂಡ 2014-15 ರ ಸಾಲಿನಲ್ಲಿ 1.5 ಲಕ್ಷಕ್ಕೂ ಹೆಚ್ಚು ಡಿಮ್ಯಾಟ್ ಖಾತೆಗಳನ್ನು ತೆರೆಯಲಾಗಿದೆ. ಅನೇಕ ಮಂದಿ ಮರೆತೇ ಬಿಟ್ಟಿದ್ದ ಡಿಮ್ಯಾಟ್ ಖಾತೆಗಳನ್ನು...
ನಿಮ್ಮ ಅನಿಸಿಕೆಗಳು…